ಚಿತ್ರ ಕಲೆ ತರಬೇತಿ ಪ್ರತಿಯೊಂದು ಬಡ ಮಗುವಿಗೂ ಸಿಗಬೇಕು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ಚಿತ್ರಕಲೆ ಪ್ರತಿಯೊಂದುಮಗುವಿನಲ್ಲಿರುವ ಪ್ರತಿಭೆಯನ್ನು,ಸೃಜನಾತ್ಮಕ ಶಕ್ತಿಯನ್ನುಹೊರಹೊಮ್ಮಿಸುತ್ತದೆ. ಮಕ್ಕಳು ಬಿಳಿಹಾಳೆ ಮೇಲೆ, ಬಣ್ಣದ ಪೆನ್ಸಿಲ್‍ನಿಂದ ಗೀಚಿಬರೆದಾಗ, ಅವರುಗಳ ಶಿಕ್ಷಣಪ್ರಾರಂಭವಾಗುತ್ತದೆ. ಪ್ರತಿಯೊಂದುಮಗುವಿನ ಶಿಕ್ಷಣವೂ ಸಹ ಚಿತ್ರಕಲೆಯಮುಖಾಂತರವೇ ಪ್ರಾರಂಭವಾಗಬೇಕು.ಅದರಿಂದ ಮಗುವಿನ ಬರವಣಿಗೆ ಸಹಸುಂದರಗೊಂಡು ಶಿಕ್ಷಣಅರ್ಥಪೂರ್ಣವಾಗುವುದು ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.ಕೆ. ಎಸ್. ಸ್ವಾಮಿ…