ನಗರದ ಕೇಂದ್ರಿಯ ಗ್ರಂಥಾಲಯದಲ್ಲಿ ಕೆಲವು ಸೌ ಲ ಬ್ಯ ಗಳಿಂದ ವಂಚಿತವಾಗಿದೆ ಅದರ ಮಾಹಿತಿಯನ್ನು ಓದುಗರು ಹಾಗೂ ಶಾಕಾ ಅಧಿಕಾರಿಗಳು ನನ್ನ ಗಮನಕ್ಕೆ ತಂದಾಗ ಸಹಜವಾಗಿ ಕುಡಿಯುವ ನೀರಿನ ಯಂತ್ರದ ವಿಚಾರ ವನ್ನೂ ಜೆಸಿಐ ಅಧ್ಯಕ್ಷ ಮಧುಕೇಶ್ವರ ರವರ ಗಮನಕ್ಕೆ ತಂದಾಗ ಅವರು ಅದು ಸಹಾಯ ಅಲ್ಲ ನನ್ನ ಕರ್ತವ್ಯ ಅದಕ್ಕಿಂತ ನೀರು ನೀಡುವ ಕೆಲಸ ಪುಣ್ಯದ ಕೆಲಸ ಅದನ್ನು ತಾವೇ ಮಾಡುವುದಾಗಿ ತಿಳಿಸಿದರು. ಓದುಗರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಕುಡಿಯಲು ನೀರು ನೀಡುವ ಪುಣ್ಯದ ಕೆಲಸ ನಮ್ಮ ತಾಯಿಯ ಕನಸು ಅದನ್ನು ತಾವೇ ನೆರವೇರಿ ಸುವುದ್ದಾಗಿ ಹೇಳಿದ ಮಧುಕೇಶ್ವರ ರವರು ತಾಯಿಯ ಕನಸ್ಸನ್ನು ಗ್ರಂಥಾಲಯಕ್ಕೆ ನೀರಿನ ಯಂತ್ರ ನೀಡುವುದರ ಮೂಲಕ ನನಸು ಮಾಡಿದ ತಾಯಿಗೆ ತಕ್ಕ ಮಗ ಎಂದು ಮಾದ್ಯಮ ಮಿತ್ರ ಅಭಿಮತ ವ್ಯಕ್ತ ಪ ಡಿಸಿದರು.
ಅವರು ನಗರದ ಕೇಂದ್ರಿಯ ಗ್ರಂಥಾಲಯದಲ್ಲಿ ಕುಡಿಯುವ ನೀರಿನ ಯಂತ್ರದ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಅತಿಥಿ ಗಳಾಗಿ ಬಾಗವಹಿಸಿ ಮಾತನಾಡಿದರು..
ನೀರಿನ ಯಂತ್ರ ನೀಡಿದ ಪ್ರಮೀಳಾ ಬಾಯಿ ಬೇರೆಯವರಿಗೆ ಇದೊಂದು ಪ್ರೇರೇಪಣೆ ಯಾಗಲಿದೆ ಅದರಂತೆ ಜೆಸಿಐ ಅತವಾ ಪರೋಪ ಕಾರಂ ನಂತಹ ಅನೇಕ ತಂಡದ ಮೂಲಕ ಅನೇಕ ಸಾಮಾಜಿಕ ಕಳಕಳಿ ಸೇವೆ ಸಲ್ಲಿಸಿದ ಕೀರ್ತಿ ಅವರದ್ದಾಗಿದ್ದು ಅದರಂತೆ ಎಲ್ಲರೂ ಕೈ ಜೋಡಿಸಿದರೆ ಎಂಥಾ ಕಾರ್ಯ ವನ್ನಾದರು ಸಾಧಿಸ ಬಹುದು ಅಡಕೆ ಮ ನಸ್ಸು ಮುಕ್ಯ ಎಂದರು..
