ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತಂನಗೌಡ್ರು ರವರು ಹೊನ್ನಾಳಿ ಮತ್ತು ನ್ಯಾಮತಿ ರಸ್ತೆಯಲ್ಲಿರುವ ಕೆಎಸ್ಆರ್ ಟಿ.ಸಿ ಬಸ್ ನಿಲ್ದಾಣ ದ ಎದುರಗಡೆ ಇರುವ ಶ್ರೀ ಹಳದಮ್ಮ ದೇವಿಯ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಸ್ವದೇಶಿ ಮತ್ತು ಗೃಹಬಳಕೆ ವಸ್ತುಗಳ ಅಂಗಡಿಯನ್ನು ಉದ್ಘಾಟನೆ ಮಾಡಿದರು

.
ಡಿ ಜಿ ಶಾಂತನಗೌಡ್ರು ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲಿ ತಯಾರಾದ ಸ್ವದೇಶಿ ವಸ್ತುಗಳನ್ನು ಪ್ರತಿಯೊಬ್ಬರು ಬಳಕೆ ಮಾಡಿದಾಗ ದೇಶಕ್ಕೆ ಲಾಭದ ಜೊತೆಗೆ ಗೌರವ ಸಹ ತಂದು ಕೊಟ್ಟಂತಾಗುತ್ತದೆ ಎಂದರು

Leave a Reply

Your email address will not be published. Required fields are marked *