Month: July 2021

ವಿದ್ಯಾರ್ಥಿ ವೇತನ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಜು. 25

ರವರೆಗೆ ಅವಧಿ ವಿಸ್ತರಣೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ ಯೋಜನೆ. ನರ್ಸಿಂಗ್ ವಿದ್ಯಾರ್ಥಿಗಳಿಗೆಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿ ಪ್ರಕ್ರಿಯೆಪೂರ್ಣಗೊಳಿಸುವ…

ಅಕ್ರಮ ಪಂಪ್‍ಸೆಟ್ ತರವು ಕಾರ್ಯಚರ

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಶನಿವಾರದಂದುತುಂಗಭದ್ರಾ ನದಿ ನಾಲೆಗಳ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮವಾಗಿಅಳವಡಿಸಿಕೊಳ್ಳಲಾಗಿದ್ದ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲಾಯಿತು.ಕುರ್ಕಿ, ರಂಗವ್ವನಹಳ್ಳಿ, ಬಾಡ, ತಣಿರೆ, ಮೆಡಿಕೆರೆ, ಮಂಗೇನಹಳ್ಳಿ,ಎಕ್ಕೆಗುಂದಿ, ಸಿದ್ದನಮಠ, ತೋಪೆನಹಳ್ಳಿ, ಸಂತೆಬೆನ್ನೂರು,ಸೋಮಲಾಪುರ, ಕೆರೆಬಿಳಚಿ, ಬಸವಪಟ್ಟಣ, ಕಣಿವೆ ಬಿಳಚಿ, ಹರೋಸಾಗರ,ಶಾರಪೇಟೆ, ಅರಳಿಪುರ, ಕುಂದೂರು, ಕುಂಬಳೂರು, ಎಕ್ಕನಹಳ್ಳಿ…

ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಎಸ್ಸೆಸ್ ಕರೆ

ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಎಸ್ಸೆಸ್ ಕರೆದಾವಣಗೆರೆ: ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ವಿತರಿಸಿದರು.ದಾವಣಗೆರೆ ದಕ್ಷಿಣ…

ಬಾಗಲಕೋಟೆ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದಿಂದ ಪೂರ್ವಭಾವಿ ಸಭೆ : ಶ್ರೀ ಎಂ ಡಿ ಲಕ್ಷ್ಮಿ ನಾರಾಯಣ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಪೂರ್ವಭಾವಿ ಸಭೆ. ಈ ಸಭೆಯಲ್ಲಿ ಕರ್ನಾಟಕ ಪ್ರದೇಶ…

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಪತ್ರಕರ್ತೆ ಸುರಯ್ಯ ಅಂಜುಮ್ ನೇಮಕ

ಯುವ ಕಾಂಗ್ರೆಸ್ ಗೆ ನಾರಿ ಶಕ್ತಿ ಸೇರ್ಪಡೆ ಗೊಂಡಿದೆ ಉಡುಪಿ ಜಿಲ್ಲೆಯ ಮೊದಲ ಅಲ್ಪ ಸಂಖ್ಯಾತ ಮಹಿಳಾ ಉಪಾಧ್ಯಕ್ಷರಾಗಿ ಪತ್ರಕರ್ತೆ ಸುರೆಯ್ಯ ಅಂಜುಮ್ ನೇಮಕ ಗೊಂಡಿದ್ದಾರೆ.ಇವರು ಬರವಣಿಗೆ ಹಾಗೂ ಲೈವ್ ಫ್ಯಾಲಿಸ್ಟ್ ಆಗಿ ಹೆಸರು ಗಳಿಸಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ…

ಡಿ.ಜಿ.ಶಾಂತನಗೌಡರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಲಮ್ಮಪರಮೇಶ್ವರಚಾರಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಬಲಮುರಿ ಗ್ರಾಮದಿಂದ ಅವಿರೋಧವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಲಮ್ಮಪರಮೇಶ್ವರಚಾರಿಯವರು ಡಿ.ಜಿ.ಶಾಂತನಗೌಡರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಮತ್ತು ಕುಟುಂಬದ ಸದಸ್ಯರಾದ ಮೊನೇಶಚಾರಿ.ಹನುಮಂತಚಾರಿ.ಹೇಮಂತಚಾರಿ.ನವೀನ್.ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀರಾಮುಲು ರವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀರಾಮುಲು ರವರು ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದರು . ನಂತರ ನೀಲಾಕೇಲ್ ಬೇಸ್ ಕ್ಯಾಂಪಿನಲ್ಲಿ ಸಸಿಯನ್ನು ನೆಟ್ಟು ಆ ಗಿಡಕ್ಕೆ ನೀರುಣಿಸಲಾಯಿತು.. ಈ ಸಂದರ್ಭದಲ್ಲಿ ಕೇರಳ…

ಉದ್ಯೋಗಾಧಾರಿತ ಡಿಪ್ಲೊಮಾ, ಪೋಸ್ಟ್ ಗ್ರ್ಯಾಜುಯೇಟ್

ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ ಉದ್ಯೋಗಾದಾರಿತ ಡಿಪ್ಲೊಮಾ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ2021-22 ನೇ ಸಾಲಿನ ಶೈಕ್ಷಣಿಕ ಪ್ರವೇಶಕ್ಕೆ ಆನ್‍ಲೈನ್ ಅಥವಾ ಆಫ್‍ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಕೌಶಲ ಮತ್ತುತಾಂತ್ರಿಕ ತರಬೇತಿ ಕೇಂದ್ರ, ಸಿಪೆಟ್ ಸಂಸ್ಥೆಯು…

ಅಕ್ರಮ ಪ್ರಾಣಿಗಳ ವಧೆ, ಸಾಗಾಣಿಕೆ, ಮಾರಾಟ ಮಾಡುವವರ

ವಿರುದ್ಧ ಕಾನೂನು ಕ್ರಮ ಪ್ರಿವೆನ್ಷನ್ ಆಫ್ ಕ್ರುಯಾಲಿಟಿ ಟು ಅನಿಮಲ್ಸ್ ಆ್ಯಕ್ಟ್ 1960 ರ ಪ್ರಕಾರ2015 ಆಗಸ್ಟ್ 14 ರ ಸರ್ಕಾರದ ಅದೇಶದಂತೆ ಕಾನೂನು ಬಾಹೀರವಾಗಿಪ್ರಾಣಿಗಳ ಅಕ್ರಮ ವಧೆ, ಸಾಗಾಣಿಕೆ ಹಾಗೂ ಮಾರಾಟ ಮಾಡುವುದುಕಂಡು ಬಂದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು…

ಝೀಕಾ ವೈರಸ್ ಭೀತಿ : ಲಾರ್ವಾ ಸಮೀಕ್ಷೆಗೆ ಹೆಚ್ಚಿನ

ಒತ್ತು ನೀಡಲು ಡಿ.ಸಿ. ಸೂಚನೆ ನೆರೆಯ ರಾಜ್ಯ ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಝೀಕಾವೈರಸ್ ‘ಈಡಿಸ್ ಈಜಿಪ್ಟೈ’ ಎನ್ನುವ ಸೊಳ್ಳೆ ಕಚ್ಚುವುದರಿಂದ ಹರಡುವಸಾಂಕ್ರಾಮಿಕ ರೋಗವಾಗಿದ್ದು, ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿಸೊಳ್ಳೆಗಳ ಲಾರ್ವಾ ಪತ್ತೆಹಚ್ಚುವ ಸಮಿಕ್ಷೆ ಕಾರ್ಯ ಕೈಗೊಳ್ಳಲುಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್…