ಯಡಿಯೂರಪ್ಪ ಹೇಳಿದ ಎಲ್ಲವೂ ನಡೆಯಲ್ಲ; ಬಿಎಸ್ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್
ಯಡಿಯೂರಪ್ಪ ಹೇಳಿದ ಎಲ್ಲವೂ ನಡೆಯಲ್ಲ; ಬಿಎಸ್ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್ ವಿಜಯಪುರ: ಮಾಜಿ ಸಿಎಂ ಬಿಎಸ್ವೈ ಅವರು ಹೇಳಿದ್ದೆಲ್ಲವೂ ನಡೆಯಲ್ಲ. ಪಕ್ಷಕ್ಕೂ ಸಹ ಒಳ್ಳೆಯ ಮಂತ್ರಿಗಳನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು…