ದಾವಣಗೆರೆ: ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್
ವತಿಯಿಂದ ಪೆಟ್ರೋಲ್ ಡೀಸಲ್ ಗ್ಯಾಸ್ ಸಿಲಿಂಡರ್ ದಿನಸಿ ಬೆಲೆ ಏರಿಕೆ
ಖಂಡಿಸಿ ಬೆಲೆಯೇರಿಕೆ ಫ್ಲಕ್ಸ್ ಹಾಗೂ ಪ್ರತಿಗಳನ್ನು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪನವರು ಭಾನುವಾರದಂದು
ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ
ಮಾಲತೇಶ್, ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಟೇಲ್, ಆಶಾ
ಮುರುಳಿ, ಕವಿತಾ, ಉಮಾ, ಗೀತ, ಮಂಗಳಮ್ಮ, ಸುನಿತಾ,
ಸವಿತಾ, ಇಂದ್ರಮ್ಮ, ಮಣಿ, ಭಾರತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *