ದಿನಾಂಕ:7/7/2021 ಬುಧವಾರ ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ ಸ್ವಾತಿ ಹೋಟೆಲ್ ವೃತ್ತದ ಬಳಿಯಿಂದ ಕೆಪಿಸಿಸಿ ಕಚೇರಿವರೆಗೆ ವಿಷಯ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದ ಮೇರೆಗೆ ಸೈಕಲ್ ಯಾತ್ರೆಯ ಮೂಲಕ (ವಿನೂತನ) ಪ್ರತಿಭಟನೆಯನ್ನು ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾ ರೆಡ್ಡಿ ರವರು ಸಲೀಮ್ ಅಹ್ಮದ್ ರವರು ಶಾಸಕರಾದ ರಿಜ್ವಾನ್ ಅರ್ಷದ್ ರವರು ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿ.ಶೇಖರ್.ಎಂ.ರಾಮಚಂದ್ರಪ್ಪ.ಜಿ. ಕೃಷ್ಣಮೂರ್ತಿ ಎಸ್. ಮನೋಹರ್.ಜಿ ಜನಾರ್ದನ್ ಎ. ಆನಂದ್ ಎಂ. ಎ. ಸಲೀಂ .ರವಿಶೇಖರ್. ಪುಟ್ಟರಾಜ. ಮಹೇಶ್ ಭಾಗವಹಿಸಿದ್ದರು