ಇಂದು ದಾವಣಗೆರೆಗೆ ಆಗಮಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಆಗಮಿಸಿ ಕರೋನಾ ಮತ್ತು ಪಕ್ಷದ ಸಂಘಟನೆಯ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಮುದೇಗೌಡ್ರು ಗಿರೀಶ್, ಎ.ನಾಗರಾಜ್, ಜಿ.ಸಿ.ನಿಂಗಪ್ಪ, ಕೆ.ಚಮನ್ ಸಾಬ್, ಮಂಜುನಾಥ್ ಗಡಿಗುಡಾಳ್, ಕೆ.ನಾಗೇಂದ್ರಪ್ಪ, ಎಸ್.ಎನ್.ಚಂದ್ರಪ್ಪ, ತಿಪ್ಪೇಸ್ವಾಮಿ, ವಾಸಣ್ಣ ಮತ್ತಿತರರಿದ್ದರು.