ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ, ಹೋನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ ತಾಲ್ಲೂಕು ಪಂಚಾಯತಿ ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಜುಲೈ 8 ರ ಒಳಗಾಗಿ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಆಯೋಗ ಒಂದನೇ ಮಹಡಿ ಕೆ.ಎಸ್.ಸಿ.ಎಮ್.ಎಸ್ ಕಟ್ಟಡ ನಂ.08 ಕನ್ನಿಂಗ್ ಹ್ಯಾಮ್ ರಸ್ತೆ ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ.

ದಾವಣಗೆರೆ ತಾಲ್ಲೂಕು ಪಂಚಾಯತಿ

ಕ್ರಮ ಸಂಖ್ಯೆ

ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು

ಮೀಸಲಾತಿ
01 ದೊಡ್ಡಬಾತಿ ಹಿಂದುಳಿದ ವರ್ಗ ‘ಅ’
02 ಕಕ್ಕರಗೊಳ್ಳ ಅನುಸೂಚಿತ ಜಾತಿ(ಮಹಿಳೆ)
03 ಬೇತೂರು ಸಾಮಾನ್ಯ(ಮಹಿಳೆ)
04 ಅಣಜಿ ಸಾಮಾನ್ಯ(ಮಹಿಳೆ)
05 ಆಲೂರು ಅನುಸೂಚಿತ ಜಾತಿ(ಮಹಿಳೆ)
06 ಅನಗೋಡು ಅನುಸೂಚಿತ ಜಾತಿ
07 ಗುಡಾಳ್ ಅನುಸೂಚಿತ ಪಂಗಡ
08 ಐಗೂರು ಸಾಮಾನ್ಯ
09 ಬೆಳವನೂರು ಅನುಸೂಚಿತ ಜಾತಿ(ಮಹಿಳೆ)
10 ತುರ್ಚಗಟ್ಟ ಅನುಸೂಚಿತ ಪಂಗಡ(ಮಹಿಳೆ)
11 ಹದಡಿ ಹಿಂದುಳಿದ ವರ್ಗ ‘ಅ’(ಮಹಿಳೆ)
12 ಜರೀಕಟ್ಟೆ ಸಾಮಾನ್ಯ(ಮಹಿಳೆ)
13 ಲೋಕಿಕೆರೆ ಸಾಮಾನ್ಯ(ಮಹಿಳೆ)
14 ಗೋಪನಾಳ್ ಸಾಮಾನ್ಯ
15 ಕೊಡಗನೂರು ಸಾಮಾನ್ಯ
16 ಮಾಯಕೊಂಡ ಅನುಸೂಚಿತ ಜಾತಿ
17 ಹೆಬ್ಬಾಳು ಅನುಸೂಚಿತ ಪಂಗಡ(ಮಹಿಳೆ)
18 ಬಾಡ ಸಾಮಾನ್ಯ
19 ಕಂದಗಲ್ಲು ಸಾಮಾನ್ಯ
20 ಶ್ಯಾಗಲೆ ಸಾಮಾನ್ಯ
ಹರಿಹರ ತಾಲ್ಲೂಕು ಪಂಚಾಯತಿ
01 ಕೊಂಡಜ್ಜಿ ಹಿಂದುಳಿದ ವರ್ಗ ‘ಅ’(ಮಹಿಳೆ)
02 ರಾಜನಹಳ್ಳಿ ಹಿಂದುಳಿದ ವರ್ಗ ‘ಬ’
03 ಬೆಳ್ಳೂಡಿ ಸಾಮಾನ್ಯ
04 ಸಿರಿಗೆರೆ ಸಾಮಾನ್ಯ
05 ವಾಸನ ಸಾಮಾನ್ಯ
06 ಬನ್ನಿಕೋಡು ಸಾಮಾನ್ಯ
07 ದೇವರಬೆಳಕೆರೆ ಅನುಸೂಚಿತ ಜಾತಿ
08 ಕುಂಬಳೂರು ಅನುಸೂಚಿ ಜಾತಿ(ಮಹಿಳೆ)
09 ಕೊಕ್ಕನೂರು ಅನುಸೂಚಿತ ಪಂಗಡ(ಮಹಿಳೆ)
10 ಭಾನುಹಳ್ಳಿ ಹಿಂದುಳಿದ ವರ್ಗ ‘ಅ’(ಮಹಿಳೆ)
11 ಹಾಲಿವಾಣ ಸಾಮಾನ್ಯ(ಮಹಿಳೆ)
12 ಜಿಗಿಳಿ ಸಾಮಾನ್ಯ(ಮಹಿಳೆ)
ಹೊನ್ನಾಳಿ ತಾಲ್ಲೂಕು ಪಂಚಾಯತಿ
01 ಕೂಲಂಬಿ ಸಾಮಾನ್ಯ(ಮಹಿಳೆ)
02 ಕುಂದೂರು ಅನುಸೂಚಿತ ಜಾತಿ
03 ಕುಂಬಳೂರು ಸಾಮಾನ್ಯ
04 ಅರಕೆರೆ ಸಾಮಾನ್ಯ
05 ಬೆನಕನಹಳ್ಳಿ ಅನುಸೂಚಿತ ಜಾತಿ(ಮಹಿಳೆ)
06 ಬೇಲಿಮಲ್ಲೂರು ಅನುಸೂಚಿತ ಪಂಗಡ(ಮಹಿಳೆ)
07 ಹೆಚ್ ಗೋಪಗೊಂಡನಹಳ್ಳಿ ಅನುಸೂಚಿತ ಜಾತಿ(ಮಹಿಳೆ)
08 ಹೆಚ್ ಕಡದಕಟ್ಟೆ ಹಿಂದುಳಿದ ವರ್ಗ ‘ಅ’(ಮಹಿಳೆ)
09 ಸಾಸ್ವೇಹಳ್ಳಿ ಸಾಮಾನ್ಯ
10 ಹೊಸಹಳ್ಳಿ ಸಾಮಾನ್ಯ
11 ಕುಳಗಟ್ಟೆ(ಕ್ಯಾಸಿನಕೆರೆ) ಸಾಮಾನ್ಯ(ಮಹಿಳೆ)
ನ್ಯಾಮತಿ ತಾಲ್ಲೂಕು ಪಂಚಾಯತಿ
01 ಜೀನಹಳ್ಳಿ ಸಾಮಾನ್ಯ
02 ಬೆಳಗುತ್ತಿ ಹಿಂದುಳಿದ ವರ್ಗ ‘ಅ’(ಮಹಿಳೆ)
03 ಬಸವನಹಳ್ಳಿ ಸಾಮಾನ್ಯ
04 ಸುರಹೊನ್ನೆ ಅನುಸೂಚಿತ ಪಂಗಡ(ಮಹಿಳೆ)
05 ಗೋವಿನಕೋವಿ ಅನುಸೂಚಿತ ಜಾತಿ
06 ಜೋಗ ಅನುಸೂಚಿತ ಜಾತಿ(ಮಹಿಳೆ)
07 ಸವಳಂಗ ಅನುಸೂಚಿತ ಜಾತಿ(ಮಹಿಳೆ)
08 ಚಟ್ನಹಳ್ಳಿ ಸಾಮಾನ್ಯ
09 ಕುಂಕುವಾ(ವಡೇಯಹತ್ತೂರು) ಸಾಮಾನ್ಯ(ಮಹಿಳೆ)
10 ಚೀಲೂರು ಸಾಮಾನ್ಯ(ಮಹಿಳೆ)
11 ದೊಡ್ಡೇರಿ ಸಾಮಾನ್ಯ

ಜಗಳೂರು ತಾಲ್ಲೂಕು ಪಂಚಾಯಿತಿ
1 ಅಸಗೋಡು ಅನುಸೂಚಿತ ಜಾತಿ (ಮಹಿಳೆ)
2 ಪಲ್ಲಾಗಟ್ಟೆ ಅನುಸೂಚಿತ ಪಂಗಡ(ಮಹಿಳೆ)
3 ಬಿಳೀಚೋಡು ಅನುಸೂಚಿತ ಜಾತಿ
4 ಬಿಸ್ತುವಳ್ಳಿ ಅನುಸೂªಚಿತ ಜಾತಿ (ಮಹಿಳೆ)
5 ಬಸವನಕೋಟೆ ಅನುಸೂಚಿತ ಪಂಗಡ
6 ಸೊಕ್ಕೆ ಸಾಮಾನ್ಯ
7 ಹೊಸಕೆರೆ ಅನುಸೂಚಿತ ಪಂಗಡ (ಮಹಿಳೆ)
8 ಅಣಬೂರು ಸಾಮನ್ಯ (ಮಹಿಳೆ)
9 ತಮಲೇಹಳ್ದಳಿ (ಹನುಮಂತಾಪುರ) ಸಾಆಮಾನ್ಯ ಮಹಿಳೆ)
10 ಚಿಕ್ಕಮಲ್ಲನಹಳ್ಳಿ ಸಾಮಾನ್ಯ
11 ದೊಣ್ಣೆಹಳ್ಳಿ ಸಾಮಾನ್ಯ
12 ಮುಸ್ಟೂರು (ತೋರಣಗಟ್ಟೆ) ಸಾಮನ್ಯ (ಮಹಿಳೆ)
13 ಬಿದರಕೆರೆ ಸಾಮಾನ್ಯ
ಚನ್ನಗಿರಿ ತಾಲ್ಲೂಕು ಪಂಚಾಯಿತಿ
1 ಕತ್ತಲಗೆರೆ ಅನುಸೂಚಿತ ಜಾತಿ (ಮಹಿಳೆ)
2 ತ್ಯಾವಣಿಗಿ ಹಿಂದುಳಿದ ವರ್ಗ ‘ಅ’
3 ಕರೇಕಟ್ಟೆ ಅನುಸೂಚಿತ ಜಾತಿ (ಮಹಿಳೆÀ)
4 ಕೋಗೂಲೂರು ಅನುಸೂಚಿತ ಪಂಗಡ (ಮಹಿಳೆ)
5 ಸಂತೇಬೆನ್ನೂರು ಸಾಮಾನ್ಯ (ಮಹಿಳೆ)
6 ಸೋಮಲಾಪುರ ಅನುಸೂಚಿತ ಪಂಗಡ
7 ಕೆರೆಬಿಳಚಿ ಸಾಮಾನ್ಯ
8 ಚಿರಡೋಣಿ ಸಾಮಾನ್ಯ (ಮಹಿಳೆ)
9 ಹೊಸಕೆರೆ ಹಿಂದುಳಿದ ವರ್ಗ ‘ಅ’(ಮಹಿಳೆ)
10 ದಾಗಿನಕಟ್ಟೆ ಅನುಸೂಚಿತ ಪಂಗಡ(ಮಹಿಳೆ)
11 ಗುಡ್ಡದಕೊಮಾರನಹಳ್ಳಿ (ಲಿಂಗದಹಳ್ಳಿ) ಅನುಸೂಚಿತ ಜಾತಿ
12 ನಲ್ಲೂರು ಸಾಮಾನ್ಯ
13 ದೇವರಹಳ್ಳಿ ಸಾಮಾನ್ಯ
14 ಚಿಕ್ಕಗಂಗೂರು ಸಾಮಾನ್ಯ
15 ಹೊದಿಗೆರೆ ಸಾಮಾನ್ಯ
16 ಆಗರಬನ್ನಿಹಟ್ಟಿ ಸಾಮಾನ್ಯ (ಮಹಿಳೆ)
17 ಹಿರೇಮಳಲಿ ಸಾಮಾನ್ಯ (ಮಹಿಳೆ)
18 ಕೆ.ಗಾಣದಕಟ್ಟೆ ಅನುಸೂಚಿತ ಜಾತಿ
19 ತಿಪ್ಪಗೊಂಡನಹಳ್ಳಿ(ಹರೋನಹಳ್ಳಿ) ಅನುಸೂಚಿತ ಜಾತಿ
20 ಪಾಂಡೋಮಟ್ಟಿ ಸಾಮಾನ್ಯ (ಮಹಿಳೆ)
21 ವಡ್ನಾಳು(ಗೊಪ್ಪೇನಹಳ್ಳಿ) ಸಾಮಾನ್ಯ
22 ಮಲಕಾಳು (ಮರವಂಜಿ) ಅನುಸೂಚಿತ ಜಾತಿ (ಮಹಿಳೆ)
23 ತಾವರಕೆರೆ ಸಾಮಾನ್ಯ (ಮಹಿಳೆ)

Leave a Reply

Your email address will not be published. Required fields are marked *