Month: July 2021

ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ರವರು ಹೊನ್ನಾಳಿ ತಾಲೂಕಿನ ಸುರಗೊಂಡನ ಕೊಪ್ಪಕ್ಕೆ ಜುಲೈ 15 ರ ಗುರುವಾರ ಪ್ರವಾಸ ಕಾರ್ಯಕ್ರಮ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ರವರು ಲಂಬಾಣಿ ತಾಂಡಾಕ್ಕೆ ಭೇಟಿನೀಡಿ ಅವರ ಕುಂದುಕೊರತೆ ಮತ್ತುಕೋವಿಡ್ ನಿಂದಾಗಿ ಉಂಟಾಗಿದ್ದುಸಂಕಷ್ಟಗಳ ಬಗ್ಗೆ ಅಧ್ಯಯನವನ್ನುನಡೆಸಲು ದಿನಾಂಕ:-15-07-2021ಗುರುವಾರ ಪ್ರವಾಸ ಕಾರ್ಯಕ್ರಮದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿತಾಲೂಕಿನ ಸುರಗೊಂಡನ ಕೊಪ್ಪಮತ್ತು ಶಿವಮೊಗ್ಗಜಿಲ್ಲೆ ಶಿಕಾರಿಪುರಹಾಗೂ ಶಿವಮೊಗ್ಗ ತಾಲ್ಲೂಕುನಲ್ಲಿಕುಚ್ಚಿಗನಾಲ್ ಗ್ರಾಮಗಳಿಗೆ ಭೇಟಿನೀಡುತ್ತಾರೆಂದು ಜಿಲ್ಲಾ…

ಡಿ.ಜಿ.ಶಾಂತನಗೌಡರು ಮತ್ತು ಎಚ್.ಬಿ.ಮಂಜಪ್ಪನವರು ಭೇಟಿನೀಡಿ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಹೋರಿಯ ಹೆಸರಿನಲ್ಲಿ ವಿಶೇಷ ಪೂಜೆ

ಇಂದು ಹೋರಿ ಹಬ್ಬದ ಅಭಿಮಾನಿಗಳ ಆಸೆಯಂತೆ ತಾಲೂಕಿನಾದ್ಯಂತ ಅಖಾಡದಲ್ಲಿ ಹೆಸರು ಮಾಡಿದ ತೀರ್ಥಗಿರಿ ಡಾನ್ ಎಂದು ಪ್ರಸಿದ್ಧಿಯಾಗಿರುವಂತಹ ಅಖಾಡದಲ್ಲಿ ಅಬ್ಬರ ಮಾಡುವಂತಹ ಹೋರಿಯ ಜನ್ಮದಿನದಲ್ಲಿ ನಮ್ಮೆಲ್ಲರ ನಾಯಕರಾದ ಡಿ.ಜಿ.ಶಾಂತನಗೌಡರು ಮತ್ತು ಎಚ್.ಬಿ.ಮಂಜಪ್ಪನವರು ಭೇಟಿನೀಡಿ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಹೋರಿಯ ಹೆಸರಿನಲ್ಲಿ ವಿಶೇಷ ಪೂಜೆ…

ಜು. 13 ರಂದು ವಿದ್ಯಾರ್ಥಿಗಳಿಗೆ ಲಸಿಕೆ

ಕೋವಿಡ್-19 ಉಚಿತ ಲಸಿಕೆಯನ್ನು ಜು.13 ರಂದು ನಗರದ ಸಿ.ಡಿ.ಎಸ್. ಇನ್ಷಿಟಿಟ್ಯುಟ್ (ರಿ), ವೆಂಕಟೇಶ್ವರ ದೇವಸ್ಥಾನದಹತ್ತಿರ, ದಾವಣಗೆರೆ, (ಕೋವ್ಯಾಕ್ಸಿನ್-250 ಡೋಸ್). ದೇವರಾಜ ಅರಸ್ಪ್ರಥಮ ದರ್ಜೆ ಕಾಲೇಜು, ದಾವಣಗೆರೆ, (ಕೋವ್ಯಾಕ್ಸಿನ್ -234 ಡೋಸ್).ಜೆ.ಹೆಚ್.ಪಟೇಲ್ ಇನ್ಷಿಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಟೆಕ್ನಾಲಜಿ, ದಾವಣಗೆರೆ,(ಕೋವ್ಯಾಕ್ಸಿನ್ -130 ಡೋಸ್). ಚಿಗಟೇರಿ…

ಜುಲೈ 19 ಮತ್ತು 22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ : ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಸುಗಮ

