Day: July 23, 2021

ಸಹಕಾರ ಕ್ಷೇತ್ರ ಗಂಡಾಂತರದಲ್ಲಿ ರಕ್ಷಣೆ ಬದಲು ಕೇಂದ್ರ ಸರ್ಕಾರದಿಂದ ಕಠಿಣ ಕ್ರಮಕ್ಕೆ ಹೆಚ್.ಕೆ.ಪಾಟೀಲ್ ಆಕ್ಷೇಪ

ದಾವಣಗೆರೆ: ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದು ಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಏರುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಳದ ಅಧ್ಯಕ್ಷರಾದ…

ಶಿಶುಗಳ ಅಪೌಷ್ಠಿಕತೆಯ ಹಣದಲ್ಲೂ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮನವಳ್ಳಿ ಲಂಚ ಪಡೆದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟು ತೊಲಗಬೇಕು ಎಸ್.ಮನೋಹರ್,

ಶಿಶುಗಳ ಅಪೌಷ್ಠಿಕತೆಯ ಹಣದಲ್ಲೂ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮನವಳ್ಳಿ ಲಂಚ ಪಡೆದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಜೊಲ್ಲೆ ಹಾಗೂ ಬಿಜೆಪಿ ಶಾಸಕ ಪರಣ್ಣ ಮನವಳ್ಳಿ ಪ್ರತಿಕೃತಿ ದಹಿಸಲಾಯಿತು ಈ ಸಂದರ್ಭದಲ್ಲಿ…

ಸಹಕಾರ ಕ್ಷೇತ್ರ

ಗಂಡಾಂತರದಲ್ಲಿ ರಕ್ಷಣೆ ಬದಲುಕೇಂದ್ರ ಸರ್ಕಾರದಿಂದ ಕಠಿಣಕ್ರಮಕ್ಕೆ ಹೆಚ್.ಕೆ.ಪಾಟೀಲ್ ಆಕ್ಷೇಪ ದಾವಣಗೆರೆ: ದೇಶದ ಪ್ರಮುಖ ಸಂಸ್ಥೆಗಳ ಪೈಕಿಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದುಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನುರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಏರುತ್ತಿದೆಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ…

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರಿಕೆ

ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚನೆ ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನೀರಿನ ಮಟ್ಟ ಸತತವಾಗಿ ಏರುತ್ತಿದೆ. ಹೆಚ್ಚುವರಿ ನೀರನ್ನು ಹೊರಬಿಡುವ ಸಂಭವ ಇದ್ದು ನದಿ ಪಾತ್ರದ ಜನರು…

ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಬೃಹತ್ ನೀರಾವರಿ ಇಲಾಖೆ(ಕರ್ನಾಟಕ ನೀರಾವರಿ ನಿಗಮ ನಿಯಮಿತ), ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮೂಲಭೂತ ಸೌಲಭ್ಯ ಅಭಿವೃದ್ದಿ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ,…

ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಗಳಿಗೆ

ಒಂದು ದಿನ ತರಬೇತಿ ಕಾರ್ಯಗಾರ ನರೇಗಾ ಯೋಜನೆ ಗ್ರಾಮೀಣ ಯುವಕರಿಗೆ ಸ್ವಾಭಿಮಾನ ಕಲಿಸಿಕೊಟ್ಟಿದೆ : ಸಚಿವ ಕೆ.ಎಸ್. ಈಶ್ವರಪ್ಪ ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದಅನೇಕ ಯುವಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ನರೇಗಾ ಯೋಜನೆಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಆರ್ಥಿಕ ನೆರವು…

ನಿಯಮಿತ ಸಾಧನೆಯನ್ನು ಮಾಡಿದರೆ ಶಾಶ್ವತ ಅಭಿವೃದ್ಧಿ ಸಾಧ್ಯ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ವ್ಯವಹಾರ ಮತ್ತು ವ್ಯವಹಾರದ ಪದ್ದತಿ’ ಈ ವಿಷಯದಕುರಿತು ಸಂಶೋಧನೆಯು ಇಂಗ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ಮಂಡನೆ !ನಿಯಮಿತ ಸಾಧನೆಯನ್ನು ಮಾಡಿದರೆ ಶಾಶ್ವತ ಅಭಿವೃದ್ಧಿ ಸಾಧ್ಯ !ಶಾಶ್ವತ ವಿಕಾಸ ಮತ್ತು ವ್ಯಾವಸಾಯಿಕ ಸಾಮಾಜಿಕ ಜವಾಬ್ದಾರಿ ಇವುಗಳ…

“ಶ್ರೀ ಜಗಜ್ಯೋತಿ ಬಸವೇಶ್ವರರು ಹಾಗೂ ಸರ್ವ ಶರಣರ ಮಹೋತ್ಸ ವವಚನಗಳ ನಿತ್ಯೋತ್ಸವ 2021 ಅನುಭವ ಮಂಟಪ ( ಸಾರ್ವಜನಿಕ ವಿಶ್ವವೇದಿಕೆ) ಗ್ರಂಥಲೋಕಾರ್ಪಣೆ”

ಶ್ರೀ ಜಗಜ್ಯೋತಿ ಬಸವೇಶ್ವರರು ಹಾಗೂ ಸರ್ವ ಶರಣರ ಮಹೋತ್ಸವವಚನಗಳ ನಿತ್ಯೋತ್ಸವ 2021ಅನುಭವ ಮಂಟಪ ( ಸಾರ್ವಜನಿಕ ವಿಶ್ವವೇದಿಕೆ) ಗ್ರಂಥಲೋಕಾರ್ಪಣೆ ಶ್ರೀ ಶರಣ ಶ್ರೇಷ್ಠರಾದ : ಶ್ರೀ ಅರವಿಂದ ಜತ್ತಿಯವರುಬಸವ ಸಮಿತಿ ಅಧ್ಯಕ್ಷರು, ಬೆಂಗಳೂರು. ಹಾಗೂದಿವ್ಯಸಾನಿಧ್ಯ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು,…

“ಯಡಿಯೂರಪ್ಪ ಇಳಿದರೆ ಶ್ರೀರಾಮುಲುಗೆ ಸಿಎಂ ಸ್ಥಾನ ಕೊಡಬೇಕು”

ಸಚಿವ ಶ್ರೀ ರಾಮುಲು ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ ಮೈಸೂರು (ಜು.23): ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದರೆ ಆ ಸ್ಥಾನವನ್ನು ಸಚಿವ ಶ್ರೀ ರಾಮುಲು ಅವರಿಗೆ ನೀಡಬೇಕು…

ಶ್ರೀರಾಮುಲು ಡಿಸಿಎಂ ಕನಸು ನನಸಾಗುವುದೇ?

: ಶ್ರೀರಾಮುಲು ಡಿಸಿಎಂ ಕನಸು ನನಸಾಗುವುದೇ? ಬಳ್ಳಾರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬಿಸಿ ತಾರಕ್ಕೇರಿರುವ ಬೆನ್ನಲ್ಲೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುರವರು ದೆಹಲಿಗೆ ಹೋಗಿಬಂದಿರುವ ಸುದ್ದಿ ಗಣಿ ನಾಡಿನ ಬಿಜೆಪಿ ವಲಯದಲ್ಲಿ ಹೊಸ ಹುರುಪನ್ನು ಉಂಟು ಮಾಡಿದೆ. ಬಿ.ಶ್ರೀರಾಮುಲುರವರ…