Month: April 2021

ಅಗ್ನಿಶಾಮಕದಳದ ಹುತಾತ್ಮ ದಿನಾಚರಣೆ ವಿಕೋಪ ಬಂದಾಗ ಪ್ರಾಣ ಒತ್ತೆ ಇಡುವ ‘ಫೈರ್‌ಮನ್’

ದಾವಣಗೆರೆ : ರಾಜ್ಯ ಸೇರಿದಂತೆ ಪ್ರಪಂಚದಲ್ಲಿ ವಿಕೋಪಗಳು ಬಂದಾಗ ಪ್ರಾಣ ಒತ್ತೆ ಇಟ್ಟು, ಇನ್ನೊಬ್ಬರ ಪ್ರಾಣ ಕಾಪಾಡುವರೇ ಫೈರ್‌ಮನ್ ಎಂದು ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಜಯರಾಮ್ ಹೇಳಿದರು.ನಗರದಲ್ಲಿನ ಅಗ್ನಿಶಾಮಕ ಇಲಾಖೆಯಲ್ಲಿ ಬುಧವಾರ ನಡೆದ ಅಗ್ನಿಶಾಮಕದಳದ ಹುತಾತ್ಮ ದಿನಾಚರಣೆಯಲ್ಲಿ ಗೌರವವಂದನೆ ಸಲ್ಲಿಸಿ…

ಬಸವರಾಜ ಕೋಟೂರ್ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ

ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ದಂಡಾಧಿಕಾರಿಗಳಾದಬಸವರಾಜ ಕೋಟೂರ್ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಿಸಲಾಯಿತು.ಇವರು ಉಪಸ್ಥಿತಿಯಲ್ಲಿ ತಾಲೂಕು ದಂಡಾಧಿಕಾರಿಗಳು…

ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ವತಿಯಿಂದ ಮಜ್ಜಿಗೆ

ಡಾಕ್ಟರ್ ಬಿಆರ್ ಅಂಬೇಡ್ಕರ್ನೇ ಜನ್ಮ ದಿನದ ಅಂಗವಾಗಿ ಇಂದು ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ವತಿಯಿಂದ ಮಜ್ಜಿಗೆಯನ್ನು ಸಾರ್ವಜನಿಕರಿಗೆ ಡಿ ಜಿ ಶಾಂತನ ಗೌಡ್ರು ಮಾಜಿ ಶಾಸಕರು ಅವರ ಕೈಯಿಂದ ಮಜ್ಜಿಗೆ ವಿತರಣೆಯನ್ನು ಮಾಡುವುದರ…

ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,ಸ್ಲಲಂ ಜನಾಂದೋಲನ ಕರ್ನಾಟಕ, ದಾವಣಗೆರೆ ಇವರುಗಳಸಂಯುಕ್ತಾಶ್ರಯದಲ್ಲಿ ಡಾ.ಅಂಬೇಡ್ಕರ್ ಜಯಂತಿಕಾರ್ಯಕ್ರಮ ಏ.14 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಕಾನೂನು ಸೇವಾ ಪ್ರಾಧಿಕಾರ, ಎಡಿಆರ್ ಕಟ್ಟಡ, (ಹಳೇನ್ಯಾಯಾಲಯದ ಸಂಕೀರ್ಣ) ದಾವಣಗೆರೆ ಇಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು 1ನೇ…

ಭತ್ತದ ಬೆಳೆಯಲ್ಲಿ ದುಂಡಾಣು ಅಂಗಮಾರಿ ರೋಗ :

ನಿರ್ವಹಣೆಗೆ ಸಲಹೆ ದಾವಣಗೆರೆ ಏ.12ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಗೆ ದುಂಡಾಣುಅಂಗಮಾರಿ ರೋಗ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೃಷಿಇಲಾಖೆ ರೈತರಿಗೆ ಸಲಹೆ ನೀಡಿದೆ.ಭತ್ತದ ಬೆಳೆಯಲ್ಲಿ ಬೆಳವಣಿಗೆಯಿಂದ ತೆನೆ ಒಡೆಯುವಹಂತದವರೆಗೆ ತಲುಪಿ ಅಲ್ಲಲ್ಲಿ ದುಂಡಾಣು ಅಂಗಮಾರಿ ರೋಗಬಾಧೆ ಹೆಚ್ಚಾಗಿ ಕಾಳು ಕಟ್ಟುವ ಹಂತದವರೆಗೆ ಕಾಣಿಸಿಕೊಂಡುಇಳುವರಿ…

ಕ್ರೀಡಾಸಾಧನೆಗೆ ಜಾತಿ,ಧರ್ಮದ ಬೇಧವಿಲ್ಲ: ಉಮೇಶ್

ದಾವಣಗೆರೆ: ಕ್ರೀಡಾ ಸಾಧನೆಗೆ ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತನೆಂಬ ಬೇಧವಿಲ್ಲ. ನಿರಂತರ ಪ್ರಯತ್ನದಿಂದ ಎಂತಹವರೂ ಸಹ ಸಾಧನೆ ಮೆಟ್ಟಿಲು ಏರಬಹುದು ಎಂದು ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಕಾರ್ಯಾಧ್ಯಕ್ಷ, ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್ ಅಭಿಪ್ರಾಯಪಟ್ಟರು. ಭಾನುವಾರ ನಗರದ…

ಬೇವು ಬೆಲ್ಲದ ನೆನಪಿನ ಯುಗಾದಿಮಾವಿನ ಚಿಗುರು ಎಲೆ ಗಳ ಮದ್ಯೆ ಬೇವಿನ ಎಲೆ ಹೂವುಗಳ ತಳಿರು ತೋರಣ ನೆನಪಿಸುವ ಶೃಂಗಾರದ ಯುಗಾದಿ. ಯುಗಾದಿ ಬಂತು ಯುಗಾದಿಚೈತ್ರ ಮಾಸದ ಮೊದಲನೇ ದಿನವೇ ಯುಗಾದಿಹೊಸ ಯುಗದ ಆರಂಭವೇ ಯುಗಾದಿಬೇವು ಬೆಲ್ಲದ ನೆನಪಿನ ಯುಗಾದಿಮಾವಿನ ಚಿಗುರು…

ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿಗಳ ಕರೆ

ಸಾಗರÀÀ(ಶಿವಮೊಗ್ಗ),ಏ.10:ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂಸ್ವ-ಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿ ಜೈನ ಮಠಧ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆನೀಡಿದರು.ಅವರು ತಾಲ್ಲೂಕಿನ ಕರೂರು ಹೋಬಳಿಯ ಚನ್ನಗೊಂಡಗ್ರಾಮಪಂಚಾಯಿತಿ ವ್ಯಾಪ್ತಿ ವಗೆಕೆರೆ ಶ್ರಿ ಪಾಶ್ರ್ವನಾತ ಬಸದಿ ಆವರಣದಲ್ಲಿವಗೆಕೆರೆ…

ಪುಸ್ತಕವನ್ನು ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ. ಎಚ್. ಶಂಕರಮೂರ್ತಿಯವರು ಲೋಕಾರ್ಪಣೆ

ಯುಗಾದಿ ಬಂತೆಂದರೆ ಶಿವಮೊಗ್ಗೆಯ ಸಾಹಿತ್ಯಾಸಕ್ತ ಬಳಗದಲ್ಲಿಮೊದಲು ನೆನಪಿಗೆ ಬರುವುದೇ ಸಹಚೇತನ ಬಳಗದ ಕವಿಕಂಡಯುಗಾದಿ ಕವನ ಸಂಕಲನ. ಕಳೆದ 11 ವರ್ಷಗಳಿಂದ ಸತತವಾಗಿ ಈಕಾರ್ಯವನ್ನು ಸಹಚೇತನ ಚಾಚೂ ತಪ್ಪದೆ ಮಾಡುತ್ತಾಬರುತ್ತಿದೆ. ಮೊತ್ತಮೊದಲು ಪುಟ್ಟ ಅಂಚೆ ಕಾರ್ಡ್ ಮಾದರಿಯಶುಭಾಶಯ ವಿನಿಮಯ ಪತ್ರದಿಂದ ಪ್ರಾರಂಭವಾದ ಇವರ…

ಕೋವ್ಯಾಕ್ಷಿನ್ ಲಸಿಕೆಯನ್ನು ಹಾಕಿಸಿಕೊಂಡ. ಡಾ// ಈಶ್ವರ್ ನಾಯ್ಕ

ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತುಮಾಜೀ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ//ಈಶ್ವರನಾಯ್ಕರವರುಹೋನ್ನಾಳಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವ್ಯಾಕ್ಷಿನ್ ಲಸಿಕೆಯನ್ನು ಹಾಕಿಸಿಕೊಂಡರು.ಲಸಿಕೆ ಹಾಕಿಸಿಕೊಂಡ ನಂತರ ಮಾತಿನಾಡಿದ ಡಾ// ಈಶ್ವರ್ ನಾಯ್ಕರವರು ಮಾತನಾಡಿ 45 ವರ್ಷ ದಾಟಿದ ವ್ಯಕ್ತಿಗಳು ಮತ್ತುಪ್ರತಿಯೋಬ್ಬಸಾರ್ವಜನಿಕರು ಕೋವ್ಯಾಕ್ಷಿನ್ ಲಸಿಕೆಯನ್ನು ಪಡೆದರೆ…