Day: April 8, 2021

ಜನಸ್ಪಂದನ ಸಭೆ ದೂರು ನೀಡುವ ವೇದಿಕೆಯಾಗಬಾರದು- ಮಹಾಂತೇಶ್ ಬೀಳಗಿ

ಸರ್ಕಾರದ ಸೌಲಭ್ಯ ಪಡೆಯಲು ಸಾರ್ವಜನಿಕರು ಎದುರಿಸುವಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆನೀಗಿಸುವುದು ಸೇರಿದಂತೆ ಜನರ ಸಮಸ್ಯೆಗಳನ್ನು, ಜಿಲ್ಲಾಮಟ್ಟದಲ್ಲಿ ನಿವಾರಿಸುವ ಉದ್ದೇಶದಿಂದ ನಡೆಸಲಾಗುತ್ತಿರುವಜನಸ್ಪಂದನ ಸಭೆ, ಅಧಿಕಾರಿಗಳ ಹಾಗೂ ವ್ಯವಸ್ಥೆ ವಿರುದ್ಧದೂರುಗಳನ್ನು ನೀಡುವ ವೇದಿಕೆಯಲ್ಲ ಎಂದು ಜಿಲ್ಲಾಧಿಕಾರಿಮಹಾಂತೇಶ್ ಬೀಳಗಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರಏರ್ಪಡಿಸಲಾದ ಜನಸ್ಪಂದನ…

ಆತ್ಮನಿರ್ಭರ ಭಾರತ ಯೋಜನೆ: ಅರ್ಜಿ ಆಹ್ವಾನ

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತಕಾರ್ಯಕ್ರಮದಡಿ ಪಶುಸಂಗೋಪನಾ ವಲಯದಲ್ಲಿಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿಅರ್ಜಿ ಆಹ್ವಾನಿಸಲಾಗಿದೆಈ ಯೋಜನೆಯಲ್ಲಿ ವಿವಿಧ ವರ್ಗ/ಯೋಜನೆಗಳಮುಖಾಂತರ ಆರ್ಥಿಕ ಚಟುಚಟಿಕೆಗಳನ್ನು ವೃಧ್ಧಿಸಿಅಸಂಘಟಿತ ವಲಯಗಳಿಗೆ ಮೂಲಭೂತ ಸೌಕರ್ಯ ನೀಡಿಸಂಘಟಿತ ವಲಯಕ್ಕೆ ತಂದು ಹೆಚ್ಚಿನ ಉದ್ಯೋಗ ಸೃಷ್ಟಿಸಿಉತ್ತಮ ಜೀವನ ನಿರ್ವಹಣೆ…

ಮಕ್ಕಳ ಸ್ನೇಹಿ ಅಧಿಕಾರಿಗಳಿಗೆ ಸನ್ಮಾನ ಹಾಗೂ ಜಿಲ್ಲಾ

ಮಟ್ಟದ ಅಡ್ವೋಕಸಿ ಕಾರ್ಯಾಗಾರ ಮಕ್ಕಳ ಸ್ನೇಹಿ ಅಧಿಕಾರಿಗಳಿಗೆ ಸನ್ಮಾನ ಸಮಾರಂಭಮತ್ತು ಸಿಆರ್‍ಇಎಎಂ ಯೋಜನೆಯ ಅನುಷ್ಠಾನದಲ್ಲಿ ಇಲಾಖೆಗಳಸಮನ್ವಯತೆ ಕುರಿತು ಜಿಲ್ಲಾ ಮಟ್ಟದ ಅಡ್ವೋಕಸಿಕಾರ್ಯಾಗಾರವನ್ನು ಏ.09 ರಂದು ಬೆಳಿಗ್ಗೆ 11.30ಕ್ಕೆಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,ಬೆಂಗಳೂರು. ಜಿಲ್ಲಾಡಳಿತ ಜಿಲ್ಲಾ…

ಪಡಿತರ ಚೀಟಿಯಿಂದ ಮೃತ ವ್ಯಕ್ತಿಗಳ ಹೆಸರು

ತೆಗೆಸಲು ಸೂಚನೆ ಪಡಿತರ ಚೀಟಿಯಲ್ಲಿ ಸೇರ್ಪಡೆಯಾಗಿರುವ ಯಾವುದೇವ್ಯಕ್ತಿ ಮೃತರಾಗಿದ್ದಲ್ಲಿ ಅಂತಹ ವ್ಯಕ್ತಿಗಳಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಸುವಂತೆಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.ಪಡಿತರ ಚೀಟಿಯಲ್ಲಿ ಸೇರ್ಪಡೆಯಾಗಿರುವ ಯಾವುದೇವ್ಯಕ್ತಿ ಮೃತಪಟ್ಟಲ್ಲಿ ಅಂತಹ ವ್ಯಕ್ತಿಯ ಹೆಸರನ್ನು ಪಡಿತರಚೀಟಿಯಿಂದ ತೆಗೆಸುವುದು ಆಯಾ ಕುಟುಂಬದ ಮುಖ್ಯಸ್ಥರಜವಾಬ್ದಾರಿಯಾಗಿರುತ್ತದೆ.ಯಾವುದೇ ವ್ಯಕ್ತಿ ಮೃತರಾಗಿದ್ದರೆ…

ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಧಿಡೀರ್ ಭೇಟಿ ಕೊಟ್ಟಮಾಜಿ ಶಾಸಕ ರಾದ ಡಿ ಜಿ ಶಾಂತನ ಗೌಡ್ರು

ಹೊನ್ನಾಳಿ ತಾಲೂಕು ದೇವನಾಯಕನಹಳ್ಳಿ ಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಧಿಡೀರ್ ಭೇಟಿ ಕೊಟ್ಟ ಡಿಜಿ ಶಾಂತನ ಗೌಡ್ರುರವರು ತದಾದನಂತರ ಡಿ ಜಿ ಶಾಂತನಗೌಡ್ರರವರು ಶಿಕ್ಷಣ ಇಲಾಖೆಯಲ್ಲಿ ಬರುವ ಪ್ರತಿಯೊಂದು ಶಾಲೆಯಲ್ಲಿ ಪಿ ಇ ಟೀಚರ್ ಮತ್ತು 100 ಮಕ್ಕಳು ಇರುವ ಶಾಲೆಗಳಿಗೆ…