ಪರೀಕ್ಷೆ ಜರುಗಿಸಿ- ಡಾ. ವಿಜಯ ಮಹಾಂತೇಶ್ ಕೋವಿಡ್ ಭೀತಿಯ ನಡುವೆಯೂ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಶಸ್ವಿಯಾಗಿ ಜರುಗಿಸಿದ್ದು, ಈ ಬಾರಿಯು ಕೋವಿಡ್ ನಿಯಂತ್ರಣಕ್ಕೆಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್.ಎಸ್.ಎಲ್.ಸಿಪರೀಕ್ಷೆಯನ್ನು ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶದಾನಮ್ಮನವರ್…

ಇಂಡಿ ಪಟ್ಟಣದಲ್ಲಿ ಇಂದು ಪುರಸಭೆ ಕಾರ್ಯಾಲಯ ಹಾಗೂ K.U.I.D.F.C ವಂತಿಕೆ ಅನುದಾನದಡಿ ಮೆಗಾ ಮಾರ್ಕೆಟ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಯನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಶ್ರೀ ಎಸ್ ಆರ್ ಪಾಟೀಲರು ಗುದ್ದಲಿ ಪೂಜೆ

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ಪುರಸಭೆ ಕಾರ್ಯಾಲಯ ಹಾಗೂ K.U.I.D.F.C ವಂತಿಕೆ ಅನುದಾನದಡಿ ಮೆಗಾ ಮಾರ್ಕೆಟ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಯನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಶ್ರೀ ಎಸ್ ಆರ್ ಪಾಟೀಲರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.ಈ ಸಮಾರಂಭದಲ್ಲಿ…

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಸಭೆಯನ್ನು ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಸಭೆಯನ್ನು ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆಸಿದರು. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಧೃವನಾರಾಯಣ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಮೋಟಮ್ಮ, ರಾಣಿ…

ಬಿಜೆಪಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅನವಶ್ಯಕವಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಪ್ರಸ್ತಾಪ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್,

ಬಿಜೆಪಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅನವಶ್ಯಕವಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿ ತಮ್ಮ ಬಿಜೆಪಿ ಪಕ್ಷದ ಭ್ರಷ್ಟಾಚಾರ ಸರ್ಕಾರದ ದುರಾಡಳಿತವನ್ನು ಮರೆಮಾಚಲು ಆಧಾರರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ, ಬಿಜೆಪಿ ಪಕ್ಷದಲ್ಲಿ ಇತ್ತೀಚೆಗೆ ಅತ್ಯಾಚಾರಿಗಳು ಭ್ರಷ್ಟಾಚಾರಿಗಳು…

ಹಿಂದೂ ಹಬ್ಬಗಳನ್ನು ಅವಮಾನಿಸುವುದು ಮತ್ತು ಇತರ ಪಂಥೀಯರನ್ನು ಒಳ್ಳೆಯವರೆಂದು ಬಿಂಬಿಸುವುದು ಇದು ವೈಚಾರಿಕ ಭಯೋತ್ಪಾದನೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ

‘ಸುರಾಜ್ಯ ನಿರ್ಮಾಣದಲ್ಲಿ ನ್ಯಾಯವಾದಿಗಳ ಕೊಡುಗೆ !’ ಕುರಿತು ಆನ್‌ಲೈನ್ ಚರ್ಚಾಗೋಷ್ಠಿ !ಹಿಂದೂ ಹಬ್ಬಗಳನ್ನು ಅವಮಾನಿಸುವುದು ಮತ್ತು ಇತರ ಪಂಥೀಯರನ್ನು ಒಳ್ಳೆಯವರೆಂದು ಬಿಂಬಿಸುವುದು ಇದು ವೈಚಾರಿಕ ಭಯೋತ್ಪಾದನೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ ಗಣೇಶೋತ್ಸವ ಬಂದಾಗ, ಜಲ…

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನುಮಾಜಿ ಸಚಿವರಾದ ಉಮಾಶ್ರೀ ಸದಾಶಿವನಗರ ನಿವಾಸದಲ್ಲಿ ಭೇಟಿ

ಮಾಜಿ ಸಚಿವರಾದ ಉಮಾಶ್ರೀ, ಶಿವಶಂಕರರೆಡ್ಡಿ (ಹಾಲಿ ಶಾಸಕ), ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್, ಚಿಕ್ಕಬಳ್ಳಾಪುರ ಡಿಸಿಸಿ ಅಧ್ಯಕ್ಷ ಕೇಶವರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.