Day: April 19, 2021

ಹೊನ್ನಾಳಿ ಪಟ್ಟಣದಲ್ಲಿ ಇಂದು ತಾಲೂಕು ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ ಕೊರೋನಾ 2ನೇ ಅಲೆಯ ಜಾಗೃತಿ.

ಹೊನ್ನಾಳಿ ಪಟ್ಟಣದಲ್ಲಿ ಇಂದು ತಾಲೂಕು ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ ಕೊರೋನಾ 2ನೇ ಅಲೆಯ ಅಂಗವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೀದಿ ವ್ಯಾಪಾರಿಗಳಿಗೆ ಮತ್ತು ಅಂಗಡಿ ಹತ್ತಿರ ತೆರಳಿ ಪ್ರತಿಯೊಬ್ಬರೂ ಮಾಸ್ಕನ್ನು…

ಗ್ರಾಹಕರ ಹಿತದೃಷ್ಟಿಯಿಂದ ದಿ ಲೀಗಲ್ ಮೆಟ್ರಾಲಜಿ

ಆಕ್ಟ್ ಅಂಡ್ ರೂಲ್ಸ್ ಜಾರಿ ಕಾನೂನು ಮಾಪನ ಶಾಸ್ತ್ರ ಇಲಾಖೆಯು (ತೂಕ ಮತ್ತುಅಳತೆ) ಗ್ರಾಹಕರ ಹಿತ ದೃಷ್ಠಿಯಿಂದ‘ದಿ ಲೀಗಲ್ ಮೆಟ್ರಾಲಜಿ ಆ್ಯಕ್ಟ್ ಅಂಡ್ ರೂಲ್ಸ್’ ಕಾಯಿದೆನಿಯಮಗಳನ್ನು ನಿಯತಕಾಲಿಕವಾಗಿ ಜಾರಿಗೊಳಿಸುತ್ತಿದೆ.ಕಾಯಿದೆಯನ್ವಯ ಪ್ರಮುಖವಾಗಿ ವ್ಯಾಪಾರ ಉದ್ದಿಮೆಗಳಲ್ಲಿಬಳಸುವ ತೂಕ, ಅಳತೆ, ಸಾಧನಗಳನ್ನು ಅವುಗಳನಿಖರತೆಗಾಗಿ ಇಲಾಖೆಯಿಂದ ವರ್ಷಕ್ಕೆ/ಎರಡು…

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್

ತರಬೇತಿಗೆ ನೋಂದಣಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತುಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲುನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ನಿರ್ಧರಿಸಲಾಗಿದೆ. ಆಸಕ್ತರು ಏ.27 ರ ಒಳಗಾಗಿ ಬೆಳಗ್ಗೆ 10…

ನಿರುಪಯುಕ್ತ ಜೀಪ್ ಬಹಿರಂಗ ಹರಾಜು

ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ದಾವಣಗೆರೆಕಚೇರಿಯ ವಾಹನ ಸಂಖ್ಯೆ: ಕೆ.ಎ 01ಜಿ 2856 ನಿರುಪಯುಕ್ತ ಮಹಿಂದ್ರ ಅರ್ಮಡಾ ಜೀಪನ್ನು ಮೇ 06ರ ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಕಂ ಬಂದ್ ಮಾಡಿದಲಕೋಟೆ ಟೆಂಡರ್ ಮುಖಾಂತರ ವಿಲೇ ಮಾಡಲಾಗುವುದು.ಹೆಚ್ಚಿನ ಮಾಹಿತಿಗಾಗಿ…

ಶ್ರೀರಾಮನವಮಿ : ಮಾಂಸ ಮಾರಾಟ ನಿಷೇಧ

ಏ.21 ರಂದು ಶ್ರೀರಾಮನವಮಿ ಪ್ರಯುಕ್ತಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿಮಾಂಸ, ಹಾಗೂ ಮೀನಿನ ಮಾಂಸ ಮಾರಾಟವನ್ನುನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಉದ್ದಿಮೆದಾರರು ಅಂದುಮಾಂಸ ಮಾರಾಟ ಮಾಡಬಾರದು. ತಪ್ಪಿದಲ್ಲಿ ಮಹಾನಗರಪಾಲಿಕೆಕಾಯ್ದೆಯ ಪ್ರಕಾರ ಕಾನೂನು ಕ್ರಮಜರುಗಿಸಲಾಗುವುದು ಎಂದು ಮಹಾನಗರಪಾಲಿಕೆಯ ಪಶುವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಯಿಯ ಆಸೆಯಂತೆ ಓದುಗರಿಗೆ ನೀರು ನೀಡಿದ ತಾಯಿಗೆ ತಕ್ಕ ಮಗ ಮಧುಕೇಶ್ವರ ಉದ್ಘಾಟನಾ ಸಮಾರಂಭದಲ್ಲಿ ಜಿ ಕೆ ಹೆಬ್ಬಾರ್ ಅಭಿಮತ

