ಶಿಕಾರಿಪುರದ ಜೈ ನ ಮಂದಿರದಲ್ಲಿ ಜೈನ ಸಮುದಾಯದ ವತಿಯಿಂದ ಸಾರ್ವಜನಿಕರಿಗೆ ಕೋವಿ ಡ್ ಉಚಿತ ಲಸಿಕೆ ಕಾರ್ಯ ಕ್ರಮಕ್ಕೆ ಸಂಸದ ಬೀವೈ ರಾಘವೇಂದ್ರ ಚಾಲನೆ ನೀಡಿದರು . ಜೈನ ಸಮುದಾಯ. ಸ್ವಾಭಿಮಾನದ ಸಮುದಾಯ ಅದಕ್ಕೆ ಈ ಜೈನಮಂಡಿರವೆ ಸಾಕ್ಷಿ .ಕಾರಣ ಈ ಕಟ್ಟಡ ಕಟ್ಟಲು ಸರ್ಕಾರದ ಯಾವ ಸಹಾಯ ಕೇಳದೇ ಸ್ವಯಂ ಸಮಾಜದ ವರೆ ಹಣವನ್ನು ನೀಡಿ ಇಂತಹ ಸ್ವಾಭಿಮಾನದ ಜೈನ ಸಮುದಾಯ ಭವನ ನಿರ್ಮಿಸಿದ್ದಾರೆ ಎಂದು ಸಂಸದರು ಹೆಮ್ಮೆ ವೆಕ್ತಾ ಪಡಿಸಿದರು. ಹಾಗೂ ಸಮುದಾಯದ ಉನ್ನತಿಗೆ ಶ್ರಮಿಸಿ ಅಗಲಿದ ಗಣ್ಯರಿಗೆ ಒಂದು ನಿಮಿಷದ ಮೌನ ದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಲವತ್ತೈದು ವಯೋಮಿತಿಯ ಎಲ್ಲರಿಗೂ ಲಸಿಕೆ ನೀಡಲಾಗುವುದು ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ನಿಮ್ಮಹಾಗು ನಿಮ್ಮನಂಬಿದವರ ಜೀವ ಕಾಪಾಡಿ ಎಂದರು.ಈ ಸಂದರ್ಬದಲ್ಲಿ ಪುರಸಭೆ ಸದಸ್ಯ ಪಾಲಕ್ಷಪ್ಪ. ಚನ್ನವೀರ ಪ್ಪ ನವರು. ತಾಲೂಕ್ ಹಿರಿಯ ಆರೋಗ್ಯಾಧಿಕಾರಿ ಚಂದ್ರಪ್ಪ.ಹಾಗೂ ಸಿಬ್ಬಂದಿಗಳು.ಮತ್ತು ಜೈನ ಸಮುದಾಯ ಮುಕಂಡ್ ರು ಗಳು. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *