ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರ ಸಭೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ಆ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ರಾಜ್ಯಾಧ್ಯಕ್ಷರು ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿ ನಾರಾಯಣ್ ರವರು ನೇಕಾರರ ಹಲವಾರು ಸಮಸ್ಯೆ ಬಗ್ಗೆ ಆ ಕಾರ್ಯಕ್ರಮದಲ್ಲಿ ಕೂಲಂಕುಶವಾಗಿ ಪರಿಪೂರ್ಣ ಮಾಹಿತಿಯನ್ನು ನೇಕಾರ ಸಮುದಾವರಿಗೆ ನೀಡುತ್ತಿದ್ದರು.
ಅದೇ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರು ಆಸನದಲ್ಲಿ ಕೂರದೆ ಲಕ್ಷ್ಮಿ ನಾರಾಯಣ್ ರವರು ನೀಡುತ್ತಿರುವ ಪರಿಪೂರ್ಣ ಮಾಹಿತಿಯನ್ನು ಅವರ ಪಕ್ಕಕ್ಕೆ ಬಂದು ನಿಂತು ಡಿಕೆ ಶಿವಕುಮಾರ್ ಅವರು ಸಹನೆಯಿಂದ ಆಲಿಸಿದರು.