Day: July 3, 2021

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ಕರೋಶಿಯಲ್ಲಿ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಿದರು.

ಚಿಕ್ಕೋಡಿ: “ಕೊರೊನಾ ನಿಯಂತ್ರಣಕ್ಕಾಗಿ ತಮ್ಮ ಜೀವದ ಹಂಗು ತೊರೆದು ಜನರ ಜೀವ ಉಳಿಸುವ ಕಾರ್ಯವನ್ನು ಮಾಡಿರುವ ಪಂಚಾಯತ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ತಾಲೂಕಿನ ಕರೋಶಿ ಗ್ರಾಮ ಪಂಚಾಯತ…

ಬಿಜೆಪಿ ಸೇರಿರುವ 17 ಶಾಸಕರಿಗೆ ಡಿಕೆಶಿ ಕೊಟ್ರು ಬಿಗ್ ಆಫರ್!

ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ಒಪ್ಪುವ ಯಾರೂ ಬೇಕಾದರೂ ಪಕ್ಷ ಸೇರಲು ಅರ್ಜಿ ಹಾಕಬಹುದು; ಡಿ.ಕೆ. ಶಿವಕುಮಾರ್ ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17…

ಗದಗ: ಶಾಸಕ ಎಚ್.ಕೆ. ಪಾಟೀಲರವರು ಹಾಳದಿಬ್ಬ ವಿವಿಧೊದ್ದೇಶಗಳ ಸೇವಾ ಸಮಿತಿಯಿಂದ 101 ಸಸಿ ನೆಡುವ ಹಾಗೂ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬಾಗಿ

ಗದಗ: ಸ್ವಸ್ಥ ಸಮಾಜ ನಿಮರ್ಾಣದಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿದೆ. ಕೋವಿಡ್ನಂತಹ ಸಂಕಷ್ಟದಲ್ಲಿದ್ದಾಗ ವೈದ್ಯರ ಸೇವೆಯ ಮಹತ್ವ ಏನೆಂಬುದು ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಎಚ್.ಕೆ. ಪಾಟೀಲ ಹೇಳಿದರು.ವೈದ್ಯರ ದಿನಾಚರಣೆ ನಿಮಿತ್ತ ಇಲ್ಲಿನ ಖಾನತೋಟದ ಶಾಬಾದಿಮಠರವರ ಲೇಔಟ್ನಲ್ಲಿ…

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಕಿಟ್ ವಿತರಿಸಲಾಯಿತು…ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಮ್ ಅಹ್ಮದ್, ಮಾಜಿ ಮಂತ್ರಿ ಹೆಚ್. ಎಂ ರೇವಣ್ಣ, ಶಾಸಕರಾದ ಹರಿಪ್ರಸಾದ್, ರಿಜ್ವಾನ್ ಅರ್ಷದ್, ಮಾಜಿ ಮಹಾಪೌರರದ ಪದ್ಮಾವತಿ, ರಾಮಚಂದ್ರಪ್ಪ, ಹುಚ್ಚಪ್ಪ, ನಗರಸಭಾ ಸದಾಸ್ಯರಾದ…

ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಿಲ್ಲಾಸ್ಪತ್ರೆಗೆ ರೂ.48.25 ಲಕ್ಷ ಮೌಲ್ಯದ ಆರೋಗ್ಯ ಪರಿಕರಗಳ ಕೊಡುಗೆ : ಜಿ.ಎಂ ಸಿದ್ದೇಶ್ವರ

ಸಮರ್ಥನಂ ಅಂಗವಿಕಲರ ಸಂಸ್ಥೆಯು ಸರ್ವಿಸ್ ಮ್ಯಾಕ್ಸ್ಮತ್ತು ಇಂಡಸ್ ಬ್ಯಾಂಕ್ ಸಹಯೋಗದೊಂದಿಗೆ ಸಿಎಸ್‍ಆರ್ ಫಂಡ್ನಲ್ಲಿ ಸುಮಾರು ರೂ. 48.25 ಲಕ್ಷ ಮೌಲ್ಯದ ಆಸ್ಪತ್ರೆಪರಿಕರಗಳನ್ನು ಜಿಲ್ಲಾ ಆಸ್ಪತ್ರೆಗೆ ಕೊಡುಗೆ ನೀಡಿದ್ದು, ವಿಶ್ವಕುರುಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಹಾಗೂಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕರಾದ ಮಹಾಂತೇಶ್ ಜಿ.ಕೆ…

ಡಾ.ಮುರುಗೇಶ ಆರ್.ನಿರಾಣಿ ಅವರ ಜಿಲ್ಲಾ ಪ್ರವಾಸ

ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವರದ ಡಾ.ಮುರುಗೇಶ ಆರ್.ನಿರಾಣಿ ಜು. 5 ರಂದುಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜು.5 ರ ಸೋಮವಾರ ಸಂಜೆ 5.45 ಕ್ಕೆ ದಾವಣಗೆರೆಗೆ ಆಗಮಿಸಿಇಲ್ಲಿಯ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.ಜು.6 ರ ಬೆಳಿಗ್ಗೆ 9 ಗಂಟೆಗೆ…

ಬಸ್ ಪ್ರಯಾಣ ದರ ಪರಿಷ್ಕರಣೆ

ಪ್ರಸ್ತುತ ದಿನಗಳಲ್ಲಿ ಇಂಧನ ಬೆಲೆ ದಿನನಿತ್ಯಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆನಿಗಮ ದಾವಣಗೆರೆ ವಿಭಾಗಕ್ಕೆ ಸಂಬಂಧಿಸಿದಂತೆ ದಾವಣಗೆರೆ-ಚನ್ನಗಿರಿ, ದಾವಣಗೆರೆ-ಹೊಸದುರ್ಗ, ದಾವಣಗೆರೆ-ಜಗಳೂರು,ದಾವಣಗೆರೆ-ಹರಪನಹಳ್ಳಿ ಮಾರ್ಗವಾಗಿ ಪ್ರಯಾಣಿಸುವಬಸ್‍ಗಳ ಪ್ರಯಾಣ ದರವನ್ನು ಜು.5 ರಿಂದ ಜಾರಿಗೆ ಬರುವಂತೆಪರಿಷ್ಕರಿಸಲಾಗುತ್ತದೆ. ಅದರಂತೆ ದಾವಣಗೆರೆಯಿಂದ ಚನ್ನಗಿರಿಗೆ ರೂ.65,ಹೊಸದುರ್ಗ ಮಾರ್ಗದಲ್ಲಿ ಸಾಮಾನ್ಯ…

ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ

ಪ್ರಾಥಮಿಕಆರೋಗ್ಯ ಕೇಂದ್ರಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ ದಾವಣಗೆರೆ: ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ ಲಸಿಕೆ ಸಮರ್ಪಕವಾಗಿ ಪೂರೈಸದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ನಗರದ 9 ಪ್ರಾಥಮಿಕ…