ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ IV ನೇ ಅನ್ನ ಯೋಜನೆಯ ಮೂಲಕ ಮಹಾಮಾರಿ ಕೊರೊನಾ ರೋಗದಿಂದ ಬಿಕ್ಕಟ್ಟಿನಲ್ಲಿ ಅಗತ್ಯ ಇರುವವರಿಗೆ ಆಹಾರಧಾನ್ಯವನ್ನು ಭಾರತದ ಆಹಾರ ನಿಗಮದ ಮೂಲಕ ಎಲ್ಲಾ ರಾಜ್ಯಗಳಿಗೆ /ಕೇಂದ್ರಾಡಳಿತ ಪ್ರದೇಶಗಳಿಗೆ 15.30 ಎಲ್.ಎಂ.ಟಿ

ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ ಎಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀರಾಮುಲು ರವರು ಹೇಳಿದರು.

Leave a Reply

Your email address will not be published. Required fields are marked *