Month: April 2021

ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ, ಕೆ ಅರುಣ್ ಕುಮಾರ್ ಮತ್ತು ಸ್ವಚ್ಚಾತಗಾರ ಚನ್ನಪ್ಪ ಕಡದಕಟ್ಟೆ ಎ.ಸಿ.ಬಿ. ಬಲೆಗೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 26; ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ, ಕೆ ಅರುಣ್ ಕುಮಾರ್ ಮತ್ತು ಸ್ವಚ್ಚಾತಗಾರ ಚನ್ನಪ್ಪ ಕಡದಕಟ್ಟೆ ಇವರ ಮೇಲೆ ಇಂದು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಾದ ಡಿ.ಓ.ಎಸ್.ಪಿ ಪ್ರವೀಣ್ ಇವರ ನೇತೃತ್ವದಲ್ಲಿ ದಾಳಿ…

ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗೆ ರೂ.800 ನಿಗದಿ

ಕೋವಿಡ್-19 ಪರೀಕ್ಷೆ ನಡೆಸುವ ಸಂಬಂಧ ಐ.ಸಿ.ಎಂ.ಆರ್ಹಾಗೂ ರಾಜ್ಯ ಸರ್ಕಾರವು ನಿಗದಿ ಪಡಿಸಿದಂತೆ ಎಲ್ಲಾಷರತ್ತುಗಳು ಖಾಸಗಿ ಪ್ರಯೋಗ ಶಾಲೆಗೆಅನ್ವಯಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿಪರೀಕ್ಷಿಸಲು, ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಸೇರಿದಂತೆಸಾರ್ವಜನಿಕರಿಗೆ ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಾಗಿ ರೂ.80 ಗಳನ್ನುನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ…

*ನಟಸಾರ್ವಭೌಮ,ಗಾನಗಂಧರ್ವ,ಬಂಗಾರದ ಮನುಷ್ಯ,ನಾಡೋಜ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬ ಬೇರೆಯವರಿಗೆ ಆದರ್ಶ ಅವರ ಸಾಧನೆಯ ನೆನಪು ಮಾತ್ರ ನಮ್ಮೊಂದಿಗೆ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ – ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ…

ಕೋವಿಡ್ ಪರಿಣಾಮಕಾರಿ ನಿರ್ವಹಣೆಗೆ ಸೂಕ್ತ

ಕ್ರಮಗಳು ಅಧಿಕಾರಿಗಳ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ನೀಡಬೇಕು : ಡಿಸಿ ಕೋವಿಡ್‍ಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿತಜ್ಞರ ಸಮಿತಿಯಿಂದ ನಿಯಮಿತ ಸಭೆ, ಡೆತ್ ಆಡಿಟ್ ಸಮಿತಿಪುನಾರಚನೆ, ಔಷಧಗಳ ಉಸ್ತುವಾರಿಗಾಗಿ ಫ್ಲೈಯಿಂಗ್ ಸ್ಕ್ವಾಡ್ರಚನೆ ಹಾಗೂ ವಿವಿಧ ವ್ಯವಸ್ಥೆಗಳನ್ನು ನಿರ್ವಹಿಸಲು ನೋಡಲ್ಅಧಿಕಾರಿಗಳ…

“ರಾಮರಾಜ್ಯದಲ್ಲೊಂದು ರೋಚಕ ಪ್ರಸಂಗ “

ರಾಮ ರಾಜ್ಯದ ಪರಿಕಲ್ಪನೆ ಯಾರಿಗೆ ತಾನೇ ರೋಚಿಸುವುದಿಲ್ಲ.ಅಲ್ಲಿ ಅನೇಕ ರೋಚಕ ಪ್ರಸಂಗಗಳು ನಡೆದಿರುವುದನ್ನು ಕೇಳಿ ತಿಳಿದಿರುತ್ತೇವೆ. ಅಂತಹ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ರಾಮರಾಜ್ಯವು ಸುಭಿಕ್ಷವಾಗಿತ್ತು.ಪಂಡಿತ ಕೋವಿದರಿಗಂತೂ ಸ್ವರ್ಗವೇ ಆಗಿತ್ತು. ಎಲ್ಲಾ ಜೀವಿಗಳಿಗೂ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾದ ಬೌದ್ಧಿಕತೆ ವಿರಾಜಮಾನವಾಗಿರುವುದು ಸಹಜ.…

