ಅಬಕಾರಿ ಉಪ ಆಯುಕ್ತರ ಕಚೇರಿ ಸ್ಥಳಾಂತರ
ಅಬಕಾರಿ ಉಪ ಆಯುಕ್ತರ ಜಿಲ್ಲಾ ಕಚೇರಿಯನ್ನು ಏಪ್ರಿಲ್ 1ರಿಂದ ಎಂ.ಆರ್. ಪ್ರಭುದೇವ್ &ಚಿmಠಿ; ಎ.ಸಿ ಬಸವರಾಜ್ ಇವರಒಡೆತನದಲ್ಲಿರುವ ಖಾಸಗಿ ಕಟ್ಟಡ ಡೋರ್ ನಂ 2007/1, 2, 3, 4, 2ನೇ ಮಹಡಿ, 31 ನೇ ವಾರ್ಡ್, ಶ್ರೀ ಸಿದ್ದವೀರಪ್ಪ ಬಡಾವಣೆ, 2ನೇಕ್ರಾಸ್,…
ABC News India

ಪ್ರಸ್ತುತ ಕೊರೊನಾ ವೈರಾಣುವಿನಿಂದಾದ ಸಾಂಕ್ರಾಮಿಕಖಾಯಿಲೆ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸಕಾರದ ಆದೇಶ, ಸಲಹೆ ಸೂಚನೆಗಳನ್ನು ಕಡ್ಡಾಯವಾಗಿಪಾಲಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಸಮಸ್ಯೆಬಂದ ನಂತರ ಪರಿಹಾರಕ್ಕೆ ಪ್ರಯತ್ನಿಸುವ ಬದಲು ಸಮಸ್ಯೆಬಾರದಂತೆ ನೋಡಿಕೊಂಡರೆ ಆತಂಕ ಇರುವುದಿಲ್ಲ ಎಂದುದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ಹಲಸೆಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯದ…

ನಡೆಸಿ : ಡಿಸಿ ಜಿಲ್ಲೆಗಳಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಮಾಡುವನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಪಡೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗುರುವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋಸಂವಾದ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಕೋವಿಡ್ ಪರೀಕ್ಷೆ ಮಾಡಲು…
ಹೊನ್ನಾಳಿ ಪಟ್ಟಣದಲ್ಲಿ ಕೊರ್ಟ ಹಿಂಬಾಗದಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಇಂದು ಮಾಜೀ ಪ್ರಧಾನಿ ದಿವಂಗತ ಇಂಧಿರಾ ಗಾಂಧಿ ಅಭಿಮಾನಿ ಬಳಗ ಹೊನ್ನಾಳಿ ಇವರ ವತಿಯಿಂದ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸ್ಪಂದನ ಹೆಲ್ತ್ ಪೌಂಡೇಷನ್ ಶಿವಮೊಗ್ಗ ಇವರ ಸಂಯುಕ್ತಾಶ್ರದಲ್ಲಿ…
ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ ಇಂದಿನಿಂದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು,…
ಕೋವಿಡ್ – 19 ಸಾಂಕ್ರಾಮಿಕ ರೋಗ ಹೆಚ್ಚಾಗಿಹರಡುತ್ತಿರುವುದರಿಂದ ರಾಜ್ಯ ಸರ್ಕಾರದ ಆದೇಶ ಹಾಗೂಮಾರ್ಗಸೂಚಿಗಳನ್ವಯ ಏ.28 ರಿಂದ ಮೇ 12 ರವರೆಗೆಲಾಕ್‍ಡೌನ್ ಜಾರಿಯಲ್ಲಿರುವುದರಿಂದ ದಾವಣಗೆರೆ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ವಿವಿಧ ಮಾರುಕಟ್ಟೆ ಪ್ರಾಂಗಣಗಳಲ್ಲಿನಡೆಯುವ ಕೃಷಿ ಹುಟ್ಟುವಳಿ ವ್ಯಾಪಾರ ವಹಿವಾಟಿನಸಮಯವನ್ನು ಮಾರ್ಗಸೂಚಿನ್ವಯ ಬೆಳಿಗ್ಗೆ 6…
ಅಭಿನಂದನೆ ಏ.19 ರಿಂದ 26 ರವರೆಗೆ ಬೆಂಗಳೂರು ತರಬೇತಿಅಕಾಡೆಮಿಯಲ್ಲಿ ನಡೆದ ಗೃಹರಕ್ಷಕಿಯರ ನಿಸ್ತಂತುಚಾಲನಾ ತರಬೇತಿಯಲ್ಲಿ ಮೆ.ನಂ.283 ಗೃಹರಕ್ಷಕಿ ಹೆಚ್.ಶಿಲ್ಪಇವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿಪದಕವನ್ನು ಪಡೆದು ದಾವಣಗೆರೆ ಜಿಲ್ಲೆಗೆ ಕೀರ್ತಿತಂದಿರುತ್ತಾರೆ. ಇವರಿಗೆ ಕಮಾಂಡೆಂಟ್ ಡಾ.ಬಿ.ಹೆಚ್.ವೀರಪ್ಪ, ಸ್ಟಾಫ್ ಆಫೀಸರ್ಕೆ.ಸರಸ್ವತಿ, ದಾವಣಗೆರೆ…
ಸಭೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣದ ಹೊಸಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆತರಬೇಕು. ಜೊತೆಗೆ ಕೋವಿಡ್ ಔಷಧಿಗಳು, ಆಕ್ಸಿಜನ್ಮತ್ತು ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು,ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆತೊಂದರೆ ಆಗದಂತೆ ಕ್ರಮ ವಹಿಸಬೇಕೆಂದುನಗರಾಭಿವೃದ್ದಿ…
ಶಿಕಾರಿಪುರರಾಜ್ಯದೆಲ್ಲೆಡೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು ಜನಸಾಮಾನ್ಯರಿಗೆ ಅದರಲ್ಲೂ ಕೂ ರೋ ನಾ ಸೊಂಕಿತರಿಗೆ ಅನುಕೂಲ ಆಗುವಂತೆ ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೆಲಸ ಪೂರೈಸಿ ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದ ವಾಗಲಿದೆ ಹಾಗೂ ಇದು ರಾಜ್ಯದಲ್ಲೇ ಮೊದಲ…