ನಾನು ಊಹೇ ಕೂಡ ಮಾಡಿರಲಿಲ್ಲ ಬಹುಶಃ ಕೋಮು ಸೌಹಾರ್ದಯುತ ಸಂಸ್ಥೆ ಇದಾಗಿರಬೇಕೆಂದು ಕೊಂಡಿದ್ದೆ.ಆದರೆ ಸಂಸ್ಕ್ರಾರಬರಿತ ಬಾವೈಕ್ಯತೇ ಸಾರುವ ಅಪರೂಪದ ವಿದ್ಯಾಸಂಸ್ಥೆ ಎಂದು ಜುಬೇಧ ವಿದ್ಯಾ ಸಂಸ್ಥೆ ಯನ್ನು ಕಾರ್ಯನಿರತ ಪತ್ರಕರ್ತರ ರಾಜ್ಯಾಧ್ಯಕ್ಷ ಶಿವಾನಂದ ತಗಡುರು ಬಣ್ಣಿಸಿದರು.
ಅವರು ನಗರದ ಜುಬೇದ ವಿದ್ಯಾ ಸಂಸ್ಥೆ ಹೊಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸಮಾರಂಭ ದಾಲ್ಲಿ ಬಾಗಿ ಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರು.ಮುಖ್ಯಮಂತ್ರಿ ಯಡಿಯೂರಪ್ಪನವರು ಶಿಕಾರಪುರ ನಗರವನ್ನು ಅಭಿವೃದ್ದಿ ಪಥ ದತ್ತ ಸಾಗಿಸಿದ್ದಾರೆ ಅದಕ್ಕೆ ಈ ನಗರ ವೀಕ್ಷಿಸಿದ ನಾನೇ ಸಾಕ್ಷಿ

.
ಹಾಗೂ ಅವರಿಗೆ ಪತ್ರಕರ್ತರ ಬಗ್ಗೆ ಅಪಾರ ಕಾಳಜಿ ಇದೆ ಹಾಗಾಗಿ. ಕೋವಿ. ಡ್.ಸಂದರ್ಬದಲ್ಲಿ ಮರಣ ಹೊಂದಿದ. ಪತ್ರಕರ್ತರಿಗೆ ಪರಿಹಾರ ನೀಡಿದ ಮಾನವೀಯ ಮುಲ್ಯಾದಾರಿತ ಮುಖ್ಯಮಂತ್ರಿಯಾಗಿದ್ದಾರೆ.ಈ ನಗರದಲ್ಲಿ ಕಾಯಕದ ವಿದ್ಯಾ ಸಂಸ್ಥೆ ಇರುವುದು ಬಹಳ ಹೆಮ್ಮೆಯ ಸಂಗತಿ.ಸುಮಾರು ಹದಿನೇಳು ಎಕರೆ ಪ್ರದೇಶದಲ್ಲಿ ಜಾತಿಭೇದ ವಿಲ್ಲದೆ ಸಮಾಜ ಮುಖಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೀರ್ತಿಗೆ ಅಹಮ್ಮದ್ ಹುಸೇನ್ ಹಾಫೀ ಜ್. ಕರ್ನಾಟ ಕಿ.ಪಾತ್ರರಾಗಿದ್ದಾರೆ.ಅವರದ್ದು ಹೆಸರಿಗೆ ಮುಸ್ಲಿಂ ಸಂಸ್ಥೆಯಾಗಿದ್ದು ಅಲ್ಲಿ ಕೆಲಸ ಮಾಡುವ ಆಡಳಿತ ನಡೆಸುವವರು ಅನ್ಯ ಜಾತೀಯ ವರು. ಇದ್ದಾರೆ .ಸಹಾಯ ಕೇಳಿ ಬಂದವರಿಗೆ ಸಹಾಯ ನೀಡುವ ಸಹೃದಯಿ ಅವರು.

ಅವರ ಕೆಲಸ ಭಗವಂತನಿಗೆ ಪ್ರಿಯವಾದದ್ದು .ಜಾತಿ ವಿಚಾರವಾಗಿ ಕಿತ್ತಾಡುವವರಿಗೆ ಇದೊಂದು ಅರಿವಿನ ಸಂದೇಶದ ವಿದ್ಯಾ ದೇವಾಲಯ . ಬಾಲ ಸಾಹಿತ್ಯಕ್ಕೆ ಅವರಿಗೆ ಸಿಕ್ಕ ಗೌರವ ದೊಡ್ಡದು ಅನ್ಯಾರಿಗೆ ಆಶ್ರಯ ನೀಡುವ .ಪರರ ಸಂಕಷ್ಟ್ಟಕ್ಕೆ ನೆರವು ನೀಡುವ ಅವರ ಗುಣ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಶಿಕಾರಿಪುರದಲ್ಲಿ ಜುಭೆದ ಸಂಸ್ಥೆ. ಆಲದ ಮರವಾಗಿ ಬೇರು ಬಿಟ್ಟುಸರ್ವದರ್ಮಿಯರಿಗೂ ಸಹಾಯ ನೀಡುವ ಅವರ ಪ್ರವೃತ್ತಿ ಮುಂದುವರಿಯಲಿ ಅವರ ನೀರುಣಿಸುವ ಸೇವಕಾರ್ಯ ಅದ್ಬುತ ಅವರು ಕೇಳಿದ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಬೋರು ತೆಗೆದು ನೀರು ನೀಡುವ ಮಹಾತ್ ಕಾರ್ಯ ದೇಶವೇ ಮೆಚ್ಚುವಂತಹ ಕೆಲಸ ವಾಗಿದೆ ಎಂದರು.
ಹಾಫ್ ಜ್. ಕರ್ನಾ ಟಾಕಿ ಮಾತನಾಡಿ ತಮ್ಮ ಸಂಸ್ಥೆ ಪ್ರಾರಂಭದ ದಿನಗಳಲ್ಲಿ ಅನುಭವಿಸಿದ ಸಮಸ್ಯೆ ಹಾಗೂ ಅದನ್ನು ಎದುರಿಸಿ ಈ ಮಟ್ಟಕ್ಕೆ ಸಂಸ್ಥೆ ಬೆಳೆಸಿದ ಹಾಗೂ ಅದಕ್ಕೆ ಸಹಕರಿಸಿ ಸಹಾಯ ಮಾಡಿದ ವಿಚಾರಗಳನ್ನು ತೆರೆದಿಟ್ಟರು.ಅಂದಿನ ಹೋರಾಟದ ದಿನಗಳ ನೆನಪನ್ನು ಮಾಡಿ ಸಭೆಯಲ್ಲಿ ಪ್ರಸ್ತಾಪಿಸಿದರು.ವೇದಿಕೆಯಲ್ಲಿ ಶಿವಾನಂದ ತಗಡೂರ ರವಾರನ್ನು ಸನ್ಮಾನಿಸಲಾಯಿತು.
[
ಸಂಸ್ಥೆಯ ಪಯಾಜ್ ಅಹಮದ್.ಹುಚ್ರಯಪ್ಪ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *