ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ಪುರಸಭೆ ಕಾರ್ಯಾಲಯ ಹಾಗೂ K.U.I.D.F.C ವಂತಿಕೆ ಅನುದಾನದಡಿ ಮೆಗಾ ಮಾರ್ಕೆಟ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಯನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಶ್ರೀ ಎಸ್ ಆರ್ ಪಾಟೀಲರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಮಾರಂಭದಲ್ಲಿ ಪ.ಪೂ.ಶಿವಯ್ಯ ಮಹಾಸ್ವಾಮಿಗಳು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಶ್ರೀ ಎಸ್ ಆರ್ ಪಾಟೀಲರು ಹಾಗೂ ಶಾಸಕರಾದ ಶ್ರೀ ಯಶವಂತಗೌಡ ಪಾಟೀಲ ಜನಪ್ರತಿನಿಧಿಗಳು,ಪಕ್ಷದ ಮುಖಂಡರು,ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *