Month: July 2021

ಮಂಗಳೂರಿನ ಉಳ್ಳಾಲದ ಶಾಸಕರಾದ U T ಖಾದರ್ ರವರು ಬಳ್ಳಾರಿ ಗ್ರಾಮಾಂತರ ಸಂಡೂರು ಹಾಗೂ ತೋರಂಗಲ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆಯಲ್ಲಿ ಭಾಗಿ

ಬಳ್ಳಾರಿ ಗ್ರಾಮಾಂತರ ಸಂಡೂರು ಹಾಗೂ ತೋರಂಗಲ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆ” ಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ಇ.ತುಕಾರಾಂ,ವಿಧಾನ ಪರಿಷತ್ ಸದಸ್ಯರಾದ ವಿಜಯ್ ಸಿಂಗ್, ಮಂಗಳೂರಿನ ಉಳ್ಳಾಲದ ಶಾಸಕರಾದ U T ಖಾದರ್,ಕೆಪಿಸಿಸಿ…

ಮಂಗಳೂರಿನ ಉಳ್ಳಾಲದ ಶಾಸಕರಾದ U T ಖಾದರ್ ರವರು ಬಳ್ಳಾರಿ ಗ್ರಾಮಾಂತರ ಕೂಡ್ಲಿಗಿ ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಲೆಯೇರಿಕೆಯ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ

ಮಂಗಳೂರಿನ ಉಳ್ಳಾಲದ ಶಾಸಕರಾದ U T ಖಾದರ್ ರವರು ಬಳ್ಳಾರಿ ಗ್ರಾಮಾಂತರ ಕೂಡ್ಲಿಗಿ ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಪೂರ್ವ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿ ದ ವರ್ಗಗಳಿಗೆ ಅನ್ಯಾಯ M D ಲಕ್ಷ್ಮೀ ನಾರಾಯಣ್

( ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ.) ಚುನಾವಣೆಗೆ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಬೇಕಾಗಿದ್ದ ಮೀಸಲಾತಿ ತಾರತಮ್ಯದಿಂದ ಕೂಡಿದೆ. ಕೆಲವು ಜಿಲ್ಲೆಗಳಾದ ವಿಜಯನಗರ – ಬಳ್ಳಾರಿ – ರಾಯಚೂರು – ಚಿತ್ರದುರ್ಗ – ಬೀದರ್ -ಚಿಕ್ಕಬಳ್ಳಾಪುರ ಯಾದಗಿಲಿ –…

‘ಉಳ್ಳಾಲದ ಶಾಸಕರಾದ U T ಖಾದರ್ ರವರು ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆ” ಯಲ್ಲಿ ಭಾಗಿ”

ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡ ಕೋವಿಡ್ 19 ಸಹಾಯ ಹಸ್ತ “ಅನುಷ್ಠಾನ ಸಭೆ” ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೈಲ,ಅಗತ್ಯ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನಯಲ್ಲಿ ಮಂಗಳೂರಿನ ಉಳ್ಳಾಲದ ಶಾಸಕರಾದ U T ಖಾದರ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ಭೀಮಾ ನಾಯ್ಕ್,ವಿಧಾನ…

ಸೆಮಿಸ್ಟರ್ ತರಗತಿಗಳಿಗೆ ಡಿಪ್ಲೋಮಾ ವಿದ್ಯಾರ್ಥಿಗಳ

ಮರುಪ್ರವೇಶ 2020-21 ನೇ ಸಾಲಿನ 02, 04, ಮತ್ತು 06 ನೇ ಸೆಮಿಸ್ಟರ್ ತರಗತಿಗಳಿಗೆಮರುಪ್ರವೇಶವನ್ನು ಪಡೆಯಲು ಡಿಪ್ಲೋಮಾ ವಿದ್ಯಾರ್ಥಿಗಳು ಜು. 6ರಿಂದ ಜು. 15 ರವರೆಗೆ ಯಾವುದೇ ದಂಡವಿಲ್ಲದೆ ಶುಲ್ಕ ಪಾವತಿಸಬಹುದು.ಜು. 16 ರಿಂದ ಜು.24 ರವರೆಗೆ ರೂ. 200 ದಂಡ…

ಆರೋಗ್ಯ ಸಚಿವರ ಪ್ರವಾಸ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣಸಚಿವ ಡಾ. ಕೆ. ಸುಧಾಕರ್ ಅವರು ಜು. 10 ರಂದು ದಾವಣಗೆರೆ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದು, ಸಚಿವರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟುಮಧ್ಯಾಹ್ನ 1 ಗಂಟೆಗೆ ದಾವಣಗೆರೆಗೆ ಆಗಮಿಸುವರು. ಬಳಿಕ ದಾವಣಗೆರೆಜಿಲ್ಲಾ ಆರೋಗ್ಯ ಮತ್ತು…

ಜು:10 ರಂದು ಜಿ.ಪಂ.: ಒಂದು ದಿನದ ತರಬೇತಿ ಕಾರ್ಯಾಗಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಯಡಿ ಬರುವ ವಿವಿಧ ಯೋಜನೆಗಳ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ರು, ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜುಲೈ 10 ರಂದು ಬೆಳಗ್ಗೆ 10.30ಕ್ಕೆ ಸಾಗರ ರಸ್ತೆಯಲ್ಲಿರುವ ಪಿಇಎಸ್ ಟ್ರಸ್ಟ್‍ನ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ…

ಕೋಟೇ ಶ್ರೀ ಸೀತಾರಾಮಂಜನೇಯ ಸನ್ನಿದಿ ಜು. 10ಃ ಅಪರೂಪದಕುಂಭಾಭಿಷೇಕ

ಶಿವಮೊಗ್ಗ, ಜು. 09ಃನಗರದ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಂಜನೇಯ ಸ್ವಾಮಿ ಸನ್ನಿ„ಯಲ್ಲಿಜು. 10 ನಾಳೆ ಲೋಕ ಕಲ್ಯಾಣಾರ್ಥವಾಗಿ ಮೂಲ ಶ್ರೀ ರಾಮರಿಗೆ 1008 ಕುಂಭಗಳಲ್ಲಿ ಸಂಗ್ರಹಿತವಾದ ಪವಿತ್ರಜಲಾಭಿಷೇಕ ನಡೆಯಲಿದೆ.ಈ ಪವಿತ್ರಕಾರ್ಯಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪವಿತ್ರ ನದಿಗಳ ತೀರ್ಥಗಳು…

ಜೈನ ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನ : ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿಗೆ ಜೈನಸಮುದಾಯದ ಅಭಿವೃದ್ಧಿ ಯೋಜನೆಯಡಿ ಜೈನ್ ದೇವಾಲಯ (ಬಸದಿ)ನವೀಕರಣ, ದುರಸ್ಥಿ ಮತ್ತು ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡುವಕಾರ್ಯಕ್ರಮವಿದ್ದು, ಆಸಕ್ತಿಯುಳ್ಳ ಸಂಸ್ಥೆಯವರು ಜಿಲ್ಲಾಅಧಿಕಾರಿಗಳು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, # 44, ‘ಎ’ ಬ್ಲಾಕ್, 2ನೇಮಹಡಿ, ಜಿಲ್ಲಾಡಳಿತ…

ಜಲಸಿರಿ ಯೋಜನೆ ವಿಳಂಬಕ್ಕೆ ಸಂಸದರ ಅಸಮಾಧಾನ ನಿತ್ಯ 600 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಜಿ.ಎಂ.

ಸಿದ್ದೇಶ್ವರ ತಾಕೀತು ದಾವಣಗೆರೆ ನಗರ ವ್ಯಾಪ್ತಿಯಲ್ಲಿ 247 ಶುದ್ಧ ನೀರು ಪೂರೈಸುವ ಜಲಸಿರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, 97589 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು 2022 ರ ಫೆಬ್ರವರಿ…