ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 30ನೇ ವಾರ್ಡ್‍ನ ಆವರಗೆರೆ ಗ್ರಾಮದ ನಾಗರೀಕರಿಗಾಗಿ ಸರ್ಕಾರಿ ಶಾಲಾವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರೇವಣಪ್ಪ, ಕಾರ್ಮಿಕರ ವಿಭಾಗದ ಉಪಾಧ್ಯಕ್ಷ ಅಣ್ಣೇಶ್ ನಾಯ್ಕ, 30ನೇ ವಾರ್ಡ್‍ನ ಅಧ್ಯಕ್ಷರಾದ ಲಕ್ಷ್ಮೀಬಾಯಿ ಅಣ್ಣೇಶ್ ನಾಯ್ಕ, ಹಾಲವರ್ತಿ ರಾಜಣ್ಣ, ಮಂಜಣ್ಣ, ಎಂ.ಡಿ.ಹನುಮಂತಪ್ಪ, ಶಶಿಕುಮಾರ್, ಪೇಂಟರ್ ಹನುಮಂತಪ್ಪ ಸೇರಿದಂತೆ ಆವರಗೆರೆಯ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *