ವಿಧಾನ ಪರಿಷತ್ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಎಸ್ಆರ್ ಪಟೇಲ್ ರವರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಅವರ ಜೊತೆಗೆ ದಾವಣಗೆರೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ವಿತರಣೆಯ ಬಗ್ಗೆ ಸಂಭಂದ ಪಟ್ಟ ಅಧಿಕಾರಿ ವರ್ಗದವರಿಂದ ಮಾಹಿತಿ ಪಡೆದೆರು ನಂತರ. ಜಿ ಲ್ಲೆಯಲ್ಲಿ ಮುಂದುವರೆದು ತೀವ್ರ ತರದಲ್ಲಿ ಜಿಲ್ಲೆಯ ಅರ್ಹ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ಸಂಪೂರ್ಣವಾಗಿ ಒದಗಿಸುವದು ಸೂಕ್ತ ಎಂದು ಮಹಾಂತೇಶ ಬಿಳಿಗಿಯವರ ಜೊತೆ ಚರ್ಚಿಸಿದರು .
ಈ ಸಂದರ್ಭದಲ್ಲಿ:- ವಿಧಾನ ಪರಿಷತ್ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಎಸ್ಆರ್ ಪಟೇಲ್ ರವರು ,ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.