ಎಸಿಬಿ ಅಧಿಕಾರಿಗಳ ದಾಳಿ, ಬಿಇಒ ಕಚೇರಿ ಮ್ಯಾನೇಜರ್ ವಶಕ್ಕೆ
ಹಾವೇರಿ: ಬಿಇಒ ಕಚೇರಿ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ. ಬಿಇಒ ಕಚೇರಿಯ ಸುರೇಶ ಗಿರೆಪ್ಪ ರೊಡ್ಡಣ್ಣವರ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್ ಆಗಿದ್ದಾರೆ. ಸುರೇಶ್ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಕರೊಬ್ಬರಿಂದಲೇ 4 ಸಾವಿರ ಹಣದ ಬೇಡಿಕೆಯನ್ನಿಟ್ಟಿದ್ದರು. ಈ…