ಮಾಂಸ ಮಾರಾಟ ನಿಷೇಧ

ಮಹಾವೀರ ಜಯಂತಿ ಪ್ರಯುಕ್ತಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.ಆದ್ದರಿಂದ ಏ.25 ರಂದು ಮಾಂಸ ಮಾರಾಟ ಮಾಡಬಾರದು,ತಪ್ಪಿದಲ್ಲಿ ಮಹಾನಗರಪಾಲಿಕೆ ಕಾಯ್ದೆಯ ಪ್ರಕಾರಕಾನೂನು ಕ್ರಮ ಜರುಗಿಸಲಾಗುವುದು ಎಂದುಮಹಾನಗರಪಾಲಿಕೆಯ ಸಹಾಯಕ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ ವಿವರ

ಜಿಲ್ಲೆಯಲ್ಲಿ ಏಪ್ರಿಲ್ 22 ರಂದು ಸರಾಸರಿ 12.15 ಮಿ.ಮೀಮಳೆಯಾಗಿದ್ದು, ಒಟ್ಟಾರೆ 5.05 ಲಕ್ಷ ಅಂದಾಜು ನಷ್ಟಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 14.16 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆಯಲ್ಲಿ 5.58 ಮಿ.ಮೀ, ಹರಿಹರದಲ್ಲಿ20.82 ಮಿ.ಮೀ, ಹೊನ್ನಾಳಿಯಲ್ಲಿ 17.1 ಮಿ.ಮೀ ಹಾಗೂಜಗಳೂರಿನಲ್ಲಿ 3.1 ಮಿ.ಮೀ ವಾಸ್ತವ ಮಳೆಯಾಗಿದ್ದುಜಿಲ್ಲೆಯಲ್ಲಿ ಸರಾಸರಿ…

ಶ್ರೀಮತಿ ಶೀಲಾ ಗದ್ದಿಗೇಶ್ ರವರು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಆಶಾಕಾರ್ಯಕರ್ತರುಗಳಿಗೆ ಕ್ಯಾಸಿನಕೇರಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಕ್ಯಾಸಿನಕೇರಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಇಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶೀಲಾ ಗದ್ದಿಗೇಶ್ ರವರು ಸುಮಾರು 20 ಜನ ಆಶಾಕಾರ್ಯಕರ್ತೆಯರು ನಿಸ್ಕಲ್ಮಷವಾಗಿ ಸೇವೆಯನ್ನು ಮಾಡುತ್ತಿರುವುದನ್ನು ಗುರುತಿಸಿ ಅವರುಗಳಿಗೆ ಸನ್ಮಾನಿಸಲಾಯಿತು.ನಂತರ ಶಿಲಾ ಗದ್ದಿಗೇಶ್ ಅವರು ಮಾತನಾಡಿ…

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ

ಪಾಲಿಸುವಂತೆ ಡಿಸಿ ಮನವಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯಸರ್ಕಾರ ಹೊರಡಿಸಿರುವ ಪರಿಷ್ಕøತ ಮಾರ್ಗಸೂಚಿಗಳನ್ನುಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ತಡೆಪ್ರಯತ್ನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.ಗುರುವಾರ ಜಿಲ್ಲಾಡಳಿತ ಕಚೇರಿಯ ತುಂಗಭದ್ರಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರಹೊರಡಿಸಿರುವ…

ನಾಳೆ ಹೊನ್ನಾಳಿ ಟೌನ್ ಮತ್ತು ಇತರೆ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ.

ಹೊನ್ನಾಳಿ ದಿನಾಂಕ 23-04-2021 ನಾಳೆ ಹೊನ್ನಾಳಿ ಟೌನ್ ಮತ್ತು ಇತರ ಹಳ್ಳಿಗಳಲ್ಲಿ ದಿಡಗೂರು ಮತ್ತು ಬಿದರಗಡ್ಡೆ 66kv ಲೈನ್ ಜೋತುಬಿದ್ದಿರುವ ಹಿನ್ನೆಲೆಯಲ್ಲಿ ಬೆಸ್ಕಾಮ್ ಇಲಾಖೆಯವರು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು…