ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಇಂಜೆಕ್ಷನ್ ತೆಗೆದುಕೊಂಡು ಹೊನ್ನಾಳಿಯಿಂದ ತಮ್ಮ ಸ್ವಂತ ಹಳ್ಳಿಯಾದ ತರಗನಹಳ್ಳಿ ಗ್ರಾಮಕ್ಕೆ ತಂದೆಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಯುವತಿಗೆ ದಾರಿ ಮದ್ಯೆ ಅಂದರೆ

ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್ ಮುಂಭಾಗ ಇಂಜೆಕ್ಷನ್ ಪವರ್ ಹೆಚ್ಚಾಗಿ ಚೇತರಿಸಿ ಕೊಳ್ಳದೆ ನರಳುತ್ತಿದ್ದನ್ನ ಡಿ ಸಿ ಸಿ ಬ್ಯಾಂಕಿನ ಮಾಜಿ ನಿರ್ದೇಶಕ ಡಿ.ಎಸ್.ಸುರೇಂದ್ರರವರು ನೋಡಿದ ತಕ್ಷಣವೇ ತಮ್ಮ ಸ್ವಂತ ವಾಹನದಲ್ಲಿ ಆ ಯುವತಿಯನ್ನು ಅವರ ನಿವಾಸಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಯಿತು.

Leave a Reply

Your email address will not be published. Required fields are marked *