ಹೊನ್ನಾಳಿ ರಾಜ್ಯದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕರು ಮತ್ತು ನಿರ್ವಾಹಕರ ನಿರಂತರವಾಗಿ ನಾಲ್ಕು ದಿನಗಳಿಂದ Àಮಷ್ಕರ ನಡೆಯುತ್ತಿರುವ ಮದ್ಯಯು ,ಹೊನ್ನಾಳಿ ಡಿಪೋದಿಂದ 5 ರಿಂದ 6 ಬಸ್ಸುಗಳನ್ನು ಸರ್ಕಾರದ ಆದೇಶದ ಹಿನ್ನಲೆಯಲಿ ಡ್ರೆವರಗೆ ಮತ್ತು ನಿರ್ವಾಹಕರ ಕನ್ವಿನ್ಸ ಮಾಡಿ ಹೊನ್ನಾಳಿ ಯಿಂದ ಶಿವಮಾಗಕ್ಕ್ಗೆ ಮತ್ತು
ಹೊನ್ನಾಳಿ ಯಿಂದ ಹರಿಹರಕ್ಕೆ ಊರುಗಳಿಗೆ ಬಸ್ಸ ಬಿಡಲಾಯಿತು.
ಡಿಪೋ ಮ್ಯಾನೇಜರ್‍ರಾದÀ ಕೆ. ಮಹೇಶ್ವರಪ್ಪ ಮಾತನಾಡಿ ನಾವುಗಳು ಚಾಲಕರು ಮತ್ತುನಿರ್ವಾಹಕರಿಗೆ ಮನವಿ ಮಾಡಿ ನೀವು ಬನ್ನಿ ಸರ್ಕಾರವು ಸಾರ್ವಜನಿಕರ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲ ದೃಸ್ಟಿಯಿಂದ ನಾವುಗಳ ಇಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕೆ.14/ಎಪ್ 0070 ಎಂಬ ಬಸ್ಸನ್ನು ಪ್ರಥಮವಾಗಿ ಜನರು ಮತ್ತು ವಿದ್ಯಾರ್ಥಿಗಳನ್ನು ಹೊನ್ನಾಳಿ ಮತ್ತು ಶಿವಮಾಗ್ಗಕ್ಕೆ ಹತ್ತಿಸಿ ಬಂದಿದ್ದೇನೆ ಎಂದು ಹೇಳಿದರು. ಇಂದು ನಮ್ಮ ಡಿಪೋದಿಂದ 6 ಬಸ್ಸುಗಳನ್ನು ರೋಡಿಗೆ ಇಳಿಸಿದ್ದೇವೆ, ನಾಳೆ ಚಾಲಕರು ಮತ್ತು ನಿರ್ವಾಹಕರು ಬಂದರೆ ಇನ್ನೂ
ಬಸ್ಸುಗಳನ್ನು ಬಿಡಲಾಗುವುದು ಎಂದು ಮಾಹಿತಿಯನ್ನು ಕೊಟ್ಟರು.

ಉಪಸ್ತಿತಿಯಲ್ಲಿ ಡಿಪೊ ಮೆನೇಜರ್ ಕೆ ಮಹೇಸ್ವರಪ್ಪ,ಕಾನೂನು ಅಧಿಕಾರಿ ದೇವೆಂದ್ರಪ್ಪ,ಸಂಚಾರ ನಿಯಂತ್ರಕ ಗದ್ದಿಗೇಶಪ್ಪ ಸಹ ಇದ್ದರು.

Leave a Reply

Your email address will not be published. Required fields are marked *