ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯಿಂದ
ಜನಪರ ಕೆಲಸಗಳು: ಡಾ||ಶಾಮನೂರು ಶಿವಶಂಕರಪ್ಪ ದಾವಣಗೆರೆ: ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮಂಗಳವಾರದಂದು ಎಸ್.ಎಸ್.ಎಂ.ನಗರ ‘ಬಿ’ ಬ್ಲಾಕ್‍ನಲ್ಲಿಕ್ರೀಡಾಂಗಣ, ಸರ್ಕಾರಿ ಶಾಲೆಯ ಸುಧಾರಣೆಯ ಅಭಿವೃದ್ಧಿಕಾಮಗಾರಿ ಹಾಗೂ ಮಾಗಾನಹಳ್ಳಿ ರಸ್ತೆಯವರೆಗೆಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಕಾಮಗಾರಿಗಳಿಗೆಭೂಮಿಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವಬಿ.ಎ.ಬಸವರಾಜ್…