Day: April 23, 2021

ಮಾಂಸ ಮಾರಾಟ ನಿಷೇಧ

ಮಹಾವೀರ ಜಯಂತಿ ಪ್ರಯುಕ್ತಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.ಆದ್ದರಿಂದ ಏ.25 ರಂದು ಮಾಂಸ ಮಾರಾಟ ಮಾಡಬಾರದು,ತಪ್ಪಿದಲ್ಲಿ ಮಹಾನಗರಪಾಲಿಕೆ ಕಾಯ್ದೆಯ ಪ್ರಕಾರಕಾನೂನು ಕ್ರಮ ಜರುಗಿಸಲಾಗುವುದು ಎಂದುಮಹಾನಗರಪಾಲಿಕೆಯ ಸಹಾಯಕ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ ವಿವರ

ಜಿಲ್ಲೆಯಲ್ಲಿ ಏಪ್ರಿಲ್ 22 ರಂದು ಸರಾಸರಿ 12.15 ಮಿ.ಮೀಮಳೆಯಾಗಿದ್ದು, ಒಟ್ಟಾರೆ 5.05 ಲಕ್ಷ ಅಂದಾಜು ನಷ್ಟಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 14.16 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆಯಲ್ಲಿ 5.58 ಮಿ.ಮೀ, ಹರಿಹರದಲ್ಲಿ20.82 ಮಿ.ಮೀ, ಹೊನ್ನಾಳಿಯಲ್ಲಿ 17.1 ಮಿ.ಮೀ ಹಾಗೂಜಗಳೂರಿನಲ್ಲಿ 3.1 ಮಿ.ಮೀ ವಾಸ್ತವ ಮಳೆಯಾಗಿದ್ದುಜಿಲ್ಲೆಯಲ್ಲಿ ಸರಾಸರಿ…

ಶ್ರೀಮತಿ ಶೀಲಾ ಗದ್ದಿಗೇಶ್ ರವರು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಆಶಾಕಾರ್ಯಕರ್ತರುಗಳಿಗೆ ಕ್ಯಾಸಿನಕೇರಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಕ್ಯಾಸಿನಕೇರಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಇಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೀಲಾ ಗದ್ದಿಗೇಶ್ ರವರು ಸುಮಾರು 20 ಜನ ಆಶಾಕಾರ್ಯಕರ್ತೆಯರು ನಿಸ್ಕಲ್ಮಷವಾಗಿ ಸೇವೆಯನ್ನು ಮಾಡುತ್ತಿರುವುದನ್ನು ಗುರುತಿಸಿ ಅವರುಗಳಿಗೆ ಸನ್ಮಾನಿಸಲಾಯಿತು.ನಂತರ ಶಿಲಾ ಗದ್ದಿಗೇಶ್ ಅವರು ಮಾತನಾಡಿ…

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ

ಪಾಲಿಸುವಂತೆ ಡಿಸಿ ಮನವಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯಸರ್ಕಾರ ಹೊರಡಿಸಿರುವ ಪರಿಷ್ಕøತ ಮಾರ್ಗಸೂಚಿಗಳನ್ನುಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ತಡೆಪ್ರಯತ್ನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.ಗುರುವಾರ ಜಿಲ್ಲಾಡಳಿತ ಕಚೇರಿಯ ತುಂಗಭದ್ರಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರಹೊರಡಿಸಿರುವ…