ಹೊನ್ನಾಳಿ ತಾಲೂಕು ದೇವನಾಯಕನಹಳ್ಳಿ ಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಧಿಡೀರ್ ಭೇಟಿ ಕೊಟ್ಟ ಡಿಜಿ ಶಾಂತನ ಗೌಡ್ರುರವರು ತದಾದನಂತರ ಡಿ ಜಿ ಶಾಂತನಗೌಡ್ರರವರು ಶಿಕ್ಷಣ ಇಲಾಖೆಯಲ್ಲಿ ಬರುವ ಪ್ರತಿಯೊಂದು ಶಾಲೆಯಲ್ಲಿ ಪಿ ಇ ಟೀಚರ್ ಮತ್ತು 100 ಮಕ್ಕಳು ಇರುವ ಶಾಲೆಗಳಿಗೆ ಪ್ರತಿಯೊಂದು 40 ಶಾಲೆಗಳಿಗೆ 50,000ರೂಗಳನ್ನುಶಾದಿಲ ವಾರು ಹಣವನ್ನು ಕ್ರೀಡಾ ಸಾಮಾನುಗಳಿಗೆ ಬದಲಾವಣೆ ಮಾಡಿ ಸರ್ಕಾರದ SDMCಅಧ್ಯಕ್ಷ ರು ಮತ್ತು ಮುಖ್ಯೋಪಾಧ್ಯಾಯ ರ ಜೊತೆಗೆ ಚರ್ಚಿಸಿ ವಸ್ತುಗಳನ್ನು ಕೊಡಬೇಕು ಎಂದು ಆದೇಶ ಮಾಡಿದೆ
ಆದರೆ ಹೊನ್ನಾಳಿ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರ ತೀರ್ಮಾನವನ್ನು ಕೇಳಿದನೆ
ಏಕಾಏಕಿ ಕ್ರೀಡಾ ಸಾಮಾನುಗಳನ್ನು ಶಾಲೆಗಳಿಗೆ ಇಳಿಸುತಿದ್ದಾರೆ ಎಂದು ಮಾಜಿ ಶಾಸಕ ರಾದ ಡಿ ಜಿ ಶಾಂತನಗೌಡ್ರು ರವರ ಗಮನಕ್ಕೆ ಎಸ್ಡಿಎಂಸಿ ಅಧ್ಯಕ್ಷ ರುಗಳು ತಂದ ತಕ್ಷಣವೇ ಅವರುಗಳು
ಬಿಇಓ ಆಫೀಸಿಗೆ ಬರುತ್ತಾರೆ ಬಂದ ನಂತರ ಬಿ ಇ ಓ ಅವರು ಆಫೀಸಿನಲ್ಲಿ ಇರುವುದಿಲ್ಲ ನಂತರ ಅಲ್ಲಿದ್ದ ಅಧಿಕಾರಿಗಳಿಂದ ಮಾಹಿತಿಯನ್ನು ಕೇಳಿ ನೀವು ಹಣವನ್ನು ಯಾವ ಯಾವ ಶಾಲೆಗಳಿಗೆ ಎಷ್ಟು
ಕೊಡುತ್ತಿದ್ದೀರಿ ಎಂದು ಮಾಹಿತಿಯನ್ನು ಪಡೆದು
ತದಾದ ನಂತರ ನಂತರ ಕೂಲಂಕುಶವಾಗಿ ಬಿಇಓ ಬಂದ ನಂತರ ಮಾಹಿತಿ ತಿಳಿದು ಎಸ್ಡಿಎಂಸಿ ಅಧ್ಯಕ್ಷರುಗಳಿಗೆ ನಾನು ಮಾಹಿತಿಯನ್ನು ಕೊಡುತ್ತೇನೆ ಎಂದು ತಿಳಿಸಿದರು.
ಈ ಸಮಯದಲ್ಲಿ ಹುಣಸಘಟ್ಟದ ಶಿವಲಿಂಗ ಪ್ಪ ರಾಜಶೇಖರ ನ್ಯಾಮತಿ ಚೀಲೂರಿನ ಪಾರ್ವತಮ್ಮ ಹನಗವಾಡಿ ಈರೇಶ್ ಸುಮಿತ್ರಮ್ಮ ರಮೇಶ್ ಕೊಟೆಮಲ್ಲೂರು ಸಹ ಬಾಗಿಯಾಗಿದ್ದುರು.