ಹೊನ್ನಾಳಿ ಪೊಲೀಸ್ ಠಾಣೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿಯನ್ನು ನಡೆವುದರ ಮೂಲಕ ಡಾಕ್ಟರ್ ಡಿವೈಎಸ್ಪಿ ಸಂತೋಷ್ , ಸಿಪಿಐ ಟಿವಿ ದೇವರಾಜ್ ಅವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನದ ಸಂಭ್ರಮಾಚರಣೆ ಆಚರಿಸಿದರು. ಸಸಿಯನ್ನು ಪೋಷಣೆ ಮತ್ತು ಸಂರಕ್ಷಣೆ ದಿನನಿತ್ಯ ಮಾಡುತ್ತಿರುವ ಸುಂಕದಕಟ್ಟೆ ಗ್ರಾಮದ ಶಾಂತರಾಜ್ ಮತ್ತು ಶಾಂತಮ್ಮ ಎಂಬ ದಂಪತಿಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಅವರುಗಳಿಗೆ ಸನ್ಮಾನವನ್ನು ಸಹ ಮಾಡಿದರು.

ಉಪಸ್ಥಿತಿಯಲ್ಲಿ:- ಡಾ ಡಿವೈಎಸ್ಪಿ ಸಂತೋಷ್ ಕುಮಾರ್, ಸಿಪಿಐ ಟಿವಿ ದೇವರಾಜ್ ,ಪಿಎಸ್ಐ ಬಸನಗೌಡ ಬಿರಾದಾರ್ ,ನ್ಯಾಮತಿ ಪಿಎಸ್ಐ ರಮೇಶ ಕಾಂತರಾಜ್ ಎಸ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು..
