( ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ.) ಚುನಾವಣೆಗೆ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಬೇಕಾಗಿದ್ದ ಮೀಸಲಾತಿ ತಾರತಮ್ಯದಿಂದ ಕೂಡಿದೆ. ಕೆಲವು ಜಿಲ್ಲೆಗಳಾದ ವಿಜಯನಗರ – ಬಳ್ಳಾರಿ – ರಾಯಚೂರು – ಚಿತ್ರದುರ್ಗ – ಬೀದರ್ -ಚಿಕ್ಕಬಳ್ಳಾಪುರ ಯಾದಗಿಲಿ – ಚಾಮರಾಜನಗರ ಹೀಗೆ ಹಲವು ಜಿಲ್ಲೆಗಳಲ್ಲಿ ಹಿಂದುಆದ ವರ್ಗಗಳು ಬಹುತೇಕ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಹಿಂದುಆದ ವರ್ಗಗಳಿಗೆ ಮೀಸಲಿರುವ ಶೇ.23 ರಲ್ಲಿ ಮಹಿಳಾ ಮೀಸಲಾತಿಯು ಶೇ.33 ರಷ್ಟು ಸ್ಥಾನಕ್ಕಿಂತ ಕಡಿಮೆ ಆಗಿರುವುದು ಕಂಡು ಬರುತ್ತದೆ ಹಾಗೂ ಇನ್ನಿತ್ತರ ಜಿಲ್ಲೆಗಳಲ್ಲಿ ರೋಟೆಶನ್ ಪದ್ಧತಿಯಲ್ಲಿ ವ್ಯತಾಸ ಕಂಡು ಬಂದಿದೆ
ಈ ತಾರತಮ್ಯದ ಬಗ್ಗೆ ಹಾಲಿ ಮೀಸಲಾತಿ ಪಟ್ಟಿಯನ್ನು ಪರಿಕ್ಷಲಿಸಿ ಹಾಗೂ ಸಲಿಪಡಿಸಿ ರಾಜ್ಯದ ಜನತೆಗೆ ಸಮಾನತೆಯ ಪಲಕ್ಷಿಕೃತ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕಾಗಿ ಈ ಮೂಲಕ ರಾಜ್ಯ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಧ್ಯಕ್ಷರಾದ M D ಲಕ್ಷ್ಮೀ ನಾರಾಯಣ್ ರವರು ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ಒತ್ತಾಯಿಸಿದ್ದಾರೆ.