Day: July 1, 2021

ಆರುಂಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ

ಹೊನ್ನಾಳಿ ತಾಲೂಕಿನ ಸವಳಂಗ ವಲಯದ ಆರುಂಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ ಮಾಡಿಸಲಾಯಿತು ಈ ಸಂಧರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಶ್ರೀ ಹಾಲಪ್ಪ ಸರ್ ರವರು ಕಾರ್ಯಕ್ರಮ…

ಕಂದಾಯ ದಿನಾಚರಣೆಯ ಅಂಗವಾಗಿ ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೊಟೂರ್ ಅವರು ಸಸಿ ನೆಡುವುದರ ಮೂಲಕ ಚಾಲನೆ

ಹೊನ್ನಾಳಿ ದಿನಾಂಕ 1/7/2021 ರಂದು ಇಂದು ಕಂದಾಯ ದಿನಾಚರಣೆಯ ಅಂಗವಾಗಿ ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೊಟೂರ್ ಅವರು ಸಸಿ ನೆಡುವುದರ ಮೂಲಕ ಚಾಲನೆ ಕೊಟ್ಟರು.ಉಪಸ್ಥಿತಿಯಲ್ಲಿ ತಾಲೂಕ್ ದಂಡಾಧಿಕಾರಿಗಳು ಬಸನಗೌಡ ಕೊಟೂರ ಮತ್ತು ಗ್ರೇಟ್ 2 ತಾಸಿಲ್ದಾರರು…

ಲಸಿಕೆ ನೀಡಿ ಅಭಿಯಾನ: ಕಾಂಗ್ರೆಸ್‍ನಿಂದ ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಲಸಿಕೆ ನೀಡಬೇಕೆಂದು ಆಗ್ರಹಿಸಿ ಜುಲೈ 3 ರಂದು ದಾವಣಗೆರೆ ನಗರದ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ…