ನಾಯಕರಾದ ಸನ್ಮಾನ್ಯ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ LPG ಬೆಲೆಯೇರಿಕೆ ಹಾಗೂ ಬೆಲೆಯೇರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರದ ವಿರುದ್ಧ ನಡೆದ ಸೈಕಲ್ ಜಾಥಾದಲ್ಲಿ ಕರ್ನಾಟಕದ ಕಾಂಗ್ರೇಸ್ ನ ಏಕೈಕ ಸಂಸದರಾದ ಡಿ.ಕೆ ಸುರೇಶ್ ರವರು ಪಾಲ್ಗೊಂಡಿದ್ದರು. ಹಾಗು ಕಾಂಗ್ರೆಸ್ ಪಕ್ಷ ಸೇರಿದಂತೆ ದೇಶದ ಎಲ್ಲಾ ವಿರೋಧ ಪಕ್ಷಗಳ ಸಂಸದ ಸೇರಿ ಈ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.