ವೀಕ್ಷಣೆ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚಿಗಟೇರಿ
ಜಿಲಾಸ್ಪತ್ರ್ರೆಗೆ ಭೇಟಿ ನೀಡಿ ವಾರ್ಡ್ ನಂ 65 ಹಾಗೂ 66 ರಲ್ಲಿ
ನಡೆಯುತ್ತಿರುವ ಆಕ್ಸಿಜನ್ ಪೈಪ್ ಲೈನ್ ಕಾಮಗಾರಿ ವೀಕ್ಷಿಸಿದರು
ಹಾಗೂ ಪಿಎಮ್ ಕೇರ್‍ನಿಂದ ನಡೆದಿರುವ 2 ಸಾವಿರ ಲೀಟರ್/ಮಿನಿಟ್ ಆಕ್ಸಿಜನ್
ಪ್ಲಾಂಟ್‍ನ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ ಕೆಲಸ
ಪೂರ್ಣ ಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಿಹೆಚ್‍ಒ ಡಾ.ನಾಗರಾಜ್, ಸಿಜಿ ಆರ್‍ಎಂಒ ಮತ್ತು
ಇತರರು ಇದ್ದರು.