Day: July 27, 2021

ಸಿ ಜೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ

ವೀಕ್ಷಣೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚಿಗಟೇರಿಜಿಲಾಸ್ಪತ್ರ್ರೆಗೆ ಭೇಟಿ ನೀಡಿ ವಾರ್ಡ್ ನಂ 65 ಹಾಗೂ 66 ರಲ್ಲಿನಡೆಯುತ್ತಿರುವ ಆಕ್ಸಿಜನ್ ಪೈಪ್ ಲೈನ್ ಕಾಮಗಾರಿ ವೀಕ್ಷಿಸಿದರುಹಾಗೂ ಪಿಎಮ್ ಕೇರ್‍ನಿಂದ ನಡೆದಿರುವ 2 ಸಾವಿರ ಲೀಟರ್/ಮಿನಿಟ್ ಆಕ್ಸಿಜನ್ಪ್ಲಾಂಟ್‍ನ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ…

ಎಸ್‍ಎಪಿ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಸಂಸ್ಥೆಯಾದ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರದಲ್ಲಿ 2021-22 ನೇ ಸಾಲಿನಲ್ಲಿ ಎಸ್‍ಎಪಿ (ಸಿಸ್ಟಮ್ ಅಪ್ಲೀಕೇಶನ್ಪ್ರೋಡಕ್ಟ್ಸ್) ನಲ್ಲಿ ಪ್ರೊಡಕ್ಷನ್ ಪ್ಲಾನಿಂಗ್, ಮೆಟಿರಿಯಲ್ಮ್ಯಾನೇಜ್‍ಮೆಂಟ್, ಸೇಲ್ಸ್, ಮತ್ತು ಮಾಡ್ಯುಲ್‍ನಲ್ಲಿ 1 ತಿಂಗಳ ಅಲ್ಪಾವಧಿತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಬಿ.ಕಾಂ,…

ಜು.28 ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಧಾರವಾಡ, ಯೂತ್ಸ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಜೇಶನ್ ಹಾಗೂಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಇವರುಗಳಸಂಯುಕ್ತಾಶ್ರಯದಲ್ಲಿ ಉದ್ಯಮಶೀಲತಾ ಅರಿವು ಒಂದು ದಿನದಕಾರ್ಯಕ್ರಮ ಜು.28 ರ ಬೆಳಿಗ್ಗೆ 11 ಗಂಟೆಗೆ ನಗರದ…

ಭಾರಿ ಸರಕು ವಾಹನಗಳ ಪ್ರವೇಶ ನಿಷೇಧಿತ ರಸ್ತೆಗಳನ್ನಾಗಿಸಲು ಚಿಂತನೆ : ಸಿ.ಬಿ.ರಿಷ್ಯಂತ್

ನಗರದ ಹಳೇ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ 6ಪ್ರಮುಖ ರಸ್ತೆಗಳಲ್ಲಿ ಭಾರಿ ಸರಕು ವಾಹನಗಳ ಪ್ರವೇಶವನ್ನುತಡೆಗಟ್ಟಲು ಹಾಗೂ ಸುಗಮ ಸಂಚಾರಕ್ಕಾಗಿ ಅನುಕೂಲವಾಗುವನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 8 ರಿಂದ ಸಂಜೆ 8ಗಂಟೆಯವರೆಗೆ ಭಾರಿ ಸರಕು ವಾಹನಗಳ ಪ್ರವೇಶವನ್ನುನಿಷೇಧಿಸಲು ಚಿಂತಿಸಲಾಗಿದ್ದು,…

ಎಸಿಬಿ ಅಧಿಕಾರಿಗಳ ದಾಳಿ, ಬಿಇಒ ಕಚೇರಿ ಮ್ಯಾನೇಜರ್ ವಶಕ್ಕೆ

ಹಾವೇರಿ: ಬಿಇಒ ಕಚೇರಿ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ. ಬಿಇಒ ಕಚೇರಿಯ ಸುರೇಶ ಗಿರೆಪ್ಪ ರೊಡ್ಡಣ್ಣವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್ ಆಗಿದ್ದಾರೆ. ಸುರೇಶ್ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಕರೊಬ್ಬರಿಂದಲೇ 4 ಸಾವಿರ ಹಣದ ಬೇಡಿಕೆಯನ್ನಿಟ್ಟಿದ್ದರು. ಈ…