ತೆರದಾಳ್ ಮತ; ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಉಮಾಶ್ರೀಯವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶ್ರೀ ಸ್ತ್ರೀ ಶಕ್ತಿ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಎಂದು ಹೇಳಿದರು.
ನಂತರ ಮಾತನಾಡಿದ ಶ್ರೀಮತಿ ಉಮಾಶ್ರೀ ರವರು
ನನ್ನನ್ನು ಸ್ತ್ರೀಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಿಕ್ಕೆ ಸಹಕರಿಸಿದ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರಿಗೂ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯನವರು ಅವರಿಗೂ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೂ
ಶ್ರೀಮತಿ
ಉಮಾಶ್ರೀ ರವರು ಧನ್ಯವಾದಗಳನ್ನು ಎಲ್ಲಾ ನಾಯಕರುಗಳಿಗೆ ತಿಳಿಸಿವುದರ ಜೊತೆಗೆ ಅವರು ಕೊಟ್ಟಿರವ ಜವಾಬ್ದಾರಿ ಯನ್ನು ಶ್ರದ್ದೆಯಿಂದ ನಿಭಾಯಿಸಿಕೊಂಡು ರಾಜ್ಯದ ಮಹಿಳೆಯರು ಮತ್ತು ರಾಜ್ಯ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರ ಸಹಕಾರದಿಂದ ಸ್ತ್ರೀ ಶಕ್ತಿ ಸಂಗಟನೆ ಮಾಡುತ್ತೇನೆ ಎಂದು ABCNEWSINDIA.NET ಆನ್ಲೈನ್ ಚಾನಲ್ ರವರಿಗೆ ತಿಳಿಸಿದರು.