Day: April 26, 2021

ವಿದ್ಯುತ್ ವ್ಯತ್ಯಯ

220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದಹೊರಡುವ ವಿದ್ಯಾನಗರ ಫೀಡರ್‍ನಲ್ಲಿಕೆ.ಯು.ಐ.ಡಿ.ಎಫ್.ಸಿ./ಬೆ.ವಿ.ಕಂ.ವತಿಯಿಂದ ಜಲಸಿರಿಯೋಜನೆಯಡಿಯಲ್ಲಿ ನಿರಂತರ ಶುದ್ದ ಕುಡಿಯುವ ನೀರಿನಸರಬರಾಜು ಯೋಜನೆ ಕಾಮಗಾರಿಯನ್ನುಹಮ್ಮಿಕೊಂಡಿರುವುದರಿಂದ ಏ.27 ರಂದು ಬೆಳಿಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ವಿದ್ಯಾನಗರ ಫೀಡರ್‍ನ ವ್ಯಾಪ್ತಿಯಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ,…

ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆ
ಶೀಘ್ರ ರೋಗ ಪತ್ತೆಯಿಂದ ಮರಣ ಸಂಭವ ಕಡಿಮೆ –

ತಜ್ಞ ವೈದ್ಯರ ತಂಡ ಸೂಚನೆ ಕೋವಿಡ್ ರೋಗವನ್ನು ಬೇಗ ಪತ್ತೆ ಹಚ್ಚಿದಲ್ಲಿ, ರೋಗಿಯಮರಣ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ತಡವಾಗಿಆಸ್ಪತ್ರೆಗೆ ದಾಖಲಾಗುವವರಲ್ಲಿಯೇ ಹೆಚ್ಚಿನ ಮರಣಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ರೋಗ ಲಕ್ಷಣಕಂಡುಬಂದಲ್ಲಿ ಕೂಡಲೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ತಜ್ಞವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯಲುಮುಂದಾಗಬೇಕು ಎಂದು…

ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ, ಕೆ ಅರುಣ್ ಕುಮಾರ್ ಮತ್ತು ಸ್ವಚ್ಚಾತಗಾರ ಚನ್ನಪ್ಪ ಕಡದಕಟ್ಟೆ ಎ.ಸಿ.ಬಿ. ಬಲೆಗೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 26; ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ, ಕೆ ಅರುಣ್ ಕುಮಾರ್ ಮತ್ತು ಸ್ವಚ್ಚಾತಗಾರ ಚನ್ನಪ್ಪ ಕಡದಕಟ್ಟೆ ಇವರ ಮೇಲೆ ಇಂದು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಾದ ಡಿ.ಓ.ಎಸ್.ಪಿ ಪ್ರವೀಣ್ ಇವರ ನೇತೃತ್ವದಲ್ಲಿ ದಾಳಿ…