Month: July 2021

ಉಳ್ಳಾಲ: ಬಡ ಹಿಂದೂ ಹೆಣ್ಣಿನ ಮದುವೆ ನಡೆಸಿ ಕೊಟ್ಟ ಮುಸ್ಲಿಂ ಕುಟುಂಬ.

ಇಂದು Sunday 11 ರಂದು ಪಿಕ್ಸಾಗಿದ್ದ ಬಡ ಹಿಂದೂ ಹೆಣ್ಣೊಬ್ಬಳ ಮದುವೆ ಕಾರ್ಯ ಯೊ0ದು ಹಣಕಾಸಿನ ಅಡಚಣೆ ಯಿಂದ ನಿಂತು ಹೋಗ ಬಹುದಾದ ಸಂದರ್ಭ ದಲ್ಲಿ ಮಂಚಿಲದ ಮುಸ್ಲಿಂ ಕುಟುಂಬಯೊ0ದು ಮುಂದೆ ಬಂದು ಖರ್ಚು ವೆಚ್ಚನ್ನೆಲ್ಲಾ ವಹಿಸಿ ಕೊಂಡು ಈ ಮದುವೆ…

ಕರ್ನಾಟಕದ 19 ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.

ಕರ್ನಾಟಕದ 19 ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.

ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ವತಿಯಿಂದ ಪೆಟ್ರೋಲ್ ಡೀಸಲ್ ಗ್ಯಾಸ್ ಸಿಲಿಂಡರ್ ದಿನಸಿ ಬೆಲೆ ಏರಿಕೆ ಖಂಡಿಸಿ ಬೆಲೆಯೇರಿಕೆ ಫ್ಲಕ್ಸ್ ಹಾಗೂ ಪ್ರತಿಗಳನ್ನು ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಬಿಡುಗಡೆಗೊಳಿಸಿದರು.

ದಾವಣಗೆರೆ: ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ವತಿಯಿಂದ ಪೆಟ್ರೋಲ್ ಡೀಸಲ್ ಗ್ಯಾಸ್ ಸಿಲಿಂಡರ್ ದಿನಸಿ ಬೆಲೆ ಏರಿಕೆಖಂಡಿಸಿ ಬೆಲೆಯೇರಿಕೆ ಫ್ಲಕ್ಸ್ ಹಾಗೂ ಪ್ರತಿಗಳನ್ನುದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಭಾನುವಾರದಂದುಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾಬಾಯಿಮಾಲತೇಶ್, ಪ್ರಧಾನ ಕಾರ್ಯದರ್ಶಿ ಸುಷ್ಮಾ…

ಪ್ಲಾಸ್ಟಿಕ್ ಮರುಬಳಸಿ, ಪರಿಸರ ಉಳಿಸಿಕೊಳ್ಳಿ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಜನರು ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿಬಿಸಾಡುತ್ತಿರುವುದರಿಂದ ಪರಿಸರಮಾಲಿನ್ಯ ಹೆಚ್ಚಾಗುತ್ತಿದೆ,ರಸ್ತೆಬದಿಗಳಲ್ಲಿ, ಚರಂಡಿಗಳಲ್ಲಿ,ನದಿಗಳಲ್ಲಿ, ಕೆರೆಬಾವಿಗಳಲ್ಲಿ,ಹೊಂಡಗಳಲ್ಲಿ ಪ್ಲಾಸ್ಟಿಕ್ತೇಲಾಡುತ್ತಿದ್ದು, ಅದುನೋಡುಗರಿಗೆ ಅಸಹ್ಯ ಉಂಟುಮಾಡುತ್ತಿದೆ ಹಾಗೂಸೊಳ್ಳೆಗಳಿಗೆ ವಾಸ ಸ್ಥಳವಾಗಿಪರಿಣಮಿಸುತ್ತಿದೆ. ಘನತ್ಯಾಜ್ಯವಿಲೇವಾರಿಯಲ್ಲಿ ನಾವು ಇನ್ನೂಹೆಚ್ಚಿನ ಮಟ್ಟದ, ಗುಣಾತ್ಮಕಪರಿಹಾರವನ್ನು ಕಂಡುಹಿಡಿದುಕೊಳ್ಳಬೇಕು, ಇಲ್ಲವಾದರೆನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂಪೂರ್ಣ ನಾಶಮಾಡಿಕೊಳ್ಳುವ ಸಂಭವಹೆಚ್ಚಾಗುತ್ತದೆ ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿ…

‘ಕಲಮ್ 370’ರ ನಂತರ, ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ದಿಟ್ಟ ಹೆಜ್ಜೆಯನ್ನಿಡಬೇಕು ! – ಶ್ರೀ. ರಾಹುಲ್ ಕೌಲ್, ರಾಷ್ಟ್ರೀಯ ಸಂಯೋಜಕರು, ಯುಥ್ ಫಾರ್ ಪನುನ್ ಕಾಶ್ಮೀರ

‘ಭಾರತದಲ್ಲಿ ಹಿಂದೂಗಳ ಸ್ಥಳಾಂತರ – ಕಾರಣಗಳು ಮತ್ತು ಪರಿಹಾರಗಳು ?’ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ‘ಕಲಮ್ 370’ರ ನಂತರ, ಕೇಂದ್ರ ಸರಕಾರವು ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ದಿಟ್ಟ ಹೆಜ್ಜೆಯನ್ನಿಡಬೇಕು ! – ಶ್ರೀ. ರಾಹುಲ್ ಕೌಲ್, ರಾಷ್ಟ್ರೀಯ ಸಂಯೋಜಕರು, ಯುಥ್ ಫಾರ್…

‘ವಿದೇಶಿ ಜಂಕ ಫುಡ್ : ಪೋಷಣೆಯೋ ಅಥವಾ ಆರ್ಥಿಕ ಶೋಷಣೆಯೋ ?’ ಈ ಕುರಿತು ವಿಶೇಷ ಚರ್ಚಾಕೂಟ !

ಆರೋಗ್ಯಕ್ಕೆ ಹಾನಿಕರ ‘ಜಂಕ ಫುಡ್’ಗೆ ಬಲಿಯಾಗದೇ ಸ್ವದೇಶಿ ಹಾಗೂ ತಾಜಾ ಆಹಾರವನ್ನು ಗ್ರಹಣ ಸೇವಿಸಿ ಆರೋಗ್ಯದಿಂದಿರಿ ! – ವೈದ್ಯ ಸುವಿನಯ ದಾಮಲೆ, ರಾಷ್ಟ್ರೀಯ ಗುರು, ಆಯುಷ ಸಚಿವಾಲಯ ‘ಜಂಕ ಫುಡ್’ಗೆ ಆಯುರ್ವೇದದಲ್ಲಿ ‘ವಿರುದ್ಧಅನ್ನ’ ಎಂದು ಹೇಳಲಾಗಿದೆ. ಪಾನಕ, ಎಳನೀರು ಇವುಗಳಂತಹ…

ಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್ ವಿತರಣೆ ಸರ್ಕಾರ ಬಡವರ ಸಂಕಷ್ಟಕ್ಕೆಶೀಘ್ರ ಸ್ಪಂದಿಸಲಿ:ಡಾ|| ಎಸ್ಸೆಸ್

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ನೀಡಲಾಗಿದ್ದು,ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆಪುಡ್‍ಕಿಟ್‍ಗಳನ್ನು ವಿತರಿಸಿದರು.ನಂತರ ಕಟ್ಟಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದಶಾಸಕರು ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖಪಾತ್ರ…

ಶಾಮನೂರು ಕುಟುಂಬದಿಂದ ಮುಂದುವರೆದ ಉಚಿತ ಲಸಿಕಾ ಶಿಬಿರ ಸಮರ್ಪಕ ಲಸಿಕೆ ನೀಡಲು ಶಾಮನೂರು ಶಿವಶಂಕರಪ್ಪಆಗ್ರಹ

ದಾವಣಗೆರೆ: ಶಾಸಕರಾದ ಡಾ|| ಶಾಮನೂರುಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ಅವರುಗಳು ದಾವಣಗೆರೆ ನಾಗರೀಕರಿಗಾಗಿಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮವೂಇಂದು ಸಹ ಮುಂದುವರೆದಿದ್ದು, ನಾಗರೀಕರು ಉಚಿತಲಸಿಕೆಯನ್ನು ಪಡೆದರು.ಇಂದು ದಾವಣಗೆರೆಯ ಕೆ.ಆರ್.ರಸ್ತೆಯ ಡಾ||ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ2ನೇ ವಾರ್ಡ್‍ನ ನಾಗರೀಕರಿಗೆ ಅನುಕೂಲವಾಗುವಂತೆ ಲಸಿಕೆನೀಡಲಾಯಿತು. ಸ್ವತಹ…

ರಫೇಲ್ ಅವ್ಯವಹಾರದ ಬಗ್ಗೆ ಸತ್ಯಾಂಶ ತಿಳಿಸಲು ಕೂಡಲೇ ಪ್ರಧಾನಿ ಮೋದಿ ಹಗರಣದ ತನಿಖೆಯನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್

ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ರಫೇಲ್ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆಗೆ ವಹಿಸಬೇಕೆಂದು ಆಗ್ರಹಿಸುತ್ತಿದ್ದರೂ ತನಿಖೆಗೆ ಮುಂದಾಗಿಲ್ಲ ಆದರೆ ಫ್ರಾನ್ಸ್ ಸರ್ಕಾರ ರಫೇಲ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದೆ ನರೇಂದ್ರ ಮೋದಿ…

”ಉಳ್ಳಾಲದ ಶಾಸಕರಾದ U T ಖಾದರ್ ರವರು ಹೂವಿನ ಹಡಗಲಿಯಲ್ಲಿ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆ” ಯಲ್ಲಿ ಭಾಗಿ”

ಬಳ್ಳಾರಿ ಗ್ರಾಮಾಂತರ ಹೂವಿನ ಹಡಗಲಿಯಲ್ಲಿ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆ” ಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಟಿ.ಪರಮೇಶ್ವರ,ವಿಧಾನ ಪರಿಷತ್ ಸದಸ್ಯರಾದ ವಿಜಯ್ ಸಿಂಗ್,ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಆರ್ ಮಂಜುನಾಥ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಪಕ್ಷದ…