ದಿನಾಂಕ 11-08-2021 ರಂದು ಜನಪ್ರಿಯ ಶಾಸಕರು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಪುತ್ರರಾದ ಯುವ ಕಾಂಗ್ರೆಸ್ ನಾಯಕ ಯುವರತ್ನ ರಾಹುಲ್ ಸಾಹುಕಾರ್ .ಸ. ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರ ಹುದಲಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ. ಧರನಟ್ಟಿ ಹಾಗೂ ಭರಮ್ಯಾನಟ್ಟಿ.ಹಳ್ಳೂರ.ಬುಡ್ರ್ಯಾನೂರ.ಕರೆವಿನಕುಂಪಿ.ಕಾರಾಂವಿ ಮತ್ತು ಹುಲ್ಯಾನೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಮನೆಗಳ ಬಗೆ ಹಾಗೂ ಗ್ರಾಮದ ವಿವಿಧ ಕುಂದು ಕೋರತೆಯನ್ನು ವಿಚಾರಿಸಿದ್ದರು.
ನಂತರ ಮುಂಬರುವ ತಾಲ್ಲೂಕ. ಪಂ.ಜಿಲ್ಲಾ ಪಂ. ಚುನಾವಣೆಗಳು ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕರೆನಿಡಿರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್‌ ಟಿ ಅಧ್ಯಕ್ಷರು ಗ್ರಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಬಾಳೇಶ ದಾಸನಟ್ಟಿ .ಯುವ ಕಾಂಗ್ರೆಸ್ ಮುಖಂಡರಾದ ಭರಮು ಕುರ್ಲಿ ಜಿಲ್ಲಾ ಪಂ ಹುದಲಿ ಯುವ ಕಾಂಗ್ರೆಸ್ ಮುಖಂಡರಾದ ಶ್ರೀ ಮಂಜುನಾಥ ಸಿಂದಿಗಾರ.ಹಾಗೂ ಆಯಾ ಗ್ರಾ.ಪಂ.ಅಧ್ಯಕ್ಷರು.ಸದಸ್ಯರು ಗ್ರಾಮದ ಹಿರಿಯರು ಕಾಂಗ್ರೆಸ್ ಯುವ ಕಾರ್ಯಕರ್ತರು. ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *