Day: July 4, 2021

ವಿವೇಕಾನಂದರ ದೇಶಪ್ರೇಮ ಈಗ ಅಗತ್ಯ.

ವಿವೇಕಾನಂದರು ಇಂದಿಗೂನಮ್ಮ ಮಕ್ಕಳಿಗೆ ಅಚ್ಚುಮೆಚ್ಚು, ಅವರ ವೇಷಭೋಷಣ ನಮ್ಮ ಮಕ್ಕಳಿಗೆಪ್ರಭಾವ ಶಾಲಿ, ಅವರ ಸತ್ಯ,ದಲಿತರ ಬಗ್ಗೆ ಇದ್ದ ಕಳಕಳಿ,ನಮಗೆ ಪಾಠ. ಬಡವರಉದ್ಧಾರಕ್ಕೆ ಅವರುಶ್ರಮಿಸಿದರು, ಅದು ಅವರಧರ್ಮದ ಮೊದಲತತ್ತ್ವವಾಗಿತ್ತು, ಮಹಾತ್ಮಾಗಾಂಧೀಜಿಯವರಿಗೆ ಸಾವಿರ ಪಟ್ಟುದೇಶಪ್ರೇಮ ಹೆಚ್ಚಿಸಿದ ವ್ಯಕ್ತಿ.ಅಂತವರ ಪುಣ್ಯ ಸ್ಮರಣೆನಮ್ಮ ಭಾಗ್ಯವೆನ್ನಬೇಕು ಎಂದು ಕರ್ನಾಟಕ…

ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯದಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯದಿಂದ ಇರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ತಾಲೂಕಿನ ಅರಬಗಟ್ಟೆ,ಸೊರಟೂರು,ದಾನಿಹಳ್ಳಿ,ಮಾದನಬಾವಿ,ಅರೇಹಳ್ಳಿ,ದಿಡಗೂರು ಎಕೆ ಕಾಲೋನಿ, ಗೋವಿನಕೋವಿ,ಕುಂದೂರು,ಕುಂಬಳೂರು,ಚಿಕ್ಕಹಾಲಿವಾಣ, ಚಿಕ್ಕಹಾಲಿವಾಣ ಬಡಾವಣೆ,ತಿಮ್ಲಾಪುರ ಗ್ರಾಮಗಳು ಸೇರಿದಂತೆ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ…

ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪನವರು ಜುಲೈ 7 ರಂದು ದಾವಣಗೆರೆ ನಗರಕ್ಕೆ

ಜುಲೈ 7ರಂದು ದಾವಣಗೆರೆಗೆ ಕೆ.ಹೆಚ್.ಮುನಿಯಪ್ಪಕರೋನಾದಿಂದ ಮಡಿದ ಕುಟುಂಬಗಳಿಗೆ ಸಾಂತ್ವನಪೆಟ್ರೋಲ್,ಡಿಸೇಲ್ ದರ ಹೆಚ್ಚಳ ಖಂಡಿಸಿ ಸೈಕಲ್ ಜಾಥಾದಾವಣಗೆರೆ: ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪನವರು ಜುಲೈ 7 ರಂದು ದಾವಣಗೆರೆ ನಗರಕ್ಕೆ ಆಗಮಿಸಲಿದ್ದಾರೆ.ಅಂದು ಬೆಳಿಗ್ಗೆ 10 ಗಂಟೆಗೆ ಕರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವರು.…

ಅಸಂಘಟಿತ ವಲಯದ ಕಾರ್ಮಿಕ ವರ್ಗದ ಪ್ರತಿಯೊಬ್ಬ ಕಾರ್ಮಿಕರಿಗೂ ಸರ್ಕಾರ ತಕ್ಷಣಕ್ಕೆ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಜಿಲ್ಲಾ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ ಆಗ್ರಹಿಸಿದ್ದಾರೆ.

ಕೊರೊನ ಎರಡನೇ ಅಲೆಯ ಲಾಕ್ಡೌನ್ ಮುಗಿದಿದ್ದು ಇನ್ನು ಮುಂದೆ ಎಲ್ಲಾ ಕಾರ್ಮಿಕ ವರ್ಗದವರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅಸಂಘಟಿತ ಕಾರ್ಮಿಕರ ವಲಯವು ಪೂರ್ಣ ಪ್ರಮಾಣದಲ್ಲಿ ತಮ್ಮ ಕಾಯಕದಲ್ಲಿ ದಿನ ನಿತ್ಯದ ಕೆಲಸ ಪ್ರಾರಂಭಿಸಲಿದ್ದಾರೆ ಆದ್ದರಿಂದ ಈ ಅಸಂಘಟಿತ ವಲಯದ…

ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿದ್ದು, ನೊಂದಣಿ ಮಾಡಿ: ಶಾಸಕ ಯು.ಟಿ.ಖಾದರ್

ಬಂಟ್ವಾಳ: ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್ ಪಡೆದರೆ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ನೋಂದಣಿ ಕಾರ್ಯ ನಡೆಸಲಾಗುವುದು ಎಂದು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದರು. ಅವರು ಶನಿವಾರ ಫರಂಗಿಪೇಟೆ…

50000/- ಅನುದಾನದ ಮಂಜೂರಾತಿ ಪತ್ರವನ್ನು ರೋಜಾ .ಒಕ್ಕೂಟದ ಅಧ್ಯಕ್ಷರು ಅನಿತಾ. ಎಸ್ ಡಿ ಎಂಸಿ ಅಧ್ಯಕ್ಷರಾದ ರಾಜಶೇಖರ್ ರವರಿಗೆ ಯೊ ಜನಾಧಿಕಾರಿ ಬಸವರಾಜ್ ಹಸ್ತಾಂತಿರಿಸಿದರು

ಹೊನ್ನಾಳಿ ಯೊಜನಾಕಚೇರಿಯ ಕೂಂದೂರ ವಲಯದ ಯರೇಚಿಕ್ಕನಹಳ್ಳಿ ಕಾರ್ಯಕ್ಷೇತ್ರದ ಶ ಸರಕಾರಿ ಪ್ರೌಢ ಶಾಲೆಗೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶೌಚಾಲಯ ರಚನೆಗೆ ಮಂಜೂರಾದರೂ 50000/- ಅನುದಾನದ ಮಂಜೂರಾತಿ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸೋಮ ನಾಯಕ, ಗ್ರಾಮ ಪಂಚಾಯತಿ ಸದಸ್ಯರಾದ ಲೋಕೇಶ್ ಮತ್ತು…

“ತೈಲಬೆಲೆ ಏರಿಕೆ ಖಂಡಿಸಿ ಕರವೇಯಿಂದ ಮನವಿಪತ್ರ”

ದೇಶದಲ್ಲಿ ಪೆಟ್ರೋಲ,ಡೀಸೆಲ್,ಅಡುಗೆ ಎಣ್ಣೆಯ ಬೆಲೆಯ ಏರಿಕೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಅಡುಗೆಯ ಸಿಲಿಂಡರಿನ ಬೇಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಜನವಿರೋಧಿ ಕ್ರಮ ನಿಜವಾಗಿಯೂ ಖಂಡನೀಯವಾದದ್ದು.ಇದನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ. ದೇಶದ ಜನತೆ ಕೊರೋಣಾ ಮಹಾಮಾರಿಯಿಂದ ಉದ್ಯೋಗವಿಲ್ಲದೆ…

ದಮನಿತ ಮಹಿಳೆಯರಿಗೆ ರೇಷನ್ ಕಿಟ್ – ಯುವ ಕಾಂಗ್ರೆಸ್ ಕಾರ್ಯ ಪುಣ್ಯದ ಕೆಲಸ : ಮಿಥುನ್ ರೈ

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ಶ್ರೀ ಪಂಚಾಕ್ಷರ ಗವಾಯಿಗಳ ಸಂಗೀತ ಕೇಂದ್ರದ ಸಮುದಾಯ ಭವನದಲ್ಲಿ ರಾಜ್ಯ ಯುವ ಕಾಂಗ್ರೆಸ್ ನ ನಾಯಕರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ರವರ ನೇತೃತ್ವದಲ್ಲಿ 200…