ನಗರದ ಕೇಂದ್ರಿಯ ಗ್ರಂಥಾಲಯದಲ್ಲಿ ಕೆಲವು ಸೌ ಲ ಬ್ಯ ಗಳಿಂದ ವಂಚಿತವಾಗಿದೆ ಅದರ ಮಾಹಿತಿಯನ್ನು ಓದುಗರು ಹಾಗೂ ಶಾಕಾ ಅಧಿಕಾರಿಗಳು ನನ್ನ ಗಮನಕ್ಕೆ ತಂದಾಗ ಸಹಜವಾಗಿ ಕುಡಿಯುವ ನೀರಿನ ಯಂತ್ರದ ವಿಚಾರ ವನ್ನೂ ಜೆಸಿಐ ಅಧ್ಯಕ್ಷ ಮಧುಕೇಶ್ವರ ರವರ ಗಮನಕ್ಕೆ ತಂದಾಗ…

ನಗರದಲ್ಲಿ ಕೊರೊನ ಜಾಗೃತಿ

ತೀವ್ರ ಗಂಡಾಂತರ ಕಾದಿದೆ ಎಚ್ಚೆತ್ತುಕೊಳ್ಳಿ : ಡಿಸಿ ಜಿಲ್ಲೆಯಲ್ಲಿ ಕೊರೊನ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದುಸಾರ್ವಜನಿಕರು ಮುಂಜಾಗ್ರತೆ ವಹಿಸದಿದ್ದರೆ ಭಾರೀಗಂಡಾಂತರಕ್ಕೆ ಸಿಲುಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಮಹಾಂತೇಶ್ ಬೀಳಗಿ ಹೇಳಿದರು.ನಗರದಲ್ಲಿ ಭಾನುವಾರ ಬೆಳಿಗ್ಗೆ ಜನನಿಬಿಡ ಪ್ರದೇಶಗಳಾದತರಕಾರಿ ಮಾರುಕಟ್ಟೆ, ಎಪಿಎಂಸಿ, ಗಡಿಯಾರ ಕಂಬ ಸೇರಿದಂತೆಹಲವೆಡೆ ಖುದ್ದಾಗಿ…

ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್

ಬೀಳಗಿ ಚಾಲನೆ ದಾವಣಗೆರೆ ನಗರದ ಅರುಣ ಚಿತ್ರಮಂದಿರದಮುಂಭಾಗ ಬ್ಯಾಂಕ್ ಆಫ್ ಬರೋಡ ಕಟ್ಟಡದಲ್ಲಿನೂತನ ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ಬೀಳಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಆಧಾರ್ ಕೇಂದ್ರದ ಸಿಬ್ಬಂದಿಗಳುಉಪಸ್ಥಿತರಿದ್ದರು.

ಸಾರ್ವಜನಿಕ ಸಮಾರಂಭಗಳಿಗೆ ಜನ ಸೇರುವಿಕೆಗೆ ಪ್ರಮಾಣ ನಿಗದಿ : ಡಿಸಿ

ಕೋವಿಡ್-19 ಸೋಂಕು ಹರಡುವಿಕೆಉಲ್ಭಣಗೊಂಡಿರುವ ಹಿನ್ನೆಲೆ ನಿಯಂತ್ರಣ ಕಾರ್ಯಅತ್ಯವಶ್ಯಕವಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾಪ್ರಾಧಿಕಾರ ಏ.16 ರಂದು ಹೊರಡಿಸಿದ ಆದೇಶದಂತೆಸಾರ್ವಜನಿಕ ಸಮಾರಂಭ, ಆಚರಣೆಗಳು,ಮನರಂಜನೆ ಕಾರ್ಯಕ್ರಮಗಳಿಗೆ ಜನರಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನುಜಾರಿಗೊಳಿಸಲಾಗಿದೆ.ಕೊರೊನ ವೈರಾಣು ಸೋಂಕು ಪರೀಕ್ಷೆ, ಪತ್ತೆಮತ್ತು ಚಿಕಿತ್ಸೆ ಹಾಗೂ ನಿರ್ವಹಣೆ ಕ್ರಮಗಳಿಗೆಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಈಗಾಗಲೇಹೊರಡಿಸಿದ್ದು ಏ.30…