ಉದ್ಘಾಟನೆ ಮಾಡಿ ಮಾತನಾಡಿದ ಜೆಸಿಐ ಅಧ್ಯಕ್ಷ ಮಧುಕೇಶ್ವರ.ನಮ್ಮ ಈ ಕಾರ್ಯಕ್ರಮವು ಪ್ರಪಂಚದ 187 ದೇಶಗಳು .ನೋಡುತ್ತವೆ.ನಮ್ಮ ಜೆಸಿಐ ನಪ್ರತಿ ಕಾರ್ಯಗಾರ ಮತ್ತು ಕಾರ್ಯ ಕ್ರಮ ಹೊಸ ಸಂದೇಶದ ಆಯಾಮವನ್ನು ನೀಡುತ್ತದೆ.ಹದಿನೆಂಟು ವರ್ಷದಿಂದ ನಲವತ್ತು ವರ್ಷಗಳ ಅವಧಿಯ ಪ್ರತಿಯೊಬ್ಬರೂ ಸದಸ್ಯರಾಗಿ ವೇದಿಕೆಯ ಮೇಲೆ ಸರಳವಾಗಿ ಮಾತನಾಡುವುದರಿಂದ ಹಿಡಿದು ವ್ಯಕ್ತಿಗತವಾಗಿ ಬೆಳೆಯಲು ಕಾರ್ಯಗಾರ ರೂಪಿಸಿ ನಿಮ್ಮ ಸದೃಢತೆ ವ್ಯಕ್ತಿಯ ರೂಪಿಸುತ್ತದೆ.ಆರ್ಥಿಕವಾಗಿ ಬೆಳೆದಾಗ ನೀವು ಸಮಾಜಕ್ಕೆ ಸಹಾಯ ಹಸ್ತ ನೀಡಲು ಸಾದ್ಯ .ಸಮಾಜ ಅತವಾ ಪರಿಸರದಿಂದ ನಾವು ಏನೆಲ್ಲಾ ಉಪಯೋಗ ಪಡೆಯುತ್ತೇವೆ ಹಾಗಾದ್ರೆ ನಾವು ಅದಕ್ಕೆ ವಾಪಸ್ಸು ಏನು ಕೊಡುತ್ತೇವೆ ಅದನ್ನು ನಾಲ್ಕು ಜನರಿಗೆ ಸಮಾಜಕ್ಕೆ ಉಪಯೋಗ ವಾಗುವಂತ ಸಹಾಯ ಮಾಡಿದಾಗ ಮಾತ್ರ ಸಾದ್ಯ ಎಲ್ಲರೂ ಕೈ ಜೋಡಿಸಿ ಇಂತಹ ಪುಣ್ಯದ ಕೆಲಸ ಮಾಡೋಣ ಎಂದರು.ಇದೊಂದು ಸಂಬ್ರಮ ದಿನವಾಗಿದೆ ಕಾರಣ ನೂತನ ಈ ಸರಸ್ವತಿ ಮಂದಿರ ಅಂದರೆ ಗ್ರಂಥಾಲಯ ಪ್ರಾರಂಭವಾಗಿ ಇಂದಿಗೆ
p: ಹತ್ತು ವರ್ಷ ವಾಗಿದೆ. ಇದೆ ದಿನ ದಿನಾಂಕ ಹಾಗೂ ಇದೆ ತಿಂಗಳು ಪ್ರಾರಂಭ ಗೊಂಡಿದ್ದು ಇದು ಸಣ್ಣ ಪ್ರಮಾಣದ ಗ್ರಂಥಾಲಯದ ದಶಮಾನೋತ್ಸವ ಸಂಭ್ರಮ ಸಮಾರಂಭ ಎಂದು ವೈಭವೀಕರಿಸಿ ದ್ದರು.ಹಾಗೂ ಮಾತನಾಡುವಾಗ ಅಬ್ ದ್ದುಲ್ ಕಲಾಂ ಹಾಗೂ ಪ್ರಾಣೇಶ ರವರ ಮಾತುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೆನಪು ಮಾಡಿ ಮೆರಗು ನೀಡಿದರು. ಈ ವಿನೂತನ ಕಾರ್ಯಕ್ರಮದಲ್ಲಿ ಜೆಸಿಐ ವತಿಯಿಂದ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸಿದ ಮೆಸ್ಕಾಂ ಯೂಸೂಫ್.ಹಾಗೂ ಅಗ್ನಶಾಮಕದಳದ ಶಂಕರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಗ್ರಂಥಾಲಯದ ಶಾಖಾಧಿಕಾರಿ ಸಚಿನ್ ಅರಕೆರೆ ಯವರು ಕುಡಿಯುವ ನೀರಿನ ಯಂತ್ರ ಕೊಡುಗೆ ನೀಡಿ ದ ಹಾಗೂ ಉದ್ಘಾಟಿಸಿದ ಪ್ರಮೀಳಾ ಬಾಯಿ. ಜೆಸಿಐ ನಾ ಅದ್ಯಕ್ಷರಾಗಿ ಮಧುಕೇಶ್ವರ.ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದ ಮಾದ್ಯಮ ಮಿತ್ರಜಿ.ಕೆ ಹೆಬ್ಬಾರ್. ಹಾಗೂ ಶಿಕ್ಷಕ ಪುರುಷೋತ್ತಮ್ .k.B. ರವಾರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಈ ಕಾರ್ಯ ಕ್ರಮದ ವೇದಿಕೆಯ ಜೆಸಿ ಮಂಜುನಾಥ. ಜಮೀನ್ದಾರ್..ಜೆಸಿ ವಾಣಿ ಯೊಂದಿಗೆ ಪ್ರಾರ್ಥಿಸಿದರು.
ಜೆಸಿಐ ಆನಂದ ಕೃಷ್ಣ. ಸುಧಾ ಜೋಯಿಸ್. ಹಿರಿಯ ನಾಗರಿಕರು ಯಲ್ಲಪ್ಪ. ಗ್ರಂಥಾಲಯ ಗ್ರಂಥಪಾಲಕ ಸಚಿನ್ ಅರಕೆರೆ. ಜೆಸಿ ವಸಂತ್. ಇತರರು ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಓದುಗ ಅಭಿಮಾನಿಗಳು ಹಿರಿಯ ನಾಗರಿಕರು ಮಹಿಳೆಯರು ಬಾಗವಹಿಸಿ ದ್ದು. ಸರ್ಕಾರಿ ನಿಯಮದಂತೆ ಮಾಸ್ಕ್ ಹಾಗೂ ಅನಂತರ ದ ನಿಯಮಗಳನ್ನು ಪಾಲಿಸಲಾಯಿತು.

Leave a Reply

Your email address will not be published. Required fields are marked *