Month: July 2021

ಡಾ.ಮುರುಗೇಶ ಆರ್.ನಿರಾಣಿ ಅವರ ಜಿಲ್ಲಾ ಪ್ರವಾಸ

ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವರದ ಡಾ.ಮುರುಗೇಶ ಆರ್.ನಿರಾಣಿ ಜು. 5 ರಂದುಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜು.5 ರ ಸೋಮವಾರ ಸಂಜೆ 5.45 ಕ್ಕೆ ದಾವಣಗೆರೆಗೆ ಆಗಮಿಸಿಇಲ್ಲಿಯ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.ಜು.6 ರ ಬೆಳಿಗ್ಗೆ 9 ಗಂಟೆಗೆ…

ಬಸ್ ಪ್ರಯಾಣ ದರ ಪರಿಷ್ಕರಣೆ

ಪ್ರಸ್ತುತ ದಿನಗಳಲ್ಲಿ ಇಂಧನ ಬೆಲೆ ದಿನನಿತ್ಯಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆನಿಗಮ ದಾವಣಗೆರೆ ವಿಭಾಗಕ್ಕೆ ಸಂಬಂಧಿಸಿದಂತೆ ದಾವಣಗೆರೆ-ಚನ್ನಗಿರಿ, ದಾವಣಗೆರೆ-ಹೊಸದುರ್ಗ, ದಾವಣಗೆರೆ-ಜಗಳೂರು,ದಾವಣಗೆರೆ-ಹರಪನಹಳ್ಳಿ ಮಾರ್ಗವಾಗಿ ಪ್ರಯಾಣಿಸುವಬಸ್‍ಗಳ ಪ್ರಯಾಣ ದರವನ್ನು ಜು.5 ರಿಂದ ಜಾರಿಗೆ ಬರುವಂತೆಪರಿಷ್ಕರಿಸಲಾಗುತ್ತದೆ. ಅದರಂತೆ ದಾವಣಗೆರೆಯಿಂದ ಚನ್ನಗಿರಿಗೆ ರೂ.65,ಹೊಸದುರ್ಗ ಮಾರ್ಗದಲ್ಲಿ ಸಾಮಾನ್ಯ…

ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ

ಪ್ರಾಥಮಿಕಆರೋಗ್ಯ ಕೇಂದ್ರಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ ದಾವಣಗೆರೆ: ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ ಲಸಿಕೆ ಸಮರ್ಪಕವಾಗಿ ಪೂರೈಸದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ನಗರದ 9 ಪ್ರಾಥಮಿಕ…

ದಾವಣಗೆರೆ ಜಿಲ್ಲಾ ಪಂಚಾಯ್ತಿ ಮೀಸಲಾತಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅನೇಕ ರೀತಿಯ ಗೊಂದಲ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಇತ್ತೀಚೆಗೆ ಕರ್ನಾಟಕ ರಾಜ್ಯ ರಾಜಕೀಯದ ಮಹತ್ವದ ತಿರುವು ಕಾಣುವಂತಹ ಹಾಗೂ ಬಹು ನಿರೀಕ್ಷಿತ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಂಭಂಧಿಸಿದಂತೆ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಿದ್ದು ಇದರಲ್ಲಿ ದಾವಣಗೆರೆ ಜಿಲ್ಲಾ ಪಂಚಾಯ್ತಿ ಮೀಸಲಾತಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅನೇಕ…

ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ರವರು ಜೀವ ಉಳಿಸುವ ಕೆಲಸ ಮಾಡುತಿದ್ದಾರೆ ಸಿದ್ದರಾಮಯ್ಯ ಶ್ಲಾಘನೆ

ದಾವಣಗೆರೆ: ಶಾಸಕ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ಅವರುಗಳು ಸರ್ಕಾರ ಮಾಡಬೇಕಾದ ಕೆಲಸವನ್ನುಮಾಡುತ್ತಿದ್ದು, ದಾವಣಗೆರೆ ಜನರ ಉಳಿಸಬೇಕೆಂಬಉದ್ದೇಶದಿಂದ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರುಶ್ಲಾಘಿಸಿದರು.ಶುಕ್ರವಾರ ಖಾಸಗಿ ಕಾರ್ಯಕ್ರಮ ನಿಮಿತ್ತದಾವಣಗೆರೆಗೆ ಆಗಮಿಸಿದ ಸಿದ್ದರಾಮಯ್ಯನವರು ನಗರದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಪ್ರಸಾದನಿಲಯದಲ್ಲಿ ಏರ್ಪಡಿಸಿದ್ದ…

ತಾಲ್ಲೂಕು ಪಂಚಾಯತಿ ಮೀಸಲಾತಿ ಪಟ್ಟಿ ಪ್ರಕಟ ಆಕ್ಷೇಪಣೆ ಸಲ್ಲಿಸಲು ಅವಕಾಶ

ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ, ಹೋನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ ತಾಲ್ಲೂಕು ಪಂಚಾಯತಿ ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಜುಲೈ 8 ರ ಒಳಗಾಗಿ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಆಯೋಗ ಒಂದನೇ ಮಹಡಿ ಕೆ.ಎಸ್.ಸಿ.ಎಮ್.ಎಸ್…

ಕರೋನಾದಿಂದ ಮೃತರಾದ

ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸಾಂತ್ವನ ದಾವಣಗೆರೆ: ದಾವಣಗೆರೆ ನಗರದ ಕರೋನಾದಿಂದಮೃತಪಟ್ಟ. ವ್ಯಕ್ತಿಗಳ ಮನೆಗೆ ತೆರಳಿ ದಾವಣಗೆರೆ ಜಿಲ್ಲಾಕಾಂಗ್ರೆಸ್ ಸಾಂತ್ವನ ಹೇಳಿ ನಿಮ್ಮ ಕುಟುಂಬದೊಂದಿಗೆನಾವಿದ್ದೇವೆ ಎಂಬ ಧೈರ್ಯ ತುಂಬಿತು.ಶಾಸಕರಾದ ಡಾ|| ಶಾಮನೂರುಶೀವಶಂಕರಪ್ಪನವರು ಮತ್ತು ಮಾಜಿ ಸಚಿವರಾದಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಹೆಚ್.ಬಿ.ಮಂಜಪ್ಪ ಅವರ…

ಹೊನ್ನಾಳಿ ತಾಲೂಕಿನ ತರಗನಹಳ್ಳಿ ಕಾರ್ಯಕ್ಷೇತ್ರದ ಕಿತ್ತೂರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿ ನಾಟಿ

ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ವಲಯದ ತರಗನಹಳ್ಳಿ ಕಾರ್ಯಕ್ಷೇತ್ರದ ಕಿತ್ತೂರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ ಮಾಡಿಸಲಾಯಿತು ಈ ಸಂಧರ್ಭ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸುಭದ್ರಮ್ಮ ರವರು ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಕಾರ್ಯಕ್ರಮ ಮಾಡಿ ಗಿಡ…

ಎಂ.ಡಿ. – ಲಕ್ಷ್ಮೀನಾರಾಯಣ – ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆ ೦ ಗ ಳೂ ರು : ಕೆ ಪಿ ಸಿ ಸಿ ಹಿ೦ ದುಳಿ ದ ವ ಗ೯ ಗಳ ಘಟಕದ ಅಧ್ಯಕ್ಷ ರಾಗಿದ್ದ . ಎಂ.ಡಿ. – ಲಕ್ಷ್ಮೀನಾರಾಯಣ – ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದೇನೆ’ ಎಂದು…

ಮಾಜಿ ಶಾಸಕರಾದ ಡಿ ಜಿ ಶಾಂತಂನಗೌಡ್ರು ರವರು ನೂತನವಾಗಿ ಸ್ವದೇಶಿ ಮತ್ತು ಗೃಹಬಳಕೆ ವಸ್ತುಗಳ ಅಂಗಡಿಯನ್ನು ಉದ್ಘಾಟನೆ

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತಂನಗೌಡ್ರು ರವರು ಹೊನ್ನಾಳಿ ಮತ್ತು ನ್ಯಾಮತಿ ರಸ್ತೆಯಲ್ಲಿರುವ ಕೆಎಸ್ಆರ್ ಟಿ.ಸಿ ಬಸ್ ನಿಲ್ದಾಣ ದ ಎದುರಗಡೆ ಇರುವ ಶ್ರೀ ಹಳದಮ್ಮ ದೇವಿಯ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಸ್ವದೇಶಿ ಮತ್ತು ಗೃಹಬಳಕೆ ವಸ್ತುಗಳ ಅಂಗಡಿಯನ್ನು…