ಸರ್ಕಾರ ರಚಿಸುವಾಗ ತುಳಿಯಲಾದ ಹಾದಿಯನ್ನು ತಡೆಯಬೇಕಿತ್ತು. ಅಗ ಆ ಕ್ರಿಯೆ ಒಪ್ಪಿತವಾಗಿತ್ತು ಎಂದರೇ ಅವಧಿ ಪೂರ್ಣಗೊಳ್ಳವವರೆಗೂ ಅವರನ್ನೇ ಮುಂದವರಿಸಬೇಕಲ್ಲವೇ?

ಯಡಿಯೂರಪ್ಪರವರ ಆ ನಡೆಯಿಂದ ಬಿಜೆಪಿಯೂ ಫಲನಾಭವಿಯಲ್ಲವೇ?ಲೋಪ ಗುರಿತಿಸುವಾಗ ಲಾಭ ಪಡೆದವರೆಲ್ಲರೂ ತಪಿತಸ್ಥರಲ್ಲವೇ? ಯಡಿಯೂರಪ್ಪರವರ ಬದಲಾವಣೆಗಿಂತ ಅವರಲ್ಲಿ ರಾಜ್ಯದ ಹಿತಕ್ಕನುಗುಣವಾಗಿ ಬದಲಾವಣೆ ತನ್ನಿ. ಅದು ಸಾಧ್ಯವೇ ಇಲ್ಲ ಎಂದು ದೃಢವಾಗಿದ್ದರೆ ವಿಧಾನಸಭೆ ವಿಸರ್ಜನೆಗೆ ಮುಂದಾಗಿ ಅದು ನ್ಯಾಯಯುತವಾಗ ಬಹುದು ಪರ್ಯಾಯ ನಾಯಕನ ಅಯ್ಕೆ ಜನರು ತಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯಕ್ಕೆ ಹೊಂದಿಕೆಯಾಗವುದಲ್ಲ.…

Leave a Reply

Your email address will not be published. Required fields are marked *