Month: July 2021

ಉತ್ತರ ಕರ್ನಾಟಕದ ಜನರ ಬಯಕೆ ಈಡೇರಿದೆ: ಶಾಸಕ ಎಚ್.ಕೆ. ಪಾಟೀಲ

ಗದಗ: ಉತ್ತರ ಕರ್ನಾಟಕದ ಜನರ ಬಯಕೆಗೆ ಇವತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಎಚ್. ಕೆ. ಪಾಟೀಲ ಅವರು ಶುಭ ಹಾರೈಸಿದ್ದಾರೆ.ರಾಜ್ಯ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನಲೆ…

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರ ವ್ಯಕ್ತಿ ಪರಿಚಯ…

ಬಸವರಾಜ ಬೊಮ್ಮಾಯಿ ಇವರ ವ್ಯಕ್ತಿ ಪರಿಚಯ… ಜನನ : 28-01-1960 ಜನ್ಮ ಸ್ಥಳ : ಹುಬ್ಬಳ್ಳಿ ತಂದೆ : ಎಸ್.ಆರ್.ಬೊಮ್ಮಾಯಿ (ರಾಜ್ಯದ ಮಾಜಿ ಮುಖ್ಯಮಂತ್ರಿ / ಕೇಂದ್ರದ ಮಾಜಿ ಸಚಿವ / ಅಧ್ಯಕ್ಷರು, ರಾಷ್ಟ್ರೀಯ ಜನತಾ ದಳ) ತಾಯಿ : ಗಂಗಮ್ಮ…

“ಶ್ರೀ ಸಿದ್ಧಗಂಗಾ ಅರಣ್ಯ” ದಟ್ಟ ಕಾಡು ನಿರ್ಮಾಣ ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗಿ“.

ಅಖಿಲ ಭಾರತ ವೀರಶೈವ ಮಹಾಸಭಾ ಕರ್ನಾಟಕ ರಾಜ್ಯ ಯುವ ಘಟಕದ ವತಿಯಿಂದ ಇಂದು ತುಮಕೂರಿನ “ಶ್ರೀ ಸಿದ್ಧಗಂಗಾ ಅರಣ್ಯ” ದಟ್ಟ ಕಾಡು ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜ್ಯರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸುಮಾರು 5000 ಸಸಿ ನೆಡುವ ಅಭಿಯಾನಕ್ಕೆ…

ಶ್ರೀ ಮಧುಬಂಗಾರಪ್ಪರು ಜುಲೈ30 ಕಾಂಗ್ರೆಸ್ ಸೇರ್ಪಡೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹೆಚ್.ಎಸ್.ಸುಂದರೇಶ್

ಶ್ರೀ ಮಧುಬಂಗಾರಪ್ಪರು ಜುಲೈ30 ಕಾಂಗ್ರೆಸ್ ಸೇರ್ಪಡೆ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಯಲ್ಲಿ ದಿ. 30-07-2021 ಶುಕ್ರವಾರ ಬೆಳಗ್ಗೆ9ಗಂಟೆಗೆ ನಡೆಯ ಲಿರುವ ಕಾಂಗ್ರೇಸ್ ಪಕ್ಷದ ವಿಭಾಗ ಮಟ್ಟದ ಸಮಾವೇಶದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ – ಕೆ.ಪಿ.ಸಿ.ಸಿ ಉಸ್ತುವಾರಿಗಳಾದ ಶ್ರೀ ರಣದೀಪ್ ಸುರ್ಜೇವಾಲ ಮತ್ತು ಕೆಪಿಸಿಸಿ ಯ…

KPCC ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ.ಡಿ.ಲಕ್ಷ್ಮೀನಾರಾಯಣ ರವರ ರಾಜ್ಯ ಪ್ರವಾಸ.

ಪ್ರವಾಸದ ಮಾಹಿತಿದಿನಾಂಕ 29-7-2021 ಗುರುವಾರ ಬೆಂಗಳೂರು ಶಾಸಕರ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಾಹಿತಿಗಳಾದ ಲೇಟ್ ಶ್ರೀ ವಿಠ್ಠಪ್ಪ ಗೋರಂಟ್ಲಿ ರವರಿಗೆ ಸಂತಾಪ ಸೂಚಕ ಸಭೆ.ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ.30 ರಂದು ಹುಬ್ಬಳ್ಳಿ ನಗರದಲ್ಲಿ ಬೆಳಿಗ್ಗೆ 8-30 ಗಂಟೆಗೆ ನೇಕಾರ ಸಮುದಾಯಗಳ…

ರಾಜ್ಯದ 30 ನೇ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ ಬಿ ಶ್ರೀರಾಮುಲು ರವರಿಂದ ಅಭಿನಂದನೆಗಳು.

ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ ಮೂಣಕಾಲ್ಮೂರು ಶಾಸಕರಾದ ಬಿ ಶ್ರೀರಾಮುಲು ರವರಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ Congratulations to Sri Basavaraj Bommai, who took charge as 30th Chief…

ಸಿ ಜೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ

ವೀಕ್ಷಣೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಚಿಗಟೇರಿಜಿಲಾಸ್ಪತ್ರ್ರೆಗೆ ಭೇಟಿ ನೀಡಿ ವಾರ್ಡ್ ನಂ 65 ಹಾಗೂ 66 ರಲ್ಲಿನಡೆಯುತ್ತಿರುವ ಆಕ್ಸಿಜನ್ ಪೈಪ್ ಲೈನ್ ಕಾಮಗಾರಿ ವೀಕ್ಷಿಸಿದರುಹಾಗೂ ಪಿಎಮ್ ಕೇರ್‍ನಿಂದ ನಡೆದಿರುವ 2 ಸಾವಿರ ಲೀಟರ್/ಮಿನಿಟ್ ಆಕ್ಸಿಜನ್ಪ್ಲಾಂಟ್‍ನ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ…

ಎಸ್‍ಎಪಿ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಸಂಸ್ಥೆಯಾದ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರದಲ್ಲಿ 2021-22 ನೇ ಸಾಲಿನಲ್ಲಿ ಎಸ್‍ಎಪಿ (ಸಿಸ್ಟಮ್ ಅಪ್ಲೀಕೇಶನ್ಪ್ರೋಡಕ್ಟ್ಸ್) ನಲ್ಲಿ ಪ್ರೊಡಕ್ಷನ್ ಪ್ಲಾನಿಂಗ್, ಮೆಟಿರಿಯಲ್ಮ್ಯಾನೇಜ್‍ಮೆಂಟ್, ಸೇಲ್ಸ್, ಮತ್ತು ಮಾಡ್ಯುಲ್‍ನಲ್ಲಿ 1 ತಿಂಗಳ ಅಲ್ಪಾವಧಿತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಬಿ.ಕಾಂ,…

ಜು.28 ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಧಾರವಾಡ, ಯೂತ್ಸ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಜೇಶನ್ ಹಾಗೂಶಾಂಭವಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಇವರುಗಳಸಂಯುಕ್ತಾಶ್ರಯದಲ್ಲಿ ಉದ್ಯಮಶೀಲತಾ ಅರಿವು ಒಂದು ದಿನದಕಾರ್ಯಕ್ರಮ ಜು.28 ರ ಬೆಳಿಗ್ಗೆ 11 ಗಂಟೆಗೆ ನಗರದ…

ಭಾರಿ ಸರಕು ವಾಹನಗಳ ಪ್ರವೇಶ ನಿಷೇಧಿತ ರಸ್ತೆಗಳನ್ನಾಗಿಸಲು ಚಿಂತನೆ : ಸಿ.ಬಿ.ರಿಷ್ಯಂತ್

ನಗರದ ಹಳೇ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ 6ಪ್ರಮುಖ ರಸ್ತೆಗಳಲ್ಲಿ ಭಾರಿ ಸರಕು ವಾಹನಗಳ ಪ್ರವೇಶವನ್ನುತಡೆಗಟ್ಟಲು ಹಾಗೂ ಸುಗಮ ಸಂಚಾರಕ್ಕಾಗಿ ಅನುಕೂಲವಾಗುವನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 8 ರಿಂದ ಸಂಜೆ 8ಗಂಟೆಯವರೆಗೆ ಭಾರಿ ಸರಕು ವಾಹನಗಳ ಪ್ರವೇಶವನ್ನುನಿಷೇಧಿಸಲು ಚಿಂತಿಸಲಾಗಿದ್ದು,…