ಅಬಕಾರಿ ಉಪ ಆಯುಕ್ತರ ಜಿಲ್ಲಾ ಕಚೇರಿಯನ್ನು ಏಪ್ರಿಲ್ 1
ರಿಂದ ಎಂ.ಆರ್. ಪ್ರಭುದೇವ್ &ಚಿmಠಿ; ಎ.ಸಿ ಬಸವರಾಜ್ ಇವರ
ಒಡೆತನದಲ್ಲಿರುವ ಖಾಸಗಿ ಕಟ್ಟಡ ಡೋರ್ ನಂ 2007/1, 2, 3, 4, 2
ನೇ ಮಹಡಿ, 31 ನೇ ವಾರ್ಡ್, ಶ್ರೀ ಸಿದ್ದವೀರಪ್ಪ ಬಡಾವಣೆ, 2ನೇ
ಕ್ರಾಸ್, ಬಿಐeಟಿ ಕಾಲೇಜು ರಸ್ತೆ, ದಾವಣಗೆರೆ ಇಲ್ಲಿಗೆ
ಸ್ಥಳಾಂತರಿಸಲಾಗಿದೆ. ಇನ್ನು ಮುಂದೆ ಯಾವುದೇ ಪತ್ರ
ವ್ಯವಹಾರಗಳನ್ನು ಈ ವಿಳಾಸದಲ್ಲಿ ಮಾಡಬೇಕೆಂದು ಡೆಪ್ಯೂಟಿ
ಕಮೀಷನರ್ ಆಫ್ ಎಕ್ಸೈಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *