Month: July 2021

ಜುಲೈ 24ರಂದು 1700ಕೋಟಿ ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಾಲನೆ : ಕೆ.ಎಸ್.ಈಶ್ವರಪ್ಪ

ಜಿಲ್ಲೆಯ ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳನ್ನು ಕೈಗೊಳ್ಳಲಾಗುತ್ತಿರುವ ಸುಮಾರು 1700ಕೋಟಿ ರೂ. ಮೊತ್ತದ ಯೋಜನೆಗಳಿಗೆ ಜುಲೈ 24ರಂದು ಮಾನ್ಯ ಮುಖ್ಯಮಂತ್ರಿಗಳು ವಚ್ರ್ಯುವಲ್ ಮೀಡಿಯಾ ಮುಖಾಂತರ ಚಾಲನೆ ನೀಡುವರು ಎಂದು ಗ್ರಾಮೀಣಾಭಿವೃಧ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

ಗೋ ರಕ್ಷಣೆ ನಮ್ಮೆಲ್ಲರ ಹೊಣೆ ಸಮಾಜ ಕಲ್ಯಾಣ ಸಚಿವರಾದ ಬಿ ಶ್ರೀ ರಾಮುಲು

ಗೋವನ್ನು ದೇವರ ರೂಪದಲ್ಲಿಕಂಡು ಗೋಪೂಜೆ ಮಾಡಿ ಗೋವನ್ನು ಮಾತೆಯೆಂದು ಕರೆದರೆ ಸಾಲದು, ಅವುಗಳನ್ನು ಪಾಲನೆ ಪೋಷಣೆಯಿಂದ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬದ್ಧವಾಗಿದೆ ನಮ್ಮ ಸರ್ಕಾರ. √ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ √ ಗೋಶಾಲೆಯ ನಿರ್ಮಾಣ…

ಡಾ.ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆಯಂದು ಹಿಂದೂಸ್ತಾನಿ ಸಂಗೀತ ಸೇವೆಯನ್ನು ನೆನೆದ ಸಮಾಜ ಕಲ್ಯಾಣ ಸಚಿವರಾದ ಬಿ ಶ್ರೀ ರಾಮುಲು

ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶ್ರೇಷ್ಠ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ.ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆಯಂದು ಇಂದು ಅವರು ನಾಡಿಗೆ ನೀಡಿದ ಸೇವೆಯನ್ನು ನಾವೆಲ್ಲರೂ ಸ್ಮರಿಸೋಣ ಎಂದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಿ ಶ್ರೀ ರಾಮುಲು

ಮಾನವೀಯತೆ ಮೆರೆದ ಡಿ.ಜಿ.ಎಸ್.ಕುಟುಂಬ.

ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಇಂಜೆಕ್ಷನ್ ತೆಗೆದುಕೊಂಡು ಹೊನ್ನಾಳಿಯಿಂದ ತಮ್ಮ ಸ್ವಂತ ಹಳ್ಳಿಯಾದ ತರಗನಹಳ್ಳಿ ಗ್ರಾಮಕ್ಕೆ ತಂದೆಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಯುವತಿಗೆ ದಾರಿ ಮದ್ಯೆ ಅಂದರೆ ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್ ಮುಂಭಾಗ ಇಂಜೆಕ್ಷನ್ ಪವರ್ ಹೆಚ್ಚಾಗಿ…

“ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳದಾರರ ಪತ್ರಗಳನ್ನು ಕೇಳಲಾಗುತ್ತದೆ. ಇದು ಖಂಡನೀಯ ತೇಜಸ್ವಿನಿ ಪಟೇಲ್ ಕಾರಿಗನೂರು”

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳದಾರರ ಪತ್ರಗಳನ್ನು ಕೇಳಲಾಗುತ್ತದೆ. ಅನೇಕ ಕುಟುಂಬಗಳು ವಿಭಾಗ ಮಾಡಿಕೊಂಡು ವಾಸ್ತವದಲ್ಲಿ ಸಣ್ಣ ಹಿಡುವಳದಾರರಾಗಿದ್ದರೂ ಅನೇಕ ಕಾರಣಗಳಿಂದ ಜಮೀನುಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದಿಲ್ಲ ಅಥವಾ ಪ್ರಕ್ರಿಯೆಯಲ್ಲಿರುತ್ತಾರೆ.ತಾಂತ್ರಿಕ…

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, .. ಸಿ ಎಲ್ ಪಿ

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, .. ಸಿ ಎಲ್ ಪಿನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಶ್ರೀ ಸಿದ್ದರಾಮಯ್ಯ….ಹಿರಿಯ ನಾಯಕರಾದ ಮಲ್ಲಿಕಾರ್ಜುನ…

ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಬರದಿಂದ ಸಾಗಿದ್ದು, ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಅವಳಿ ತಾಲೂಕಿನ ಬೆಳಗುತ್ತಿ,ತುಗ್ಗಲಹಳ್ಳಿ,ಬಿದರಗಡ್ಡೆ,ಬೇಲಿಮಲ್ಲೂರು,ಕುಳಗಟ್ಟೆ ಹಾಗೂ ಬನ್ನಿಕೋಡು ಗ್ರಾಮಗಳಲ್ಲಿ ನೀಡುತ್ತಿರುವ ಲಸಿಕಾ…

ಸರದಾರ್ ಡಾ. ಮನಮೋಹನ್ ಸಿಂಗ್ ಅವರ ಆ ಮೌನದಲ್ಲೂ ವಿಶೇಷತೆ ಇತ್ತು!

ಆ ಮೌನದಲ್ಲೂ ವಿಶೇಷತೆ ಇತ್ತು!ಅವರು 2004 ರಲ್ಲಿ ಆಡಳಿತ ಚುಕ್ಕಾಣಿ ಹಿಡಿದಾಗ ಸೆನ್ಸೆಕ್ಸ್ 8000 ರಷ್ಟಿತ್ತು. ಅವರು 2014 ರಲ್ಲಿ ಪದ ತ್ಯಜಿಸುವಾಗ ಅದು 24000 ಕ್ಕೆ ಮುಟ್ಟಿತ್ತು. ಆ ಮೌನದಲ್ಲೂ ವಿಶೇಷತೆ ಇತ್ತು!ಅವರು ಅಧಿಕಾರ ಆರಂಭಿಸಿದಾಗ ದೇಶದ ಕೆಲವು ಆಯ್ದ…

ಮಳೆ ವಿವರ

ಜಿಲ್ಲೆಯಲ್ಲಿ ಜು.19 ರಂದು 3.54 ಮಿ.ಮೀ ವಾಸ್ತವ ಸರಾಸರಿಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ರೂ.14.476 ಲಕ್ಷ ಅಂದಾಜು ನಷ್ಟಸಂಭವಿಸಿರುತ್ತದೆ.ಚನ್ನಗಿರಿಯಲ್ಲಿ 7.98 ಮೀ.ಮೀ ಸರಾಸರಿ ಮಳೆಯಾಗಿದ್ದು,ದಾವಣಗೆರೆಯಲ್ಲಿ 3.11, ಹರಿಹರ 1.25, ಹೊನ್ನಾಳಿ 1.7, ಜಗಳೂರು 3.66ಸರಾಸರಿ ಮಳೆಯಾಗಿದೆ.ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 23 ಕಚ್ಚಾ ಮನೆಗಳುಭಾಗಶಃ…

ದೇಶಿಹಸುವಿನ ಸೆಗಣಿ (Cow Dung)

ಹಿಂದೆ ವಿದೇಶಿಯರು ನಮ್ಮ ದೇಶಕ್ಕೆ ಬಂದಾಗ ಇಲ್ಲಿ ತುಂಬಿ ತುಳುಕುತ್ತಿದ್ದ ಕೃಷಿ ಸಂಪತ್ತು ಅವರಲ್ಲಿ ಅಚ್ಚರಿ ಮೂಡಿಸಿತ್ತು.ಇಷ್ಟು ಸಮೃದ್ದಿಗೆ ಕಾರಣ ಇಲ್ಲಿರುವ ಗೋವುಗಳು ಎಂದು ತಿಳಿದ ನಂತರ ದೇಶದ ಸಂಪತ್ತನ್ನು ದೋಚಿದ್ದಲ್ಲದೆ ಅದೆಷ್ಟೋ ಗೋವುಗಳ ಮಾರಣಹೋಮವನ್ನೂ ನಡೆಸಿದರು. ಇತ್ತೀಚಿನ ದಿನಗಳಲ್ಲಂತೂ ದೇಶೀಯ…