Day: August 6, 2021

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿಯವರು ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯಿಂದ ಕೆಟ್ಟ ರಸ್ತೆಗಳನ್ನು ವೀಕ್ಷಣೆ

ದಿನಾಂಕ 06-08-2021 ರಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯಿತಿ ಹುದಲಿ ಗ್ರಾಮಕ್ಕೆ ಬೆಟ್ಟಿ ಕೊಟ್ಟು ವಿಪರೀತವಾದ ಮಳೆಯಿಂದ ಕೆಟ್ಟ ರಸ್ತೆಗಳನ್ನು ವೀಕ್ಷಿಸಿ ಆಮೇಲೆ ತಕ್ಷಣವೇ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಸಹಕಾರಿ_ ವಿಭಾಗದ ಉದ್ಘಾಟನಾ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್ಎಸ್ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಜಿಲ್ಲಾ ಕಾಂಗ್ರೆಸ್ಸಿನ ಸಹಕಾರಿ_ ವಿಭಾಗದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ ಪ್ರಸನ್ನಕುಮಾರ್ ಮಂಜುನಾಥ್ ಗೌಡ್ರು , ಕಲಗೋಡುರತ್ನಾಕರ್ ,ಷಡಕ್ಷರಿ , ಹಾಗು ಈ ನೂತನ…

ಉಳ್ಳಾಲ‌ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿರ್ಮಾಣ ಆಗಲಿರುವ ಆಕ್ಸಿಜ ನ್ ಉತ್ಪಾದನಾ ಘಟಕದ ಶಂಕು ಸ್ಥಾಪನಾ ನೆರವೇರಿಸಿದ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ

ಉಳ್ಳಾಲ‌ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿರ್ಮಾಣ ಆಗಲಿರುವ ಆಕ್ಸಿಜ ನ್ ಉತ್ಪಾದನಾ ಘಟಕದ ಶಂಕು ಸ್ಥಾಪನಾ ಕಾರ್ಯಕ್ರಮ ಗುರುವಾರ ನಡೆಯಿತು.ಶಂಕು ಸ್ಥಾಪನೆ ನೆರವೇರಿಸಿದ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಉಳ್ಳಾಲ‌ಕ್ಕೆ ಹಲವು ಯೋಜನೆಗಳು ಬಂದಿದ್ದು ಅದರ ಭಾಗವಾಗಿ…

ಸಚಿವರಿಂದ ಪರಿಶೀಲನಾ ಸಭೆಅತಿವೃಷ್ಟಿ, ಪ್ರವಾಹದಿಂದ ಉಂಟಾದ ಬೆಳೆ, ಜೀವ ಹಾಗೂ ಆಸ್ತಿ ಹಾನಿ ವರದಿ ತ್ವರಿತವಾಗಿ ಸಲ್ಲಿಸಿ – ಬಿ.ಎ. ಬಸವರಾಜ

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಉಂಟಾದ ಅತಿವೃಷ್ಟಿ ಹಾಗೂಪ್ರವಾಹ ಕಾರಣಗಳಿಗೆ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಜನಜಾನುವಾರುಗಳ ಪ್ರಾಣಹಾನಿ ಹಾಗೂ ರಸ್ತೆ, ಸೇತುವೆ,ಕಟ್ಟಡಗಳಿಗೆ ಉಂಟಾದ ಹಾನಿ ಕುರಿತ ಸಮಗ್ರ ವರದಿಯನ್ನುತಾಲ್ಲೂಕುವಾರು ಸಿದ್ಧಪಡಿಸಿ ತ್ವರಿತವಾಗಿ ಸಲ್ಲಿಸುವಂತೆ ಉಸ್ತುವಾರಿಸಚಿವ ಬಿ.ಎ. ಬಸವರಾಜ ಅವರು ಅಧಿಕಾರಿಗಳಿಗೆ ಸೂಚನೆ…