Day: April 28, 2021

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ ಇಂದಿನಿಂದ ಸಹಾಯಹಸ್ತ

ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ ಇಂದಿನಿಂದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು,…

ಬೆಳಿಗ್ಗೆ 10 ರೊಳಗೆ ಮಾರುಕಟ್ಟೆ ಬಂದ್ : ಎಪಿಎಂಸಿ

ಕೋವಿಡ್ – 19 ಸಾಂಕ್ರಾಮಿಕ ರೋಗ ಹೆಚ್ಚಾಗಿಹರಡುತ್ತಿರುವುದರಿಂದ ರಾಜ್ಯ ಸರ್ಕಾರದ ಆದೇಶ ಹಾಗೂಮಾರ್ಗಸೂಚಿಗಳನ್ವಯ ಏ.28 ರಿಂದ ಮೇ 12 ರವರೆಗೆಲಾಕ್‍ಡೌನ್ ಜಾರಿಯಲ್ಲಿರುವುದರಿಂದ ದಾವಣಗೆರೆ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ವಿವಿಧ ಮಾರುಕಟ್ಟೆ ಪ್ರಾಂಗಣಗಳಲ್ಲಿನಡೆಯುವ ಕೃಷಿ ಹುಟ್ಟುವಳಿ ವ್ಯಾಪಾರ ವಹಿವಾಟಿನಸಮಯವನ್ನು ಮಾರ್ಗಸೂಚಿನ್ವಯ ಬೆಳಿಗ್ಗೆ 6…

ಬೆಳ್ಳಿ ಪದಕ ಪಡೆದ ಗೃಹರಕ್ಷಕಿಗೆ

ಅಭಿನಂದನೆ ಏ.19 ರಿಂದ 26 ರವರೆಗೆ ಬೆಂಗಳೂರು ತರಬೇತಿಅಕಾಡೆಮಿಯಲ್ಲಿ ನಡೆದ ಗೃಹರಕ್ಷಕಿಯರ ನಿಸ್ತಂತುಚಾಲನಾ ತರಬೇತಿಯಲ್ಲಿ ಮೆ.ನಂ.283 ಗೃಹರಕ್ಷಕಿ ಹೆಚ್.ಶಿಲ್ಪಇವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿಪದಕವನ್ನು ಪಡೆದು ದಾವಣಗೆರೆ ಜಿಲ್ಲೆಗೆ ಕೀರ್ತಿತಂದಿರುತ್ತಾರೆ. ಇವರಿಗೆ ಕಮಾಂಡೆಂಟ್ ಡಾ.ಬಿ.ಹೆಚ್.ವೀರಪ್ಪ, ಸ್ಟಾಫ್ ಆಫೀಸರ್ಕೆ.ಸರಸ್ವತಿ, ದಾವಣಗೆರೆ…

ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ

ಸಭೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣದ ಹೊಸಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆತರಬೇಕು. ಜೊತೆಗೆ ಕೋವಿಡ್ ಔಷಧಿಗಳು, ಆಕ್ಸಿಜನ್ಮತ್ತು ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು,ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆತೊಂದರೆ ಆಗದಂತೆ ಕ್ರಮ ವಹಿಸಬೇಕೆಂದುನಗರಾಭಿವೃದ್ದಿ…

ರಾಜ್ಯಕ್ಕೆ ಮೊದಲ ಆಮ್ಲಜನಕ ಉತ್ಪಾದನಾ ಘಟಕ ಶಿಕಾರಿಪುರದಲ್ಲಿ ಸಂಸದB.Y. ರಾಘವೇಂದ್ರ

ಶಿಕಾರಿಪುರರಾಜ್ಯದೆಲ್ಲೆಡೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು ಜನಸಾಮಾನ್ಯರಿಗೆ ಅದರಲ್ಲೂ ಕೂ ರೋ ನಾ ಸೊಂಕಿತರಿಗೆ ಅನುಕೂಲ ಆಗುವಂತೆ ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೆಲಸ ಪೂರೈಸಿ ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದ ವಾಗಲಿದೆ ಹಾಗೂ ಇದು ರಾಜ್ಯದಲ್ಲೇ ಮೊದಲ…

ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿಕೊರೊನಾ ಪ್ರಕರಣ ಹೆಚ್ಚುತ್ತಿದ್ದು ಅದನ್ನುನಿಬಾಯಿಸಲು ನಮ್ಮ ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದುಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯಹೇಳಿದರು.ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಿದ್ದತೆಗಳ ಬಗ್ಗೆಪರೀಶೀಲನೆ ನಡೆಸಿ, ವೈದ್ಯರೊಂದಿಗೆ ಮಾಹಿತಿ ಪಡೆದುಸುದ್ದಿಗಾರರೊಂದಿಗೆ ಮಾತನಾಡಿದರು.ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‍ಗಳನ್ನು…

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನ್ಯಾಮತಿಯ ಸಮುದಾಯ ಆಸ್ಪತ್ರೆಗೆ ಭೇಟಿ

ನ್ಯಾಮತಿ : ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನ್ಯಾಮತಿಯಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದತೆಗಳ ಬಗ್ಗೆಪರಿಶೀಲನೆ ನಡೆಸಿ ವೈದ್ಯರಿಂದ ಮಾಹಿತಿ ಪಡೆದರು..ಪಟ್ಟಣದ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಿದ್ದತೆ, ವಿತರಣೆಯಜೊತೆಗೆ ಕೋವಿಡ್‍ಗೆ ಸಂಬಂಧಿಸಿದಂತೆ ಆಸ್ಪತ್ರೆಯಸಿಬ್ಬಂದಿಗಳ…