Day: April 21, 2021

ಕಸಾಪ ಲೇಖಕರ ಜನ್ಮಧಾತೆಯಾಗಬೇಕು, ಉಳಿವಿಗಾಗಿ ದನಿಯಾಗಬೇಕು : ಅಭ್ಯರ್ಥಿ ಗಾರಾ.ಶ್ರೀನಿವಾಸ್

ಲೇಖಕನಿಗೆ ನ್ಯಾಯ ಸಿಗುತ್ತಿದಿಯಾ..? ಅದೇಷ್ಟು ಜೀವದುಂಬಿದ ಬಡ ಪ್ರತಿಭಾನ್ವಿತ ಲೇಖಕರ ಸಾಲುಗಳು ಬಹುತೇಕ ಯಾರ ಪಾಲಾಗುತ್ತಿವೆ..? ಪುಸ್ತಕ ಪ್ರಾಧಿಕಾರ, ಕೇಂದ್ರ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಪ್ರಕಾರತೆಯ ಸಂಕಲನಗಳ ಪುಸ್ತಕಕ್ಕೆ ನೀಡಲಾಗುವ ಸಹಾಯಧನಗಳನ್ನು, ಬಂಡವಾಳಷಾಹಿಗಳು…

ಜಿ.ಎಂ ಮುರಗೇಶ್ ರವರಿಂದ ಕೋವಿಸಿಡ್ ಲಸಿಕೆ ಸ್ವೀಕಾರ.

ಹೊನ್ನಾಳಿ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದ ಜಿ.ಎಂ ಮುರಗೇಶ್ ರವರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಸಿಡ್ ಲಸಿಕೆಯನ್ನು ಹಾಕಿಸಿಕೊಂಡರು.

ಇಲಾಖಾ ಪರೀಕ್ಷೆ ಮುಂದೂಡಿಕೆ

ದಾವಣಗೆರೆ, ಏ.212020 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾಪರೀಕ್ಷೆಗಳನ್ನು ಏ.22 ರಿಂದ 30 ರವೆರೆಗೆ ನಡೆಸಲುನಿಗದಿಪಡಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನಡೆಯಬೇಕಿದ್ದಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪರೀಕ್ಷೆಗಳಿಗೆ ಅಭ್ಯರ್ಥಿಗಳುಹಾಜರಾಗಬೇಕಿದ್ದು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಸರ್ಕಾರ ಹೊಡಿಸಿರುವ ಆದೇಶದ ಮಾರ್ಗಸೂಚಿಗಳನ್ನುಪಾಲಿಸುವ ಉದ್ದೇಶದಿಂದ ಏ.21 ರಿಂದ…

ಮೇ 04 ರವರೆಗೆ ರಾತ್ರಿ ಕಫ್ರ್ಯೂ ಹಾಗೂ
ವಾರಾಂತ್ಯ ಕಫ್ರ್ಯೂ ಘೋಷಣೆ

ದಾವಣಗೆರೆ, ಏ.21ದಾವಣಗೆರೆ ಜಿಲ್ಲೆಯಾದ್ಯಂತ ಕೋವಿಡ್ 19 ಸೋಂಕುಹರಡದಂತೆ ತಡೆಯುವ ಸಲುವಾಗಿ ಸಾರ್ವಜನಿಕರಆರೋಗ್ಯದ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿಆರ್‍ಪಿಸಿ ಕಲಂ144 ರನ್ವಯ ಜಿಲ್ಲಾಧಿಕಾರಿಗಳು ಏ.21 ರಿಂದ ಮೇ 04 ರವರೆಗೆಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆರಾತ್ರಿ ಕಫ್ರ್ಯೂವನ್ನು…

ಉಸ್ತುವಾರಿ ಸಚಿವರಿಂದ ಜಿಲ್ಲಾಸ್ಪತ್ರೆ ದಿಢೀರ್ ಭೇಟಿ
ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳಿಗೆ

ಎಚ್ಚರಿಕೆ ದಾವಣಗೆರೆ,ಏ.21ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಅವರು ಬುಧವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆಅನಿರೀಕ್ಷಿತವಾಗಿ ಭೇಟಿ ನೀಡಿ ಕೋವಿಡ್ ಚಿಕಿತ್ಸೆ ಮತ್ತು ಇತರೆನಿರ್ವಹಣೆ ವ್ಯವಸ್ಥೆಯಯನ್ನು ಪರಿಶೀಲಿಸಿದರು.ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೌಂಟರ್ ಬಳಿ ಕೆಲರೋಗಿಗಳು ಚಿಕಿತ್ಸೆಗಾಗಿ ಬೆಳಿಗ್ಗೆ 8 ಗಂಟೆಯಿಂದ…

ಕೋವಿಡ್ 2ನೇ ಅಲೆ ತಡೆಗಟ್ಟಲು ಜಿಲ್ಲೆಯಲ್ಲಿ ವ್ಯಾಪಕ

ಮುಂಜಾಗ್ರತಾ ಕ್ರಮ ಜಿಲ್ಲೆಯ ಗಡಿ ಪ್ರವೇಶಿಸುವ ಮಾರ್ಗಗಳಲ್ಲಿ ಜನರಿಗೆಕೋವಿಡ್ ತಪಾಸಣೆ ನಡೆಸಿ- ಬಿ.ಎ. ಬಸವರಾಜ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವುದನ್ನುತಡೆಗಟ್ಟಲು ಪರಿಣಾಮಕಾರಿಯಾದ ಕ್ರಮಗಳನ್ನುತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿಜಿಲ್ಲೆಯ ಗಡಿ ಪ್ರವೇಶಿಸುವ ಮಾರ್ಗಗಳಲ್ಲಿ ಜನರಿಗೆ ಕೋವಿಡ್ತಪಾಸಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು.…